ಕಾಶ್ಮೀರದ 370ನೇ ವಿಧಿಯ ನಿರ್ಭಂಧ ಊರ್ಜಿತ

ಸ್ವಾತ್ರಂತ್ರ್ಯದ ನಂತರ ಕಾಶ್ಮೀರೀ ಮುಸಲ್ಮಾನರ ಓಲೈಕೆಗಾಗಿಯೇ ಜಾರಿಗೆ ತಂದಿದ್ದ ಸಂವಿಧಾನಾತ್ಮಕ 370ನೇ ವಿಧಿಯನ್ನು ಆಗಸ್ಟ್ 5, 2019 ರಂದು ಪ್ರಸಕ್ತ ಸರ್ಕಾರ ರದ್ದುಗೊಳಿಸಿದ್ದರ ವಿರುದ್ಧ ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ವ್ಯಾಜ್ಯದ ಅಂತಿಮ ತೀರ್ಪು ಸರ್ಕಾರದ ಪರವಾಗಿಯೇ ಬಂದು ದೇಶ ವಿರೋಧಿ ಮನಸ್ಥಿತಿಗಳಿಗೆ ಹಿನ್ನಡೆಯಾದ ಹಿನ್ನಲೆಯಲ್ಲಿ ಆ ಕುರಿತಂತೆ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ.… Read More ಕಾಶ್ಮೀರದ 370ನೇ ವಿಧಿಯ ನಿರ್ಭಂಧ ಊರ್ಜಿತ

ಶಾರದಾ ದೇವಿ, ಕಾಶ್ಮೀರದಲ್ಲಿ ಪುನರ್ ಸ್ಥಾಪನೆ.

ಭಾರತೀಯರ ಶ್ರದ್ಧಾ ಕೇಂದ್ರವಾಗಿದ್ದ ಕಾಶ್ಮೀರದ ಶಾರದಾ ದೇವಿ ಪೀಠ, 1947ರ ದೇಶ ವಿಭಜನೆಯ ಸಮಯದಲ್ಲಿ ಪಾಕೀಸ್ಥಾನದ ಭಾಗವಾಗಿ, ಅಲ್ಲಿನ ಮತಾಂಧರ ಅಟ್ಟಹಾಸದಿಂದ ನುಚ್ಚುನೂರಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರದಿಂದ ಕೂಗಳತೆ ದೂರದಲ್ಲೇ ತೀತ್ವಾಲ್ ಎಂಬ ಸ್ಥಳದಲ್ಲೇ ಹಿಂದಿದ್ದ ಶಾರದಾ ಮಂದಿರದ ತದ್ರೂಪಿನಂತಹ ಮಂದಿರ, ಶೋಭಕೃತ್ ನಾಮ ಸಂವತ್ಸರದ ಚೈತ್ರ ಶುದ್ಧ ಪ್ರತಿಪದೆಯಂದು ದೇಶದ ಗೃಹಮಂತ್ರಿಗಳಾದ ಶ್ರೀ ಅಮಿತ್ ಶಾ ಅವರಿಂದ ಉದ್ಘಾಟನೆಯಾದ ಸಂಭ್ರಮದ ರಸಕ್ಷಣಗಳು ಇದೋ ನಿಮಗಾಗಿ… Read More ಶಾರದಾ ದೇವಿ, ಕಾಶ್ಮೀರದಲ್ಲಿ ಪುನರ್ ಸ್ಥಾಪನೆ.

ಐಎಡಿಎಂಕೆ ಜೊತೆ ಮೈತ್ರಿ ಆದರೆ ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ?

ಯಾವುದೇ ವಿದ್ಯಾರ್ಹತೆ ಇಲ್ಲದೇ, ಅಕ್ರಮ ಸಂಪಾದನೆಯ ಹಣದಿಂದಲೋ, ಕುಟುಂಬ ರಾಜಕಾರಣದಿಂದಲೋ ರಾಜಕೀಯಕ್ಕೆ ಬಂದು ಅಕ್ರಮವಾಗಿ ಅಸ್ತಿ ಸಂಪಾದನೆ ಮಾಡುವವರ ನಡುವೆ ವಿದ್ಯಾವಂತರಾಗಿ, ಐಪಿಎಸ್ ಅಧಿಕಾರಿಗಳಾಗಿದ್ದಂತಹವರು, ದೇಶದ ಹಿತದೃಷ್ಟಿಯಿಂದ ಶುದ್ಧವಾದ ರಾಜಕೀಯ ಮಾಡಲು ಬಂದಿರುವಂತಹ, ಪ್ರಾಮಾಣಿಕ ಮತ್ತು ದೂರದರ್ಶಿತ್ವ ಹೊಂದಿರುವಂತಹ ನಾಯಕರುಗಳ ಕೈ ಬಲ ಪಡಿಸುವುದು ಪ್ರತಿಯೊಬ್ಬ ಜವಾಬ್ಧಾರೀ ನಾಗರೀಕರ ಆದ್ಯ ಕರ್ತವ್ಯವೇ ಆಗಿದೆ ಅಲ್ವೇ?
Read More ಐಎಡಿಎಂಕೆ ಜೊತೆ ಮೈತ್ರಿ ಆದರೆ ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ?