ಹಿಂದಿನ ತಪ್ಪುಗಳಿಂದ ಹಿಂದೂಗಳು ಇನ್ನೂ ಪಾಠ ಕಲಿತಿಲ್ಲವೇ?

12-13ನೇ ಶತಮಾನಕ್ಕೂ ಮುಂಚೆ ಈ ದೇಶದಲ್ಲಿ ಮುಸಲ್ಮಾನರೇ ಇರಲಿಲ್ಲ. ಬೆರಳೆಣಿಕೆಯ ಮತಾಂಧರು ಖಿಲ್ಚಿ ಸೈನಿಕರು ನಳಂದ ವಿಶ್ವವಿದ್ಯಾಲಯ ನಾಶ ಪಡಿಸಿದ್ದು, ರಾರ್ಬಟ್ ಕ್ಲೈವ್ ನ ಕೇವಲ 300 ಬ್ರಿಟೀಷ್ ಸೈನಿಕರು 1757ರಲ್ಲಿ ಕಲ್ಕತ್ತಾವನ್ನು ವಶಪಡಿಸಿಕೊಂಡ ಇತಿಹಾಸ ಕಣ್ಣ ಮುಂದಿದ್ದರೂ, ಹಿಂದೂಸ್ಥಾನದ ಅಸ್ತಿಗಳೆಲ್ಲವೂ ವಕ್ಫ್ ಆಸ್ತಿ ಎನ್ನುವವರ ವಿರುದ್ಧ ಹಿಂದೂಗಳೇ ಧನಿ ಎತ್ತದೆ ಇರುವುದು, ಹಿಂದೂಗಳು ಇತಿಹಾಸದಿಂದ ಇನ್ನೂ ಪಾಠ ಕಲಿತಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ ಅಲ್ವೇ?… Read More ಹಿಂದಿನ ತಪ್ಪುಗಳಿಂದ ಹಿಂದೂಗಳು ಇನ್ನೂ ಪಾಠ ಕಲಿತಿಲ್ಲವೇ?

ಮಾಡ್ಡೋರ್ ಪಾಪಾ, ಆಡ್ದೋರ್ ಬಾಯಲ್ಲಿ

ಖಾವಿ, ಖಾದಿ ಮತ್ತು ಖಾಕಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಅತ್ಯಂತ ಪ್ರಮುಖರು ಅಂತಹವರೇ, ತಮ್ಮ ಅಧಿಕಾರದ ದರ್ಪದಿಂದ ನೂರಾರು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸಿದರು, ಪೆನ್ ಡ್ರೈವ್ ಮೂಲಕ ಅಮಾಯಕ ನೂರಾರು ಹೆಣ್ಣುಮಕ್ಕಳ ಮಾನ ಮರ್ಯಾದೆಯನ್ನು ಬೀದಿ ಪಾಲು ಮಾಡಿದವರು ಮತ್ತು ಅದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವ ಎಲ್ಲರೂ ಈ ಪಾಪ ಕೃತ್ಯದಲ್ಲಿ ಸಮಭಾಗಿಗಳೇ ಅಲ್ವೇ?… Read More ಮಾಡ್ಡೋರ್ ಪಾಪಾ, ಆಡ್ದೋರ್ ಬಾಯಲ್ಲಿ

ಅಲ್ಪ ವಿದ್ಯೆ, ಮಹಾಗರ್ವಿ

ಅಪ್ಪನ ನೆರಳಿನಿಂದ ಪಡೆದ ಅಧಿಕಾರ ಇದೆ ಎಂದು, ಎಲ್ಲದರಲ್ಲೂ ಮೂಗೂ ತೂರಿಸುತ್ತಾ, ಹಿಂದೂ ರಾಷ್ಟ್ರೀಯವಾದಿಗಳನ್ನು ಒದ್ದು ಒಳಗೆ ಹಾಕಿಸುತ್ತೇನೆ ಎಂದು ಅಬ್ಬಿರಿದು ಬೊಬ್ಬಿರುವ ಪ್ರಿಯಾಂಗ್ ಖರ್ಗೆ, ನೆನ್ನೆ ಮೊನ್ನೆಯಿಂದ ಅಂಡು ಸುಟ್ಟು ಅಲೆದಾಡುವ ಬೆಕ್ಕಿನಂತಾಗಿರುವ ರೋಚಕತೆ ಇದೋ ನಿಮಗಾಗಿ… Read More ಅಲ್ಪ ವಿದ್ಯೆ, ಮಹಾಗರ್ವಿ

ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ಕಾಫಿ ಎಂಬುದು ಹುರಿದ ಕಾಫಿ ಬೀಜಗಳಿಂದ ತಯಾರಿಸಿದ ಗಾಢ ಬಣ್ಣದ ಸ್ವಲ್ಪ ಕಹಿ ಮತ್ತು ಸ್ವಲ್ಪ ಆಮ್ಲೀಯ ಇರುವ ಪಾನೀಯವಾಗಿದ್ದು, ಅದರಲ್ಲಿರುವ ಕೆಫಿನ್ ಎಂಬ ಅಂಶ ಕುಡಿದವರ ಮೇಲೆ ಅಲ್ಪಪ್ರಮಾಣದ ಉತ್ತೇಜಕ ಪರಿಣಾಮವನ್ನು ಬೀರಿ ಅವರನ್ನು ಚೈತನ್ಯದಯಕವಾಗಿ ಇಡುತ್ತದೆ ಎಂಬ ನಂಬಿಕೆ ಇರುವ ಕಾರಣ, ಪ್ರಪಂಚಾದ್ಯಂತ ಕಾಫೀ ಒಂದು ಜನಪ್ರಿಯ ಪಾನೀಯವಾಗಿದೆ. ಹಾಗಾಗಿ ಅತ್ಯುತ್ತಮವಾದ ಕಾಫೀ ಬೀಜವನ್ನು ಹದವಾಗಿ ಹುರಿದು ಪುಡಿಮಾಡಿ ಹಬೆಯಾಡುವ ಬಿಸಿನೀರಿನಿಂದ ಅದರ ಕಷಾಯ (decoction)ವನ್ನು ತಯಾರಿಸಿ ಅದಕ್ಕೆ ಸ್ವಲ್ಪ ಹಾಲು ಮತ್ತು ಸಕ್ಕರೆಯನ್ನು… Read More ಎಂ.ಜಿ. ರಸ್ತೆಯ ಇಂಡಿಯಾ ಕಾಫಿ ಹೌಸ್

ಮೊದಲು ಮನೆ ಗೆದ್ದು, ನಂತರ ಮಾರು ಗೆಲ್ಲು

ಈ ರಾಜ್ಯದ ಮುಖ್ಯಮಂತ್ರಿ ಪಟ್ಟ ಎನ್ನುವುದು ರಾಜ್ಯದ ಪ್ರಭಲ ಜಾತಿಗಳಾದ ಲಿಂಗಾಯತರು, ಒಕ್ಕಲಿಗರು ಮತ್ತು ಕುರುಬರಿಗಷ್ಟೇ ಸೀಮಿತವೇ? ಹಾಗಾದರೆ ಮಾತಿಗೆ ಮುಂಚೆ ಅಂಬೇಡ್ಕರ್ ಸಂವಿಧಾನ, ಜಾತ್ಯಾತೀತತೇ, ಧರ್ಮ ನಿರಪೇಕ್ಷತೆ ಎಂದು ಗಂಟೆಗಟ್ಟಲೆ ಬಡಾಯಿ ಕೊಚ್ಚುವ ಕುಮಾರಸ್ವಾಮಿಯರೇ ಬ್ರಾಹ್ಮಣರು ಈ ರಾಜ್ಯದ ಮುಖ್ಯಾಮಂತ್ರಿಗಳು ಏಕಾಗಬಾರದು?… Read More ಮೊದಲು ಮನೆ ಗೆದ್ದು, ನಂತರ ಮಾರು ಗೆಲ್ಲು

ದುಡುಕಿದರೇ ದತ್ತಾ ವೈ ಎಸ್ ವಿ

ಜಾತ್ಯಾತೀತ ಜನತಾದಳದ ಹಿರಿಯ ನಿಷ್ಟಾವಂತ ನಾಯಕರಾದ ವೈ.ಎಸ್.ವಿ. ದತ್ತಾ ಅವರು, ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರುತ್ತಿರುವುದಾಗಿ ಘೋಷಿಸಿರುವುದು ರಾಜಕೀಯ ಸಂಚಲವನ್ನು ಮೂಡಿಸಿರುವುದಲ್ಲದೇ, ಅವರ ಸುದೀರ್ಘವಾದ ರಾಜಕೀಯ ಜೀವನ ಮತ್ತು ಈ ನಿರ್ಧಾರವು ಮುಂಬರುವ ಚುನಾವಣೆಯ ಫಲಿತಾಂಶಕ್ಕೆ ಹೇಗೆ ದಿಕ್ಸೂಚಿಯಾಗಿದೆಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ದುಡುಕಿದರೇ ದತ್ತಾ ವೈ ಎಸ್ ವಿ