ವೃಕ್ಷೋರಕ್ಷತಿ ರಕ್ಷಿತಃ
ನಮ್ಮ ಹಿರಿಕರು ಒಂದು ಗಾದೆಯನ್ನು ಹೇಳುತ್ತಿದ್ದರು. ತೆಂಗಿನ ಮರ ಕಲ್ಪವೃಕ್ಷ. ಅದನ್ನು ಏಳು ವರ್ಷಗಳ ಕಾಲ ಕಾಪಾಡಿ ಬೆಳೆಸು ಅದು ನಿನ್ನನ್ನು ಎಪ್ಪತ್ತು ವರ್ಷ ಕಾಪಾಡುತ್ತದೆ. ಹೌದು ಇದು ಅಕ್ಷರಶಃ ಸತ್ಯವಾದ ಮಾತು. ಇಂದಿನ ಕಾಲದಲ್ಲಿ ಮನೆಯ ಮುಂದೆ ಒಂದು ತೆಂಗಿನಮರ ಇದ್ದರೆ ಸಾಕು. ಅದು ಸಾಕಾಷ್ಟು ಆಮ್ಲಜನಕ ಉತ್ಪತ್ತಿ ಮಾಡುವುದಲ್ಲದೆ, ಕುಡಿಯಲು ಎಳನೀರು, ದೇವರ ಪೂಜೆಗೆ ಮತ್ತು ಅಡುಗೆಗೆ ತೆಂಗಿನ ಕಾಯಿ, ಉರುವಲಾಗಿ ತೆಂಗಿನಕಾಯಿಯ ಸಿಪ್ಪೆ, ಚೆಪ್ಪು ಹೆಡೆಮಟ್ಟೆ ಉರುವಲುಗಳಿಗಾದರೆ, ತೆಂಗಿನ ಗರಿಯನ್ನು ಶುಭಾಸಮಾರಂಭಗಳಲ್ಲಿ ಚಪ್ಪರಕ್ಕೆ… Read More ವೃಕ್ಷೋರಕ್ಷತಿ ರಕ್ಷಿತಃ








