ಬಸ್ರೂರು ಸ್ವಾತಂತ್ರ್ಯ ದಿವಸ

361 ವರ್ಷಗಳ ಹಿಂದೆ ಇದೇ ಫೆಬ್ರವರಿ 13ರಂದು ಹಿಂದೂ ಹೃದಯ ಸಾಮ್ರಾಟ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ನೌಕಾದಳ ನಮ್ಮ ಕುಂದಾಪುರದ ಬಸ್ರೂರಿನ ಬಂದರನ್ನು ಪೋರ್ಚುಗೀಸರ ಕಪಿಮುಷ್ಟಿಯಿಂದ ಸ್ವತಂತ್ರಗೊಳಿಸಿದ ದಿನವನ್ನು ಬಸ್ರೂರಿನ ಸ್ವಾತಂತ್ರ್ಯ ದಿವಸವನ್ನಾಗಿ ಆಚರಿಸಲಾಗುತ್ತಿದ್ದು ಆ ಹೋರಾಟದ ರೋಚಕತೆ ಇದೋ ನಿಮಗಾಗಿ… Read More ಬಸ್ರೂರು ಸ್ವಾತಂತ್ರ್ಯ ದಿವಸ

ಗಢ ಆಲಾ ಪಣ ಸಿಂಹ ಗೇಲಾ, ಸಿಂಹಗಡ ಕದನ

ಇಂದು ನಮ್ಮ ಭಾರತೀಯ ಸೇನೆ ಆಧುನಿಕ ಶಸ್ತ್ರಾಸ್ತಗಳ ಸಹಾಯದಿಂದ ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್, ಆಪರೇಷನ್ ಸಿಂಧೂರ್ ಗಳ ಮೂಲಕ ಶತ್ರುಗಳನ್ನು ಮಟ್ಟ ಹಾಕಬಹುದಾಗಿದೆ ಆದರೆ, ಸುಮಾರು 350 ವರ್ಷಗಳ ಹಿಂದೆ 1670ರ ಫೆಬ್ರವರಿ 4 ರಂದು ಶಿವಾಜಿ ಮಹಾರಾಜರ ಬಲಗೈ ಭಂಟ ತಾನಾಜಿ ಮಾಲುಸಾರೆ ಸಿಂಹಗಡ್ ಕೋಟೆಯನ್ನು ವಶಪಡಿಸಿಕೊಂಡು ಹುತಾತ್ಮನಾದ ದಿನ ಸಕಲ ಭಾರತೀಯರಿಗೂ ಹೆಮ್ಮೆಯ ದಿನವಾಗಿದ್ದು ಆ ವೀರ ಯಶೋಗಾಥೆ ಇದೋ ನಿಮಗಾಗಿ… Read More ಗಢ ಆಲಾ ಪಣ ಸಿಂಹ ಗೇಲಾ, ಸಿಂಹಗಡ ಕದನ

