ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಯಾವುದೇ ಕೆಲಸವನ್ನು ಸುಗಮವಾಗಿ ಮಾಡುವಂತಾಗಲು ಮುಂದೆ ದಿಟ್ಟ ಗುರಿ ಇರಬೇಕು. ಹಿಂದೆ ಸಮರ್ಥ ಗುರು ಇರಬೇಕು ಎಂದು ನಮ್ಮ ಶಾಸ್ತ್ರದಲ್ಲಿ ಹೇಳುವಂತೆ ನನ್ನ ಬದುಕಿನಲ್ಲಿ ನನ್ನ ಗುರುಗಳು, ಮಾರ್ಗದರ್ಶಕರು ಹಾಗೂ ಹಿತೈಶಿಗಳಾದ ಶ್ರೀ ಸತ್ಯಾ ಸರ್ ಅವರ ಪರಿಚಯವನ್ನು ಈ ಗುರುಪೂರ್ಣಿಮೆಯಂದು ನಿಮ್ಮೆಲ್ಲರಿಗೂ ಮಾಡಿಕೊಡುತ್ತಿದ್ದೇನೆ. … Read More ಶ್ರೀ ಸತ್ಯನಾರಾಯಣ ಎಂ. ಎನ್. (ಸತ್ಯಾ ಸರ್)

ಅಪರ್ಣಾ ವಸ್ತಾರೆ

ಆಚ್ಚ ಕನ್ನಡದಲ್ಲಿ ಸ್ಪಷ್ಟ/ಸ್ವಚ್ಚವಾಗಿ ನಿರೂಪಣೆ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ಶ್ರೀಮತಿ ಅಪರ್ಣಾ ವಸ್ತಾರೆಯವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆ ಆಕೆಯ ಕುರಿತಾದ ಅಪರೂಪದ ಮಾಹಿತಿಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅಪರ್ಣಾ ವಸ್ತಾರೆ

ಹೋದ್ಯಾ ಪಿಚಾಚಿ ಅಂದ್ರೇ ಬಂದೇ ಗವಾಕ್ಷೀಲೀ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಹೇಳಿಕೆಗಳ ವಿವಾದಾತ್ಮಕ ಹೇಳಿಕೆಗಳಿಂದಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಸಿದ್ದ ಸ್ಯಾಮ್ ಪಿತ್ರೊಡಾ ಅವರನ್ನೇ ಮತ್ತೆ ಕಾಂಗ್ರೇಸ್ ಪಕ್ಷ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮರು ನೇಮಕ ಮಾಡಿರುವುದು ಕಾಂಗ್ರೇಸ್ ಪಕ್ಷದ ಬೌದ್ಧಿಕ ದೀವಾಳಿತನವನ್ನು ಜಗಜ್ಜಾಹೀರಾತು ಮಾಡಿಕೊಂಡಿದೆ ಅಲ್ವೇ?… Read More ಹೋದ್ಯಾ ಪಿಚಾಚಿ ಅಂದ್ರೇ ಬಂದೇ ಗವಾಕ್ಷೀಲೀ

ಹೆಣ್ಣು, ಸಂಸಾರ ಮತ್ತು ಸಂಸ್ಕಾರದ ಕಣ್ಣು

ಹೆಣ್ಣು, ಸಂಸಾರ ಮತ್ತು ಸಂಸ್ಕಾರದ ಕಣ್ಣು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾದರೂ ಅದನ್ನು ರೂಢಿಗೆ ತರುವುದು ನಿಜಕ್ಕೂ ಕಷ್ಟ ಸಾಧ್ಯವೇ ಸರಿ. ತಾನು ಕಡಿಮೆ ಓದ್ದಿದ್ದರೂ ತನ್ನೆಲ್ಲಾ ಆಸೆಗಳನ್ನೂ ತನ್ನ ಮಕ್ಕಳ ಮೂಲಕ ಸಾಕಾರಗೊಳಿಸಿ, ದೇಶ ವಿದೇಶಗಳನ್ನು ಅಡುಗೆ ಮನೆ ಬಚ್ಚಲು ಮನೆಯಂತೆ ಸುತ್ತಾಡಿದಾಡಿದ ಅಪರೂಪದ ಹೆಣ್ಣುಮಗಳ ಪರಿಚಯ ಇದೋ ನಿಮಗಾಗಿ… Read More ಹೆಣ್ಣು, ಸಂಸಾರ ಮತ್ತು ಸಂಸ್ಕಾರದ ಕಣ್ಣು

