ಅಭಿನಯ ಶಾರದೆ ಎಂ.ವಿ. ರಾಜಮ್ಮ. ನಾಯಕಿಯಾಗಿ ಮಿಂಚಿ, ತಾಯಿಯಾಗಿ ಮನಗೆದ್ದು, ನಿರ್ಮಾಪಕಿಯಾಗಿ ಇತಿಹಾಸ ಬರೆದ ಕನ್ನಡದ ಹೆಮ್ಮೆಯ ಕಲಾವಿದೆ

ಮೂಕಿ ಚಿತ್ರದ ನಾಯಕಿಯಾಗಿ ಕನ್ನಡ ಬೆಳ್ಳಿತೆರೆಗೆ ಪ್ರವೇಶಿಸಿ ನಂತರ ಕನ್ನಡ, ತಮಿಳು, ತೆಲುಗು ಟಾಕಿ ಚಿತ್ರಗಳಲ್ಲಿಯೂ ನಾಯಕಿ, ಗಾಯಕಿಯಾಗಿ ಮಿಂಚಿ, ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿಯೂ ಆಳಿ, ಕಡೆಗೆ ದಕ್ಷಿಣ ಭಾರತದ ಬಹುತೇಕ ಪ್ರಸಿದ್ಧ ನಾಯಕ ನಟರ ತಾಯಿಯಾಗಿ ಕೋಟ್ಯಂತರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಂತಹ ಎಂ.ವಿ. ರಾಜಮ್ಮ ಕನ್ನಡ ಚಿತ್ರರಂಗದ ಸಾಹಸಗಳನ್ನು ನಮ್ಮ ಕನ್ನಡ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅಭಿನಯ ಶಾರದೆ ಎಂ.ವಿ. ರಾಜಮ್ಮ. ನಾಯಕಿಯಾಗಿ ಮಿಂಚಿ, ತಾಯಿಯಾಗಿ ಮನಗೆದ್ದು, ನಿರ್ಮಾಪಕಿಯಾಗಿ ಇತಿಹಾಸ ಬರೆದ ಕನ್ನಡದ ಹೆಮ್ಮೆಯ ಕಲಾವಿದೆ

ರಂಗಭೂಮಿಯಿಂದ ಬೆಳ್ಳಿತೆರೆಯವರೆಗೆ, ಕನ್ನಡ ಪೌರಾಣಿಕ ಚಿತ್ರಗಳಿಗೆ ಹೊಸ ವೈಭವ ತಂದ ನಾಟಕಕಾರ, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ

ಒಬ್ಬ ವ್ಯಕ್ತಿ ಎಷ್ಟು ಚಿತ್ರಗಳನ್ನು ನಿರ್ದೇಶಿಸಿದ ಎನ್ನುವುದಕ್ಕಿಂತ, ಅವರ ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ಯಾವ ರೀತಿಯಲ್ಲಿ ಕೊಡುಗೆ ನೀಡಿದೆ ಎಂಬುದೇ ಅವರ ನಿಜವಾದ ಸಾಧನೆ. ಆ ದೃಷ್ಟಿಯಿಂದ ಹುಣಸೂರು ಕೃಷ್ಣಮೂರ್ತಿಗಳು ಕನ್ನಡ ಚಿತ್ರರಂಗದ ಸ್ಮರಣೀಯ ಶಿಲ್ಪಿಗಳಲ್ಲಿ ಒಬ್ಬರಾಗಿದ್ದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ರಂಗಭೂಮಿಯಿಂದ ಬೆಳ್ಳಿತೆರೆಯವರೆಗೆ, ಕನ್ನಡ ಪೌರಾಣಿಕ ಚಿತ್ರಗಳಿಗೆ ಹೊಸ ವೈಭವ ತಂದ ನಾಟಕಕಾರ, ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ

ಕನ್ನಡ ರಂಗಭೂಮಿಯ ಮರೆಯಲಾಗದ ಮಹಾನಟ ಮೊಹಮ್ಮದ್ ಪೀರ್, ಧರ್ಮದ ಗಡಿಮೀರಿ ಕನ್ನಡದ ಕಂಪು ಹರಡಿದ ಅಪ್ರತಿಮ ಕಲಾವಿದ!

