ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ಪಾಶ್ಚಿಮಾತ್ಯರ ಪ್ರಭಾವದಿಂದಾಗಿ ಶಿಕ್ಷಣ, ಉಡುಗೆ, ತೊಡುಗೆ, ಆಹಾರ ಪದ್ದತಿ, ಆಚಾರ ವಿಚಾರ, ಜೀವನ ಶೈಲಿ ಎಲ್ಲವೂ ಬದಲಾಗಿ ಅವಿಭಕ್ತ ಕುಟುಂಬ ವಿಭಕ್ತಗಳಾಗಿ, ಐಶಾರಾಮ್ಯವಾದ ಜೀವನದ ಹಿಂದೆ ಬಿದ್ದು, ಗಂಡ ಹೆಂಡತಿ ಇಬ್ಬರೂ ಹೊರಗೆ ಸಂಪಾದನೆ ಮಾಡುವಂತಹ ಅನಿವಾರ್ಯ ಪದ್ಧತಿಯನ್ನು ರೂಢಿ ಮಾಡಿಕೊಂಡ ಪರಿಣಾಮದಿಂದಾಗಿ ಆಗಿರುವ ಈ ಹೃದಯವಿದ್ರಾವಕ ಪ್ರಸಂಗಗಳು ನಿಜಕ್ಕೂ ಎಚ್ಚರದ ಗಂಟೆಯಾಗಿದೆ.… Read More ಕಾಲ ಇಷ್ಟು ಕೆಟ್ಟು ಹೋಗಿದೆಯಾ?

ಶತಾಯುಷಿ V/S ಅಲ್ಪಾಯುಷಿ

ಈ ತಿಂಗಳಿನ ಸಂಪದ ಸಾಲು ಪತ್ರಿಕೆಯಲ್ಲಿ ಪ್ರಕಟವಾಗಿರುವ, ಶತಾಯುಷಿಗಳಾಗಿದ್ದ ನಮ್ಮ ಪೂರ್ವಜರ ವಂಶವಾಹಿನಿಯಲ್ಲಿ ನಾವೇಕೇ ಅಲ್ಪಾಯುಷಿಗಳಾಗುತ್ತಿದ್ದೇವೆ ಮತ್ತು ಮತ್ತೆ ಆರೋಗ್ಯಪೂರ್ಣ ದೀರ್ಘಾಯುಷ್ಯವನ್ನು ಹೇಗೆ ಪಡೆದುಕೊಳ್ಳಬಹುದು ಎಂಬೆಲ್ಲಾ ಕುರಿತಾದ, ಆಬಾಲವೃದ್ಧರಾದಿಯಾಗಿ ಎಲ್ಲರೂ ಓದಲೇ ತಿಳಿಯಲೇ ಬೇಕಾದ ಮಾಹಿತಿ ಇದೋ ನಿಮಗಾಗಿ… Read More ಶತಾಯುಷಿ V/S ಅಲ್ಪಾಯುಷಿ

ವಿಶ್ವ ಕುಟುಂಬ ದಿನ

ಜಾತಿ, ಧರ್ಮದ ಹೆಸರಿನಲ್ಲಿ ದೇಶ ದೇಶಗಳು ಶರಂಪರ ಕಿತ್ತಾಡುತ್ತಿರುವ ಈ ಸಂಧರ್ಭದಲ್ಲಿ, ವಸುಧೈವ ಕುಟುಂಬಕಂ ಅರ್ಥಾತ್ ಇಡೀ ವಿಶ್ವವೇ ಒಂದು ಕುಟುಂಬವಾಗಿ ಭಾವಿಸುವ ಅತ್ಯಂತ ಸುಂದರವಾದ ಪರಿಕಲ್ಪನೆ ನಮ್ಮ ಸನಾತನ ಧರ್ಮದಲ್ಲಿದ್ದು, ನಮ್ಮೆಲ್ಲರಿಗೂ ಕೇವಲ ಮೇ 15 ಮಾತ್ರವೇ ವಿಶ್ವ ಕುಟುಂಬ ದಿನವಾಗಿರದೇ,ಪ್ರತಿ ದಿನವೂ ಕುಟುಂಬದೊಂದಿಗೆ ನೆಮ್ಮದಿ ಮತ್ತು ಪ್ರೀತಿಯಿಂದ ಇರಬಹುದು ಅಲ್ವೇ?… Read More ವಿಶ್ವ ಕುಟುಂಬ ದಿನ

ಕರ್ಮದ ಲೆಕ್ಕದಲ್ಲಿ ತಪ್ಪಿಸಿಕೊಳ್ಳುವ ದಾರಿಯೇ ಇಲ್ಲ

ವಿದ್ಯೆ, ಹಣ, ಆಸ್ತಿ, ಅಂತಸ್ತು, ಕಾರು, ಬಂಗಲೆ ಎಲ್ಲವೂ ಇದ್ದರೂ, ವಯಸ್ಸಾದ ತಂದೆ ತಾಯಿಯರ ಜೊತೆ ಮಕ್ಕಳು ಇಲ್ಲದಿದ್ದಲ್ಲvಏನು ಉಪಯೋಗ? ಅಂದು ಅಪ್ಪಾ ಮಾಡಿದ್ದನ್ನೇ ಇಂದು ಮಕ್ಕಳು ಮಾಡುತ್ತಿದ್ದಾರೆ. ಕರ್ಮದ ಲೆಕ್ಕದಲ್ಲಿ ತಪ್ಪಿಸಿಕೊಳ್ಳುವ ದಾರಿಯೇ ಇಲ್ಲ ಎಂಬ ಹೃದಯಸ್ಪರ್ಶಿ ಕಥೆ ಇದೋ ನಿಮಗಾಗಿ… Read More ಕರ್ಮದ ಲೆಕ್ಕದಲ್ಲಿ ತಪ್ಪಿಸಿಕೊಳ್ಳುವ ದಾರಿಯೇ ಇಲ್ಲ