ಸಂಬಂಧಗಳು
ಅಕ್ಕ-ತಂಗಿ, ಅಣ್ಣ-ತಮ್ಮ, ಭಾವ-ಭಾವಮೈದ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಮ್ಮ-ದೊಡ್ಡಪ್ಪ, ಅತ್ತೆ-ಮಾವ, ನಾದನಿ-ಷಡ್ಕ, ಇಂದು ನಮಗೆಲ್ಲಾ ಈ ಪದಗಳು ಚಿರಪರಿಚಿತ. ನಮ್ಮ ಸಂಬಂಧಿಕರನ್ನು ಈ ಪದಗಳ ಮೂಲಕವೇ ಸಂಭೋದಿಸುವುದು ವಾಡಿಕೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಈ ಪದಗಳಿಗೆ ಬೆಲೆಯೇ ಇಲ್ಲದೆ ಹೋಗಿ ಕೇವಲ ನಿಘಂಟಿನಲ್ಲಿ ಹುದುಗಿ ಹೋಗುತ್ತದೆ ಎಂದರೆ ನಂಬಲು ಸಾಧ್ಯವೇ? ಖಂಡಿತವಾಗಿಯೂ ನಂಬಲೇ ಬೇಕಾಗಿದೆ. ಹಿಂದೆಲ್ಲಾ ಮತ್ತೊವ್ಬರಿಗೆ ನಮ್ಮ ಸಂಬಂಧೀಕರನ್ನು ಪರಿಚಯಿಸಿಕೊಡುವಾಗ ಅವರವರ ಸಂಬಂಧಕ್ಕೆ ಅನುಗುಣವಾಗಿ ಇವರು ನಮ್ಮ ಸೋದರ ಮಾವ ಎಂದಾಗ, ತಾಯಿಯ ತಮ್ಮನೋ ಇಲ್ಲವೇ ಅಣ್ಣನೋ… Read More ಸಂಬಂಧಗಳು