ಒಬ್ಬ ವ್ಯಕ್ತಿಯ ಧರ್ಮ ಯಾವುದು ಎನ್ನುವುದಕ್ಕಿಂತಲೂ, ಅವರು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಮಾಜಕ್ಕೆ ನೀಡಿದ ಕೊಡುಗೆ ಎಷ್ಟು ಎಂಬುದೇ ಮುಖ್ಯವಾಗುತ್ತದೆ. ಕನ್ನಡ ಮಾತೃ ಭಾಷೆಯಾಗಿರದಿದ್ದರೂ, ಶುದ್ಧ ಉಚ್ಚಾರಣೆ, ಶಾಸ್ತ್ರೀಯ ಪದ್ಯಗಳ ಸೊಗಡಿನ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಶ್ರೀ ಮೊಹಮ್ಮದ್ ಪೀರ್ ಅವರ ರಂಗಭೂಮಿಯ ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡ ರಂಗಭೂಮಿಯ ಮರೆಯಲಾಗದ ಮಹಾನಟ ಮೊಹಮ್ಮದ್ ಪೀರ್, ಧರ್ಮದ ಗಡಿಮೀರಿ ಕನ್ನಡದ ಕಂಪು ಹರಡಿದ ಅಪ್ರತಿಮ ಕಲಾವಿದ!

ಅರ್ಚಕರಾಗಬೇಕಿದ್ದವರು ಕನ್ನಡ ಚಿತ್ರರಂಗದ ಹಾಸ್ಯರತ್ನನಾದ ಶ್ರೀ ರತ್ನಾಕರ್!

ಕನ್ನಡಿಗರಿಗೆ ಹಾಸ್ಯನಟ ಮತ್ತು ಪೋಷಕ ನಟ ಎಂದೇ ಚಿರಪರಿಚಿತರಾಗಿದ್ದರೂ, ಡಾ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರಂತಹ ದಿಗ್ಗಜರ ಚಿತ್ರಗಳ ನಿರ್ದೇಶನ ಮಾಡಿಯೂ ಸೈ ಎನಿಸಿಕೊಂಡಿದ್ದ, ಕನ್ನದ ಚಿತ್ರರಂಗದ ಹಾಸ್ಯರತ್ನಾಕರ ಶ್ರೀ ರತ್ನಾಕರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರ್ಚಕರಾಗಬೇಕಿದ್ದವರು ಕನ್ನಡ ಚಿತ್ರರಂಗದ ಹಾಸ್ಯರತ್ನನಾದ ಶ್ರೀ ರತ್ನಾಕರ್!

ಶರ್ಮಿಷ್ಠೆ, ಉಮಾಶ್ರೀಯವರ ಏಕವ್ಯಕ್ತಿ ನಾಟಕ

2026ರ ಏಪ್ರಿಲ್ 15, ಬುಧವಾರದಂದು ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯದಲ್ಲಿ ರಂಗಸಂಪದ ತಂಡದ ಭಾಗವಾಗಿ, ಬೇಲೂರು ರಘುನಂದನ್‌ ರಚಿಸಿ, ಚಿದಂಬರ ರಾವ್‌ ಜಂಬೆ ನಿರ್ದೇಶಿಸಿದ ಏಕವ್ಯಕ್ತಿ ನಾಟಕ ಶರ್ಮಿಷ್ಠೆಯಲ್ಲಿ ಹಿರಿಯ ರಂಗಕರ್ಮಿ, ಜನಪ್ರಿಯ ಪ್ರತಿಭಾವಂತ ನಟಿ ಉಮಾಶ್ರೀ ಅವರ ಪರಕಾಯ ಪ್ರವೇಶದ ಕುರಿತಾದ ವಿಮರ್ಶಾತ್ಮಕ ಅಭಿಪ್ರಾಯ ಇದೋ ನಿಮಗಾಗಿ… Read More ಶರ್ಮಿಷ್ಠೆ, ಉಮಾಶ್ರೀಯವರ ಏಕವ್ಯಕ್ತಿ ನಾಟಕ