ನಾಡೋಜ ಕಯ್ಯಾರ ಕಿಞ್ಞಣ್ಣ ರೈ

ಸ್ಬಾತಂತ್ರ್ಯಪೂರ್ವದಲ್ಲಿ ಅವಿಭಜಿತ ದಕ್ಷಿಣಕನ್ನಡದ ಭಾಗವವಾಗಿ ಮದರಾಸಿನ ಪ್ರಾಂತ್ಯದಲ್ಲಿದ್ದ ಕಾರಸಗೋಡು, ರಾಜ್ಯಗಳ ಭಾಷಾವಾರು ವಿಭಜನೆಯ ಸಮಯದಲ್ಲಿ ಕನ್ನಡಿಗರೇ ಪ್ರಾಭಲ್ಯವಾಗಿದ್ದರೂ, ಕೇರಳದ ಪಾಲಾದಾಗ ಮನನೊಂದು ಉಗ್ರವಾದ ಪ್ರತಿಭಟನೆ ನಡೆಸಲು ಪ್ರೇರೇಪರಾಗಿ ಕನ್ನಡದ ಕಿಚ್ಚನ್ನು ಹತ್ತಿಸಿದವರೇ, ಶ್ರೀ ಕಯ್ಯಾರ ಕಿಞ್ಞಣ್ಣ ರೈ. ಅದೇ ಸಂದರ್ಭದಲ್ಲಿ ಬಹಳವಾಗಿ ನೊಂದಿದ್ದ ರೈಗಳು ದುಃಖದಿಂದ ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ ಎಲ್ಲರೂ ಎದ್ದೆದ್ದು ಓಡಿ ಬನ್ನಿ ಕನ್ನಡದ ಗಡಿಕಾಯೆ, ಗುಡಿಕಾಯೆ, ನುಡಿಕಾಯೆ ಕಾಯಲಾರೆನೆ ಸಾಯೆ ಓ ಬನ್ನಿ -ಬೆಂಕಿ ಬಿದ್ದಿದೆ ಮನೆಗೆ! ಹಾರೆಗುದ್ಲಿ ಕೊಡಲಿ ನೊಗ… Read More ನಾಡೋಜ ಕಯ್ಯಾರ ಕಿಞ್ಞಣ್ಣ ರೈ

ಆಜಾದ್ ಹಿಂದ್ ಸರ್ಕಾರ್

ಇದ್ಯಾವುದಪ್ಪ ಹೊಸ ಕಥೆ, ಆಗಸ್ಟ್ 15 ಅಲ್ವಾ ನಮ್ಮ ಸ್ವಾತಂತ್ರೋತ್ಸವ?  ಅಂತ ಅನಿಸುತ್ತಿದ್ದರೆ ಅದು ಆಶ್ಚರ್ಯ ಅಲ್ಲ, ಅವಮಾನ ನಿಮಗೆ ಎಂದು ತಿಳಿಯಿರಿ. 21-10-1943ರಂದೇ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೆಚ್ಚೆದೆಯ ಹೋರಾಟದ ಫಲವಾಗಿಯೇ ಭಾರತದ ಪ್ರಥಮ ಸರ್ಕಾರ ಆಜಾದ್ ಹಿಂದ್ ಸರ್ಕಾರ್ ಸ್ಥಾಪಿತವಾದ ದಿನ. ಹೌದು ನಮ್ಮ ದೇಶದ ಇತಹಾಸ ತಿಳಿಯದೆ ಇದ್ದರೆ ಅದು ಅವಮಾನವೇ ಸರಿ. ಆಗಂತ ನಾನೆನು ಸಾಚಾ ಅಲ್ಲ ನಾನು ಸಾಕಷ್ಟು ವಿಚಾರ ಈಗಷ್ಟೇ ತಿಳಿದುಕೊಳ್ಳುತ್ತಿರುವೆ. ಅವಮಾನ ನನ್ನ ಮನಸ್ಸಿಗೂ ಇದೆ.… Read More ಆಜಾದ್ ಹಿಂದ್ ಸರ್ಕಾರ್

ಭಗತ್ ಸಿಂಗ್

ಭಾರತಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಲು ತನ್ನ ಅಮೂಲ್ಯವಾದ ಜೀವನವನ್ನೇ ರಾಷ್ಟ್ರಕ್ಕಾಗಿ ಅರ್ಪಿಸಿದ ಮತ್ತು ಕ್ರಾಂತಿಕಾರಿಗಳಿಗೆ ಪ್ರೇರಣಾದಾಯಿಯಾದ ಶ್ರೀ ಭಗತ್ ಸಿಂಗ್ ಅವರ ಜನ್ಮದಿನದಂದು ಆವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳ ಪರಿಚಯ ಇದೋ ನಿಮಗಾಗಿ… Read More ಭಗತ್ ಸಿಂಗ್

ತ್ಯಾಗ ಮತ್ತು ಬಲಿದಾನದ ದಿನ.