ವೈದಿಕ ಜ್ಯೋತಿಷಿ ಶ್ರೀ ಎಸ್. ಕೆ. ಜೈನ್

90ರ ದಶಕದಲ್ಲೇ ಉದಯ ಟಿವಿಯ ಮೂಲಕ ಜ್ಯೋತಿಷ್ಯ ಕಾರ್ಯಕ್ರಮ ಮಾಡುವ ಮೂಲಕ ಕರ್ನಾಟಕದ ಟಿವಿ ಮಾಧ್ಯಮದ ಮೊಟ್ಟ ಮೊದಲ ಜ್ಯೋತಿಷಿ ಎಂದೇ ಖ್ಯಾತರಾಗಿದ್ದ ಪ್ರಖ್ಯಾತ ಜ್ಯೋತಿಷಿಗಳಾಗಿದ್ದ ಶ್ರೀ ಎಸ್ ಕೆ ಜೈನ್ ಅವರು ಅಕಾಲಿಕವಾಗಿ ನಿಧನರಾದಂತಹ ಸಂಧರ್ಭದಲ್ಲಿ ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಸಂಕ್ಷಿಪ್ತ ಪರಿಚಯ ಇದೋ ನಿಮಗಾಗಿ… Read More ವೈದಿಕ ಜ್ಯೋತಿಷಿ ಶ್ರೀ ಎಸ್. ಕೆ. ಜೈನ್

ಶ್ರೇಯಾಂಕಾ ಪಾಟೀಲ್ ಮತ್ತು ಈ ಸಲ ಕಪ್ ನಮ್ದು

IPLನಲ್ಲಿ, RCB ತಂಡದವರು ಈ ಸಲಾ ಕಪ್ ನಮ್ದೇ.. ನಮ್ದೇ ಅಂತ ಹೇಳ್ತಾ ಇದ್ರೂ, ಕಪ್ ಗೆಲ್ಲಲು ಪರದಾಡುತ್ತಿರುವಾಗಲೇ, ಈ ಬಾರಿ RCB ಮಹಿಳಾ ತಂಡದವರು, ಭರ್ಜರಿಯಾಗಿ ಪ್ರಶಸ್ತಿಯನ್ನು ಗೆಲ್ಲುವುದರ ಹಿಂದೆ ಕನ್ನಡತಿ ಶ್ರೇಯಾಂಕ ಪಾಟೀಲಳ ಕೊಡುಗೆ ಅಪಾರವಾಗಿದ್ದು, ಆಕೆಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೇಯಾಂಕಾ ಪಾಟೀಲ್ ಮತ್ತು ಈ ಸಲ ಕಪ್ ನಮ್ದು

ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು

ಕರ್ನಾಟಕ ಸಂಗೀತ ಪಿತಾಮಹ, ನಾದ ಬ್ರಹ್ಮ, ಅಭಿನವ ನಾರದರು ಎಂದು ಬಿರುದಾಂಕಿತರಾಗಿದ್ದ ಶ್ರೀ ಪುರಂದರ ದಾಸರ ಜಯಂತಿಯಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ
Read More ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರ ದಾಸರು

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಹುಟ್ಟಿದ ರೋಚಕತೆ

ನಟ,‌ ನಿರ್ದೇಶಕ, ನಾಟಕಕಾರ, ಸಾಹಿತಿಗಳಾದ ಶ್ರೀ ಗಜಾನನ ಶರ್ಮ ಅವರು ಶ್ರೀ ರಾಮಚಂದ್ರ ಪುರ ಶ್ರೀ‌ಮಠಕ್ಕಾಗಿ ರಚಿಸಿರುವ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ಗೀತೆಯ ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ಪ್ರಸಾರವಾಗಲು ಆಯ್ಕೆಯಾಗಿದೆ.

ಈ ಹಾಡು ರಚಿಸಲು ಒಂದು ಜಾಹೀರಾತು ಪ್ರೇರಣೆಯಾಗಿದ್ದು ಆ ಹಾಡು ಹುಟ್ಟಿದ ರೋಚಕತೆ ಇದೋ ನಿಮಗಾಗಿ.… Read More ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಹುಟ್ಟಿದ ರೋಚಕತೆ

ಕನ್ನಡದ ಮೇರು ನಟಿ ಲೀಲಾವತಿ

ಕನ್ನಡದ, ತೆಲುಗು, ತಮಿಳು, ಮಲಯಾಳಂ ಭಾಷೆಗಳೂ ಸೇರಿದಂತೆ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದ ಶ್ರೀಮತಿ ಲೀಲಾವತಿಯವ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳ ಜೊತೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಕನ್ನಡದ ಮೇರು ನಟಿ ಲೀಲಾವತಿ