ಶ್ರೀ ದಯಾನಂದ ತೊರ್ಕೆ, ಜನಪ್ರಿಯತೆಯ ಬೆಳಕಿನಾಚೆ ಉಳಿದ ಕನ್ನಡದ ಬಹುಮುಖ ಎಲೆಮರೆಯ ಕಾದಂಬರಿಕಾರ
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗುಮಾಸ್ತ ಹುದ್ದೆಯಿಂದ ಆರಂಭಿಸಿ ಸಹಾಯಕ ಕುಲಸಚಿವರಾಗಿ ನಿವೃತ್ತರಾದ 90 ದಶಕದಲ್ಲಿ ಮನೆಮನೆಗಳಲ್ಲಿ ಕಾದಂಬರಿ ಓದುತ್ತಿದ್ದ ಮಹಿಳೆಯರ ಮನ ಗೆದ್ದಿದ್ದಂತಹ, ಸುಮಾರು 80ಕ್ಕೂ ಹೆಚ್ಚಿನ ಸಾಮಾಜಿಕ ಮಾತ್ತು ಚಾರಿತ್ರಿಕ ಕಾದಂಬರಿಗಳನ್ನು ಬರೆದಿದ್ದರೂ ಸಾರಸ್ವತ ಲೋಕದಲ್ಲಿ ಎಲೆಮರೆಯ ಹೂ ಆಗಿಯೇ ಇರುವಂತಹ ಶ್ರೀ ದಯಾನಂದ ತೊರ್ಕೆಯವರ ವ್ಯಕ್ತಿ, ಸಾಹಿತ್ಯಿಕ ವ್ಯಕ್ತಿತ್ವ, ಮತ್ತು ಸಾಹಿತ್ಯ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ದಯಾನಂದ ತೊರ್ಕೆ, ಜನಪ್ರಿಯತೆಯ ಬೆಳಕಿನಾಚೆ ಉಳಿದ ಕನ್ನಡದ ಬಹುಮುಖ ಎಲೆಮರೆಯ ಕಾದಂಬರಿಕಾರ






