ಭಟೇಂಗೋ ತೋ ಕಟೇಂಗೇ, ಏಕ್ ಹೋತೋ ಸೇಫ್ ಹೈ

ಬಿಕಾರೀ ಪಾಕೀಸ್ಥಾನದ ಬೆಂಬಲದ ಹರ್ಷದ ಕೂಳಿನ ಆಸೆಗಾಗಿ, ಭಾರತೀಯ ಪ್ರವಾಸಿಗರ ವರ್ಷದ ಕೂಳನ್ನೇ ಧಿಕ್ಕರಿಸಿ, ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಕಾಶ್ಮೀರಿಗರಿಗೆ #Ban Kashmir ಅಭಿಯಾನದ ಮೂಲಕ ತಕ್ಕ ಪಾಠ ಕಲಿಸಿದಾಗ ಮಾತ್ರವೇ ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಅಲ್ವೇ?… Read More ಭಟೇಂಗೋ ತೋ ಕಟೇಂಗೇ, ಏಕ್ ಹೋತೋ ಸೇಫ್ ಹೈ

ಗುಡ್ ಫ್ರೈಡೆ

ದೇವನೊಬ್ಬ ನಾಮ ಹಲವು ಎನ್ನುವಂತೆ, ನಮ್ಮ ಹಬ್ಬಗಳ ಆಚರಣೆಯ ಹಿಂದಿನ ಮಹತ್ವಗಳು ಮತ್ತು ಕಾರಣಗಳು ಒಂದೇ ಆದರೂ ಅದರ ಆಚರಣೆಗಳು ಮಾತ್ರಾ ವಿಭಿನ್ನ. ಬಗೆ ಬಗೆಯಾದರೂ ದೇಹದ ಬಣ್ಣ ಎಲ್ಲರ ನಗೆಯೂ ಒಂದೇ ಅಣ್ಣ ಎನ್ನುವಂತೆ ನಾವೆಲ್ಲರೂ ನಗು ನಗುತ ಭಾವೈಕತ್ಯೆಯಿಂದ ಬಾಳಬೇಕು. ಬದುಕು ಜೀವನೋತ್ಸಾಹದ ಹೂರಣವಾಗಬೇಕೇ ಹೊರತು ನಿರಾಶೆಯ ಕಾರ್ಮೋಡವಾಗಬಾರದು ಅಲ್ವೇ?… Read More ಗುಡ್ ಫ್ರೈಡೆ

ಸ್ವಯಂಕೃತ ಅಪರಾಧ

https://enantheeri.com/2023/03/25/rahul_ghandhi/

ಉಗುರಿನಲ್ಲಿ ಚಿವುಟಿ ಹಾಕಬಹುದಾಗಿದ್ದದ್ದಕ್ಕೆ ಕೊಡಲಿಯನ್ನು ತೆಗೆದುಕೊಂಡರು ಎನ್ನುವಂತೆ, ರಾಹುಲ್ ಗಾಂಧಿ ತನ್ನ ಸಡಿಲ ನಾಲಿಕೆ, ಸ್ವಪ್ರತಿಷ್ಟೆ, ಅಹಂಮಿಕೆ ಮತ್ತು ಈ ಪ್ರಕರಣದ ಗಂಭೀರತೆ ಅರಿಯದೇ ಉಡಾಫೆ ತನದಿಂದ ಸ್ವಯಂ ಕೃತ ಅಪರಾಧವಾಗಿ ಮಾದಿದ್ದುಣ್ಣೋ ಮಹರಾಯ ಎನ್ನುವಂತೆ ಶಿಕ್ಷ ಅನುಭವಿಸಬೇಕಾಗಿದೆಯೇ ಹೊರತು ಬಿಜೆಪಿ, ಕೇಂದ್ರ ಸರ್ಕಾರ ಮೋದಿಯವರ ಮೇಲೆ ಹರಿ ಹಾಯುತ್ತಿರುವುದು ಹಾಸ್ಯಾಸ್ಪದವಾಗಿದೆ ಅಲ್ವೇ?… Read More ಸ್ವಯಂಕೃತ ಅಪರಾಧ

ಡಿಸೆಂಬರ್ 6, ಶೌರ್ಯ ದಿವಸ

ದಾಸ್ಯದ ಪ್ರತೀಕವಾಗಿದ್ದಂತಹ ಕಟ್ಟಡವೊಂದನ್ನು 1992 ಡಿಸೆಂಬರ್ 6ರಂದು ಕರಸೇವಕರು ಕುಟ್ಟಿ ಪುಡಿ ಪುಡಿ ಮಾಡಿದ ದಿನ ಕೇವಲ ಶೌರ್ಯದ ದಿನವಾಗಿರದೇ, ಅದರ ಹಿಂದೆ ಸುಮಾರು 500 ವರ್ಷಗಳ ಕರಾಳ ಇತಿಹಾಸವಿದೆ. ಅಯೋಧ್ಯೆ ರಾಮ ಮಂದಿರದ ಆ ಸುಧೀರ್ಘವಾದ ಹೋರಾಟ ಮತ್ತು ಆ ಕಾರ್ಯದಲ್ಲಿ ಬಲಿದಾನ ಗೈದ ಲಕ್ಷಾಂತರ ರಾಮಭಕ್ತರ ಸವಿವರಗಳು ಇದೋ ನಿಮಗಾಗಿ … Read More ಡಿಸೆಂಬರ್ 6, ಶೌರ್ಯ ದಿವಸ

ಜೂನ್ 25, 1975 ಲೋಕತಂತ್ರ ಕರಾಳ ದಿನ

1975-77ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರು ದೇಶದ ಮೇಲೆ ಹೇರಿದ್ದ ತುರ್ತುಪರಿಸ್ಥಿತಿಯಲ್ಲಿ ಅದರ ಪರವಾಗಿ ಇಲ್ಲವೇ ಅದರ ವಿರುದ್ಧ ಯಾವುದೇ ರೀತಿಯಲ್ಲಿ ಭಾಗವಹಿಸಿದ್ದರೂ, ಶಿಕ್ಷೆಗೆ ಒಳಗಾಗಬಹುದು ಎಂಬುದನ್ನು ಅರಿತಿದ್ದರೂ, ಅದೆಲ್ಲವನ್ನೂ ಲೆಖ್ಖಿಸದೇ ದೇಶದ ಏಕತೆಗಾಗಿ ಮತ್ತು ಸರ್ವಾಧಿಕಾರಿ ಧೋರಣೆಯ ವಿರುದ್ಧವಾಗಿ ನಮ್ಮ ಕೈಲಾದ ಮಟ್ಟಿಗೆ ನಮ್ಮ ಕುಟುಂಬ ಪಾಲ್ಕೊಂಡಿದ್ದ ರೋಚಕತೆ ಇದೋ ನಿಮಗಾಗಿ… Read More ಜೂನ್ 25, 1975 ಲೋಕತಂತ್ರ ಕರಾಳ ದಿನ