ಮಹಾತ್ಮಾ ಗಾಂಧಿಯವರ ಸಂಕುಚಿತ ಮನೋಭಾವನೆ ಮತ್ತು ದೂರದೃಷ್ಟಿಯ ಕೊರತೆಯಿಂದಾಗಿ, ಭಗತ್ ಸಿಂಗ್, ರಾಜ ಗುರು ಮತ್ತು ಸುಖದೇವ್ ಅಂತಹ ಸ್ವಾಭಿಮಾನಿ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರರು, ನಗುನಗುತ್ತಲೇ ನೇಣಿಗೆ ಬಲಿಯಾಗಿ, ಭಾರತೀಯ ಇತಿಹಾಸದಲ್ಲಿ ಕಪ್ಪು‌‌ ಚುಕ್ಕೆಯಾಗಿಯೇ ಉಳಿದು ಹೋದ ದಿನದ ಕಥೆ-ವ್ಯಥೆ ಇದೋ ನಿಮಗಾಗಿ… Read More ತ್ಯಾಗ ಮತ್ತು ಬಲಿದಾನದ ದಿನ.

ವೀರ ಸಾವರ್ಕರ್

ಭಾರತದ ಇತಿಹಾಸದಲ್ಲಿ ಸಾವರ್ಕರ್ ಎನ್ನುವ ಹೆಸರೇ ಹೋರಾಟಕ್ಕೆ ಪರ್ಯಾಯ. ಕ್ರಾಂತಿಕಾರಿಗಳಿಗೆ ಸ್ಪೂರ್ತಿ. ಜಗತ್ತಿನ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಸಾವರ್ಕರರಿಗೆ ಸರಿಸಾಟಿ ಬೇರೊಬ್ಬರಿಲ್ಲ. ಮೃತ್ಯುವನ್ನು ಚಕ್ರವ್ಯೂಹದಂತೆ ಭೇದಿಸಿದ ವೀರ. ಆ ವೀರ ಕಲಿಯ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕಿರು ಪರಿಚಯ ಇದೋ ನಿಮಗಾಗಿ.… Read More ವೀರ ಸಾವರ್ಕರ್

ಅಜೇಯ

ಅಜೇಯ ಎಂದರೆ ಎಂದೂ ಸೋಲಿಲ್ಲದ ಸರದಾರ ಎಂದರ್ಥ. ಚಂದ್ರಶೇಖರ್ ಆಝಾದ್ ಅದಕ್ಕೆ ಅನ್ವರ್ಥ. ಚಿಕ್ಕಚಯಸ್ಸಿನಲ್ಲಿ ನನ್ನ ಮೇಲೇಯೂ ಮತ್ತು ಹಲವಾರು ಜನರ ಮೇಲೆ ಅತ್ಯಂತ ಪ್ರಭಾವ ಬೀರಿರುವ ಪುಸ್ತಕ ಒಂದಿದ್ದರೆ ಅದು ಬಾಬು ಕೃಷ್ಣಮೂರ್ತಿಯವರ ವಿರಚಿತ ಅಜೇಯ ಎಂದರೆ ತಪ್ಪಾಗಲಾರದು. ಒಮ್ಮೆ ಆ ಪುಸ್ತಕ ಹಿಡಿದರೆ ಇಡೀ ಪುಸ್ತಕವನ್ನು ಓದಿ ಮುಗಿಸದೆ ಪಕ್ಕಕ್ಕೆ ಎತ್ತಿಡಲಾಗದ ಪುಸ್ತಕವದು. ಯಾವುದೇ ಪುಸ್ತಕದ ಎರಡು ಪುಟಗಳನ್ನು ನಾವು ಓದಬೇಕು. ನಂತರ ಉಳಿದ ಪುಟಗಳನ್ನು ಲೇಖಕ ತನ್ನ ಭಾಷಾ ಪಾಂಡಿತ್ಯದಿಂದ, ಆಸಕ್ತಿಕರ ವಿಷಯಗಳಿಂದ… Read More ಅಜೇಯ