ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಒಂದು ಕಾಲದಲ್ಲಿ ಕನ್ನಡ ಸಿನಿಮಾ ಎಂದರೆ ಕಥೆ, ಪಾತ್ರ, ಸಂಗೀತ, ಸಾಹಿತ್ಯ ಮತ್ತು ಅಭಿನಯದ ಸಂಗಮವಾಗಿತ್ತು. ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾದ ಅನೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಯಶಸ್ವಿಯಾಗುತ್ತಿದ್ದವು. ಇಂದು ದೇಶ, ವಿದೇಶಗಳಲ್ಲಿ ಚಿತ್ರೀಕರಣ, ನೂರಾರು ಕೋಟಿ ರೂಪಾಯಿ ಬಜೆಟ್, ಭಾರೀ VFX, ಬೃಹತ್ ಪ್ರಚಾರ ಮಾಡಿದರೂ ಸಿನಿಮಾಗಳು ಮಕಾಡೆ ಮಲಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಐದು ದಶಕಗಳ ಕಲಾಯಾತ್ರೆಗೆ ರಾಷ್ಟ್ರದ ಅತ್ಯುನ್ನತ ಸಿನಿಮಾ ಗೌರವ

ಕೇವಲ ಕನ್ನಡ ಚಿತ್ರರಂಗವಷ್ಟೆ ಅಲ್ಲದೇ ಇಡೀ ಭಾರತವೇ ಮೆಚ್ಚುವಂತಹ ಸ್ಪುರದ್ರೂಪಿ ಮತ್ತು ಪ್ರತಿಭಾವಂತ ನಟರಾದ ಶ್ರೀ ಅನಂತ್ ನಾಗ್ ಅವರು ರಾಜಕುಮಾರ್ ಆನಂತರ 31 ವರ್ಷಗಳ ನಂತರ 2ನೇ ಬಾರಿಗೆ ನಟನೆಗಾಗಿ ಕನ್ನಡ ಚಿತ್ರರಂಗಕ್ಕೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜರಾಗಿರುವಂತಹ ಸಂಧರ್ಭದಲ್ಲಿ, ಅವರ ಸಿನಿ ಪಯಣ ಮತ್ತು ಸಾಧನೆಗಳ ಅವಲೋಕನ ಇದೋ ನಿಮಗಾಗಿ… Read More ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಐದು ದಶಕಗಳ ಕಲಾಯಾತ್ರೆಗೆ ರಾಷ್ಟ್ರದ ಅತ್ಯುನ್ನತ ಸಿನಿಮಾ ಗೌರವ

ಭಟೇಂಗೋ ತೋ ಕಟೇಂಗೇ, ಏಕ್ ಹೋತೋ ಸೇಫ್ ಹೈ

ಬಿಕಾರೀ ಪಾಕೀಸ್ಥಾನದ ಬೆಂಬಲದ ಹರ್ಷದ ಕೂಳಿನ ಆಸೆಗಾಗಿ, ಭಾರತೀಯ ಪ್ರವಾಸಿಗರ ವರ್ಷದ ಕೂಳನ್ನೇ ಧಿಕ್ಕರಿಸಿ, ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಕಾಶ್ಮೀರಿಗರಿಗೆ #Ban Kashmir ಅಭಿಯಾನದ ಮೂಲಕ ತಕ್ಕ ಪಾಠ ಕಲಿಸಿದಾಗ ಮಾತ್ರವೇ ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಅಲ್ವೇ?… Read More ಭಟೇಂಗೋ ತೋ ಕಟೇಂಗೇ, ಏಕ್ ಹೋತೋ ಸೇಫ್ ಹೈ

ದೊರೈ-ಭಗವಾನ್ ಜೋಡಿಯ, ಛಾಯಾಗ್ರಾಹಕ ದೊರೈ

ಛಾಯಾಗ್ರಾಹಕರಾಗಿ ಚಿತ್ರರಂಗವನ್ನು ಪ್ರವೇಶಿಸಿ, ಭಗವಾನ್ ಅವರೊಂದಿಗೆ ಜೋಡಿಯಾಗಿ ಕನ್ನಡದ ಬಹುತೇಕ ಲೇಖಕರ ಒಳ್ಳೊಳ್ಳೆಯ ಕಾದಂಬರಿಗಳನ್ನು ಚಿತ್ರವನ್ನಾಗಿಸಿ, ಕನ್ನಡಿಗರ ಮನಸ್ಸಿನ ಶಾಶ್ಗತವಾಗಿ ಮನೆ ಮಾಡಿರುವ ಬಿ ದೊರೈರಾಜ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆಗೆ ಸಾವಿನಲ್ಲೂ ಜೋಡಿಯಾಗಿಯೇ ಮೆರೆದ ಕುತೂಹಲಕಾರಿ ಸಂಗತಿಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ದೊರೈ-ಭಗವಾನ್ ಜೋಡಿಯ, ಛಾಯಾಗ್ರಾಹಕ ದೊರೈ

ಮಾಸ್ಟರ್ ಆನಂದ್

ತಮ್ಮ 4ನೇ ವರ್ಷಕ್ಕೆ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ಮನೋಜ್ಞ ಅಭಿನಯಕ್ಕಾಕ್ಕಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ ನಂತರ ನಟನಾಗಿ, ನಿರ್ದೇಶಕನಾಗಿ, ರೇಡಿಯೋ ಜ್ಯಾಕಿಯಾಗಿ ನಿರೂಪಕನಾಗಿ ಕನ್ನಡಿಗರ ಮನಸ್ಸನ್ನು ಸೂರೆಗೊಂಡಿರುವ ಮಾಸ್ಟರ್ ಆನಂದ್ ಅವರ ಕುರಿತಾದ ಅಪರೂಪದ ಮಾಹಿತಿಗಳು ನಮ್ಮ ಕನ್ನಡದ ಕಲಿಗಳು ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಮಾಸ್ಟರ್ ಆನಂದ್

ನಿರ್ದೇಶಕ ದೊರೈ-ಭಗವಾನ್

ಸದಭಿರುಚಿಯ ಚಿತ್ರಗಳು ಅದರಲ್ಲೂ 24 ಕಾದಂಬರಿ ಚಿತ್ರ ಆಧಾರಿತ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ, ರಾಜಕುಮಾರ್ ಅವರನ್ನು ಜೇಮ್ಸ್ ಬಾಂಡ್ ರೂಪದಲ್ಲಿ ಕನ್ನಡದಲ್ಲಿ ತೋರಿಸಿದ್ದ, ೮೦ರ ದಶಕದಲ್ಲಿ ಅನಂತ್ ನಾಗ್ ಮತ್ತು ಲಕ್ಷ್ಮೀ ಯಶಸ್ವಿ ಜೋಡಿಯನ್ನಾಗಿಸಿದ್ದ ಎಸ್. ಕೆ. ಭಗವಾನ್ ಎಂಟಾಣೆಯ ಮೂಲಕ ದೊರೈ-ಭಗವಾನ್ ಎಂಬ ಯಶಸ್ವಿ ಜೋಡಿಯಾದ ರೋಚಕದ ಕಥೆಯ ಜೊತೆ ಭಗವಾನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ನುಡಿ ನಮಗಳು ಇದೋ ನಿಮಗಾಗಿ… Read More ನಿರ್ದೇಶಕ ದೊರೈ-ಭಗವಾನ್

ಅನಂತನಾಗ್

ಕೇವಲ ಕನ್ನಡ ಚಿತ್ರವಲ್ಲದೇ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲೀಷ್ ಚಿತ್ರಗಳಲ್ಲಿ ನಟಿಸುವ ಮೂಲಕ ಸಪ್ತ ಭಾಷಾ ನಟರಾಗಿರುವ, ಈ ನಾಡಿನ ಅತ್ಯಂತ ಸುರದ್ರೂಪಿ, ಪ್ರತಿಭಾನ್ವಿತ ಮತ್ತು ಪ್ರಬುದ್ಧ ನಟನಾಗಿರುವ ಅನಂತ್ ನಾಗ್ ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆಗೆ ಅವರ ಅಪರೂಪದ ಸಾಧನೆಗಳನ್ನು ನಮ್ಮ ಇಂದಿನ ಕನ್ನಡ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಅನಂತನಾಗ್

ಕನ್ನಡ ಚಿತ್ರರಂಗ ಅಂದು ಇಂದು

ಕನ್ನಡದ ಮೊದಲ ಟಾಕೀ ಸಿನಿಮಾ ಸತಿ ಸುಲೋಚನದಿಂದ ಹಿಡಿದು ಇಂದಿನ ಕಾಂತಾರ ಮತ್ತು ಹೆಡ್ ಬುಷ್ ವರೆಗೂ ಕನ್ನಡ ಚಿತ್ರರಂಗ ಬೆಳೆದು ಬಂದ ದಾರಿಯ ಜೊತೆ ಅಂದಿನ ನಿರ್ದೇಶಕರು/ನಟರಿಗೂ ಇಂದಿನ ನಿರ್ದೇಶಕರು/ನಟರಿಗೂ ಇರುವ ವ್ಯತ್ಯಾಸದ ಕುರಿತಾದ ಒಂದು ವಸ್ತುನಿಷ್ಠ ವಿಶ್ಲೇಷಣೆ ಇದೋ ನಿಮಗಾಗಿ.… Read More ಕನ್ನಡ ಚಿತ್ರರಂಗ ಅಂದು ಇಂದು

ಬೇಬಿ ಶ್ಯಾಮಿಲಿ

ತೊಂಬತ್ತರ ದಶಕದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪರಿಚಿತವಾಗಿ, ಆಗಿನ ಕಾಲದ ಸ್ಟಾರ್ ನಟ-ನಟಿಯರಿಗೆ ಸಮನಾಗಿ ಬೆಳೆದು ಅವರಷ್ಟೇ ಇಲ್ಲವೇ ಅವರಿಗಿಂತಲೂ ಅಧಿಕ ಸಂಭಾವನೆ ಪಡೆಯುತ್ತಾ, ಆ ಸ್ಟಾರ್ ನಟ-ನಟಿಯರೂ ಈ ಪುಟ್ಟ ಹುಡುಗಿಯ ಕಾಲ್ ಶೀಟಿಗೆ ತಕ್ಕಂತೆ ತಮ್ಮ ಕಾಲ್ ಶೀಟ್ ಅನುಸರಿಸಿಕೊಳ್ಳುವಂತಹ ಸೆಲೆಬ್ರಿಟಿ ಬಾಲ ನಟಿಯಾಗಿದ್ದ ಬೇಬಿ ಶ್ಯಾಮಿಲಿ ಈಗ ಎಲ್ಲಿದ್ದಾಳೆ? ಏನು. ಮಾಡುತ್ತಿದ್ದಾಳೆ ಎಂಬ ಕುತೂಹಲಕಾರಿ ಸಂಗತಿ ಇದೋ ನಿಮಗಾಗಿ. ಆಗ ತೊಂಬತ್ತರ ದಶಕ. ನಾನಾಗ ಕಾಲೇಜ್ ವಿದ್ಯಾರ್ಥಿ. ಮಣಿರತ್ನಂ ನಿರ್ದೇಶನ ಮತ್ತು ಇಳೆಯರಾಜ ಅವರ… Read More ಬೇಬಿ ಶ್ಯಾಮಿಲಿ