ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ
ಇತ್ತೀಚೆಗೆ ಹೊರ ಊರಿಗೆ ಪ್ರಯಾಣ ಮಾಡುತ್ತಿದ್ದಾಗ ರೈಲಿನಲ್ಲಿ ಸಹಪ್ರಯಾಣಿಕರೊಬ್ಬರು ಪರಿಚಯವಾಗಿ ಉಭಯ ಕುಶಲೋಪರಿ ವಿಚಾರಿಸುತ್ತಿದ್ದಾಗ ಅವರು ಬಹಳ ದೈವೀಕ ಭಕ್ತರೆಂದು ಅವರ ವೇಷ ಭೂಷಣ ಮತ್ತು ಅವರ ಸಂಭಾಷಣೆಯಿಂದಲೇ ವ್ಯಕ್ತವಾಯಿತು. ನನ್ನ ಬಗ್ಗೆ ವಿವರಿಸುತ್ತಿದ್ದಾಗ, ನಾನು ಬೆಂಗಳೂರಿನ ವಿದ್ಯಾರಣ್ಯಪುರದವನೆಂದು ಪರಿಚಯಿಸಿ ಕೊಳ್ಳುತ್ತಿದ್ದಾಗಲೇ, ಓಹೋ ನೀವು ವಿದ್ಯಾರಣ್ಯಪುರದವರಾ? ಬಹಳ ಅದೃಷ್ಟವಂತರಿದ್ದೀರಿ. ಅಲ್ಲಿಯ ಜಾಗ ತುಂಬಾನೇ ಪ್ರಶಾಂತವಾಗಿದೆ. ಎಲ್ಲದಕ್ಕಿಂತ ಮಿಗಿಲಾಗಿ ತಾಯಿ ದುರ್ಗಾ ಪರಮೇಶ್ವರಿ ಅಲ್ಲಿ ಶಾಶ್ವತವಾಗಿ ನೆಲೆ ಮಾಡಿರುವ ಕಾರಣ ಇಡೀ ಬಡಾವಣೆ ಸಾಂಸ್ಕೃತಿವಾಗಿ ಹಾಗೂ ಆರ್ಥಿಕವಾಗಿ ಅಭಿವೃಧ್ಧಿ… Read More ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ





