ಹನುಮ ಭೀಮರ ಸಮಾಗಮದಲ್ಲಿ ಭೀಮನ ಗರ್ವಭಂಗ

ಇತ್ತೀಚಿನ ದಿನಗಳಲ್ಲಿ ಕೆಲವರು ತಾನು ಮಹಾನ್ ಶಕ್ತಿಶಾಲಿ ಎಂದು ಭಾವಿಸಿ ತಾನು ಎಂತಹ ತಪ್ಪನ್ನು ಮಾಡಿದರೂ ಜನರು ತನ್ನನ್ನು ಸಹಿಸಿಕೊಳ್ಳುತ್ತಾರೆ. ಅಭಿಮಾನದ ಹೊಳೆಯಲ್ಲಿ ತನ್ನನ್ನು ತೇಲಿಸುತ್ತಾರೆ  ಎಂದು ಭಾವಿಸಿ ಮಾಡಬಾರದ್ದದ್ದೆಲ್ಲಾ ಕೆಲಸಗಳನ್ನು ಮಾಡಿ ಸಿಕ್ಕಿ ಹಾಕಿಕೊಂಡು ಜೈಲಿನಲ್ಲಿ ಮುದ್ದೆ ಮುರಿಯುತ್ತಿರುವ ಸಂಧರ್ಭದಲ್ಲಿ ದ್ವಾಪರಯುಗದ ಮಹಾಭಾರತದಲ್ಲಿ ಭೀಮನೂ ಸಹಾ ತನ್ನಷ್ಟು ಶಕ್ತಿಶಾಲಿ ಈ ಪ್ರಪಂಚದಲ್ಲಿ ಯಾರೂ ಇಲ್ಲಾ ಎಂದು ಮೆರೆಯುತ್ತಿದ್ದಂತಹ ಸಂಧರ್ಭದಲ್ಲಿ ವರಸೆಯಲ್ಲಿ ಅಣ್ಣನಾಗುವ ವಾಯುಪುತ್ರ ಹನುಮಂತನು ಭೀಮನ ಗರ್ವಭಂಗ ಮಾಡಿದ ಕಥಾ ಪ್ರಸಂಗ ನೆನಪಿಗೆ ಬಂದು ಅದನ್ನು… Read More ಹನುಮ ಭೀಮರ ಸಮಾಗಮದಲ್ಲಿ ಭೀಮನ ಗರ್ವಭಂಗ

ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲಾ!

ನಮ್ಮ ದೇಶದಲ್ಲಿ ಮೈಬಗ್ಗಿಸಿ ಓದು ಬರೆಯಲಾಗದೇ, ಎಲ್ಲವನ್ನೂ ಉಚಿತವಾಗಿ ಬಯಸುವ ಕೆಲವರಿಗೆ ಹೋದ ಬಂದ ಕಡೆಯಲ್ಲೆಲ್ಲಾ ಬ್ರಾಹ್ಮಣರನ್ನು ನಿಂದಿಸದೇ ಹೋದಲ್ಲಿ ಆವರಿಗೆ ತಿಂದ ಆಹಾರ ಕರಗದೇ ಇರುವಂತಹ ಸಂಧರ್ಭದಲ್ಲಿ, ಬ್ರಾಹ್ಮಣ ಎಂದರೆ ಯಾರು? ಅಬ್ರಾಹ್ಮಣರೂ ಹೇಗೆ ಬ್ರಾಹ್ಮಣರಾಗಬಹುದು? ಯಾರೆಲ್ಲಾ ಇದುವರೆಗೆ ಹಾಗೆ ಬ್ರಹ್ಮತ್ವವನ್ನು ಪಡೆದಿದ್ದಾರೆ? ಎಂಬಲ್ಲದರ ಕುರಿತಾದ ಅಪರೂಪದ ಮಾಹಿತಿ ಇದೋ ನಿಮಗಾಗಿ… Read More ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲಾ!

ಪಾಪಮೋಚನಿ ಏಕಾದಶಿ

ಪಾಲ್ಗುಣ ಮಾಸದ ಕೃಷ್ಣ ಪಕ್ಷದಂದು ಬರುವ ವರ್ಷದ ಕಡೆಯ ಏಕಾದಶಿಯಾದ ಪಾಪವಿಮೋಚನಿ ಏಕಾದಶಿಯು ಅತ್ಯಂತ ವಿಶೇಷವಾಗಿದ್ದು ಅದರ ಹಿನ್ನಲೆ ಮತ್ತು ಆಚರಣೆಯ ಕುರಿತಾದ ಸಂಪೂರ್ಣ ಮಾಹಿತಿ ಇದೋ ನಿಮಗಾಗಿ… Read More ಪಾಪಮೋಚನಿ ಏಕಾದಶಿ

ಕುಲ ಕುಲ ಕುಲವೆಂದು ಹೊಡೆದಾಡದಿರಿ

https://enantheeri.com/2024/03/21/clan_fight/

ಯಾವುದೇ ಧರ್ಮ,ಜಾತಿ, ಭಾಷೆ ಬಣ್ಣ ರಾಜ್ಯದವರೇ ಆಗಲಿ ಅವರು ಮೊದಲು ಭಾರತೀಯರು ಎಂಬುದನ್ನು ಅರಿತು ಸೌಹಾರ್ಧತೆಯಿಂದ ನಮ್ಮ ದೇಶದಲ್ಲಿ ಬಾಳದೇ ಹೋದಲ್ಲಿ, ಮತ್ತೆ ಈ ದೇಶ ಗುಲಾಮೀತನಕ್ಕೆ ಹೋಗುವ ಸಮಯ ದೂರವಿಲ್ಲ. ದೇಶ ಉಳಿದರೆ ಧರ್ಮ ಉಳಿದೀತು ಅಲ್ವೇ?… Read More ಕುಲ ಕುಲ ಕುಲವೆಂದು ಹೊಡೆದಾಡದಿರಿ

ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು

ಕರ್ನಾಟಕ ಸಂಗೀತ ಪಿತಾಮಹ, ನಾದ ಬ್ರಹ್ಮ, ಅಭಿನವ ನಾರದರು ಎಂದು ಬಿರುದಾಂಕಿತರಾಗಿದ್ದ ಶ್ರೀ ಪುರಂದರ ದಾಸರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ
Read More ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು

ರಾಮನಗರದ ಶ್ರೀ ರಾಮ ದೇವರಬೆಟ್ಟ

ಬೆಂಗಳೂರಿನಿಂದ ಕೇವಲ 50 ಕಿಮೀ ದೂರದಲ್ಲಿರುವ ರಾಮನಗರಕ್ಕೆ ಆ ಹೆಸರು ಬರಲು ಕಾರಣವೇನು?
ಅಲ್ಲಿನ ರಾಮದೇವರ ಬೆಟ್ಟಕ್ಕೂ ಕಿಷ್ಕಿಂದೆಯ ಸುಗ್ರೀವನಿಗೂ ಯಾವ ಬಾದರಾಯಣ ಸಂಬಂಧ? ಆ ಪ್ರದೇಶದಲ್ಲಿ ಕಾಗೆಗಳು ಏಕಿಲ್ಲಾ? ಎಂಬೆಲ್ಲಾ ಕುತೂಹಲ ಮಾಹಿತಿಗಳು ಇದೋ ನಿಮಗಾಗಿ… Read More ರಾಮನಗರದ ಶ್ರೀ ರಾಮ ದೇವರಬೆಟ್ಟ

ಹಿಂದೂಗಳ ದೇವಾಲಯ ಕರ್ನಾಟಕ ರಾಜ್ಯ ಸರ್ಕಾರದ ಆದಾಯ ಕೇಂದ್ರಗಳೇ?

ಕನ್ನಡದ ಪೂಜಾರಿ ಎಂದೇ ವಿಶ್ವವಿಖ್ಯಾತರಾಗಿರುವ ಶ್ರೀ ಹಿರೇಮಗಳೂರು ಕಣ್ಣನ್ ಅವರಿಗೆ ಸರ್ಕಾರ ನೋಟೀಸ್ ನೀಡಿ ನಂತರ ಹಿಂಪಡೆಯುವ ಮೂಲಕ ನಗೆಪಾಟಲಾಗಿರುವ ಕಥೆ-ವ್ಯಥೆ ಇದೋ ನಿಮಗಾಗಿ.

ಅಧಿಕಾರ ಶಾಶ್ವತ ಅಲ್ಲಾ! ಇಲ್ಲಿ ಪ್ರಜೆಗಳೇ ಪ್ರಭುಗಳು ಅಲ್ವೇ?… Read More ಹಿಂದೂಗಳ ದೇವಾಲಯ ಕರ್ನಾಟಕ ರಾಜ್ಯ ಸರ್ಕಾರದ ಆದಾಯ ಕೇಂದ್ರಗಳೇ?

ಕರ್ನಾಟಕದ ಕೃಷ್ಣಶಿಲೆ ಅಯೋಧ್ಯೆಯ ಬಾಲ ರಾಮನಾದ ರೋಚಕತೆ

ಕರ್ನಾಟಕ ಎಂದರೆ ಥಟ್ ಅಂತಾ ನೆನಪಾಗೋದೇ ಶಿಲ್ಪಕಲೆಗಳ ಬೀಡು. ಬೇಲೂರು ಹಳೇಬೀಡು, ಹಂಪೆ, ಐಹೋಳೆ ಬದಮಿ, ಪಟ್ಟದ ಕಲ್ಲು, ಶ್ರವಣಬೆಳಗೊಳ, ಸೋಮನಾಥಪುರದಂತಹ ಸುಂದರವಾದ ಕಲ್ಲಿನ ಕೆತ್ತನೆಯ ಪ್ರದೇಶ. ಅದೇ ರೀತಿ ರಾಮಯಣ ಎಂದ ತಕ್ಷಣ ರಾಮ ಸೀತೆ ಲಕ್ಷ್ಮಣರ ಜೊತೆ ನೆನಪಾಗೋದೇ ರಾಮನ ಪರಮ ಭಕ್ತ ರಘುವೀರ ಸಮರ್ಥ ಹನುಮಂತ. ಹೀಗೆ ಭಾರತ ದೇಶ ಅಸ್ಮಿತೆ ಮತ್ತು ಅಸ್ತಿತ್ವದೊಂದಿಗೆ ಕರ್ನಾಟಕದ ಅವಿನಾಭಾವ ಸಂಬಂಧ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದ್ದು. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆ… Read More ಕರ್ನಾಟಕದ ಕೃಷ್ಣಶಿಲೆ ಅಯೋಧ್ಯೆಯ ಬಾಲ ರಾಮನಾದ ರೋಚಕತೆ

ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು

ಹಿಂದೂಗಳಿಗೆ ರಾಮಾಯಣ ಪವಿತ್ರವಾದ ಪುರಾಣವಾಗಿದ್ದು, ಪ್ರಭು ಶ್ರೀರಾಮನನ್ನು ಪ್ರಪಂಚಾದ್ಯಂತ ಕೋಟ್ಯಾಂತರ ಜನರು ಆರಾಧಿಸುತ್ತಾರೆ. ಆದರೆ ರಾಮಾಯಣ ಎಂಬುದು ಕಟ್ಟು ಕಥೆಯಾಗಿದ್ದು ಅಂತಹದ್ದು ನಮ್ಮ ದೇಶದಲ್ಲಿ ನಡೆದೇ ಇಲ್ಲಾ ಎಂದು ವಾದಿಸುವವರಿಗೆ ಪುರಾವೆ ನೀಡುವಂತೆ ಕರ್ನಾಟಕದಲ್ಲೇ ರಾಮಾಯಣದ ಅನೇಕ ಕುರುಹುಗಳಿದ್ದು ಅವುಗಳಲ್ಲಿ ಕೆಲವು ಪ್ರಮುಖ ಸ್ಥಳಗಳನ್ನು ತಿಳಿಯೋಣ ಬನ್ನಿ.… Read More ಕರ್ನಾಟಕದಲ್ಲಿ ರಾಮಾಯಣದ ಕುರುಹುಗಳು