ಆಧುನಿಕ ಭಾಗೀರಥಿ ಗೌರಿ ಚಂದ್ರಶೇಖರ ನಾಯ್ಕ
ಅಂದು ಶಿವನ ಜಟೆಯಿಂದ ಗಂಗೆಯನ್ನು ಈ ಭೂಮಿಗೆ ಭಗೀರಥ ತಂದರೆ, ಇಂದು ಶಿರಸಿಯ ಶ್ರೀಮತಿ ಗೌರಿ ನಾಯಕ್ ಅವರು ಪಾತಾಳದಿಂದ ಗಂಗೆಯನ್ನು ಉಕ್ಕಿಸಿ ಆಧುನಿಕ ಭಾಗೀರಥಿ ಎಂಬ ಕೀರ್ತಿಯನ್ನು ಪಡೆದ ಸಾಧನೆಯನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಆಧುನಿಕ ಭಾಗೀರಥಿ ಗೌರಿ ಚಂದ್ರಶೇಖರ ನಾಯ್ಕ






