ಅಭಿಮಾನ್ ಸ್ಟುಡಿಯೋ ಮತ್ತು ವಿಷ್ಣುವರ್ಧನ್ ಅಭಿಮಾನಿಗಳು
ಕನ್ನಡ ಚಿತ್ರರಂಗವನ್ನು ಮದ್ರಾಸಿನಿಂದ ಬೆಂಗಳೂರಿಗೆ ತರುವ ಮಹದಾಸೆಯಿಂದ ಕರ್ನಾಟಕ ಸರ್ಕಾರ ಮತ್ತು ಕನ್ನಡ ಚಿತ್ರಾಭಿಮಾನಿಗಳ ಸಹಾಯದಿಂದ ಹಿರಿಯ ನಟರಾಗಿದ್ದಂತಹ ಬಾಲಕೃಷ್ಣ ಅವರು ನಿರ್ಮಿಸಿದ್ದ ಅಭಿಮಾನ್ ಸ್ಟುಡಿಯೋ, ಭೂಗಳ್ಳರ ಕುಮ್ಮಕ್ಕು ಮತ್ತು ಬಾಲಣ್ಣನವರ ಕುಟುಂಬದ ದುರಾಸೆಯಿಂದಾಗಿ ಮಾನವೀಯತೆಯನ್ನೂ ಮರೆತು ನಿರ್ನಾಮವಾದ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಭಿಮಾನ್ ಸ್ಟುಡಿಯೋ ಮತ್ತು ವಿಷ್ಣುವರ್ಧನ್ ಅಭಿಮಾನಿಗಳು