ಶ್ರೀ ಯಶವಂತ ಸರದೇಶಪಾಂಡೆ

ರಂಗಭೂಮಿ ಹಾಸ್ಯನಟ, ನಿರ್ದೇಶಕ, ನಾಟಕಕಾರ, ಅಂಕಣಕಾರ, ಸಂಭಾಷಣಾಕಾರ, ಅನುವಾದಕಾರ, ಚಲನ ಚಿತ್ರನಟ, ನಿರ್ಮಾಪಕ ಹೀಗೆ ಹತ್ತು ಹಲವಾರು ರೂಪದಲ್ಲಿ ಕನ್ನಡಿಗರಿಗೆ ಚಿರಪರಿಚಿತವಾಗಿದ್ದ ಶ್ರೀ ಯಶವಂತ ಸರದೇಶಪಾಂಡೆ ಇಂದು ಬೆಳಿಗ್ಗೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದು, ಅವರ ವ್ಯಕ್ತಿ, ವ್ಯಕ್ತಿವ ಮತ್ತು ಕಲಾಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಶ್ರೀ ಯಶವಂತ ಸರದೇಶಪಾಂಡೆ

ಚೌಡಯ್ಯ ಸ್ಮಾರಕ ಭವನ

ಸಂಗೀತಗಾರನ ನೆನಪಿಗಾಗಿ ಅವರು ನುಡಿಸುತ್ತಿದ್ದಂತಹ ವಾದ್ಯ ಪಿಟೀಲಿನಂತೆಯೇ ವಿನ್ಯಾಸದಲ್ಲಿರುವ ವಿಶ್ವದ ಏಕೈಕ ಸಭಾಂಗಣವಾದ ಚೌಡ್ಯಯ್ಯ ಸ್ಮಾರಕ ಭವನದ ಸ್ಥಾಪಿಸಲು ಕಾರಣವೇನು? ಅ ಸಭಾಂಗಣದ ವೈಶಿಷ್ಟ್ಯಗಳ ಜೊತೆಗೆ ಕರ್ನಾಟಕದ ಸಂಗೀತದ ದಿಗ್ಗಜರಾಗಿದ್ದ ಶ್ರೀ ಪಿಟೀಲು ಚೌಡಯ್ಯನವರ ಕಿರು ಪರಿಚಯವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಚೌಡಯ್ಯ ಸ್ಮಾರಕ ಭವನ

ಎಂ.ಪಿ ಪ್ರಕಾಶ್

ರಾಜಕೀಯದದಲ್ಲಿ ಸೋಲು ಗೆಲುವುಗಳನ್ನು ಸಮ ಪ್ರಮಾಣದಲ್ಲಿ ಅನುಭವಿಸಿದ್ದರೂ, ಸಿಕ್ಕ ಅವಕಾಶಗಳಲ್ಲೇ ನೂರಾರು ಜನಪರ ಕೆಲಸಗಳ ಜೊತೆ ಸಾಹಿತಿ, ನಟ, ನಿರ್ದೇಶಕ, ರಂಗಕರ್ಮಿ ಮತ್ತು ಸಮಾಜವಾದಿ ರಾಜಕಾರಣಿಯಾಗಿ ಅನೇಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿ, ಕರ್ನಾಟಕದ ರಾಜಕೀಯದಲ್ಲಿ ಒಬ್ಬ ಸರಳ ಸಜ್ಜನರೆಂದೇ ಪ್ರಖ್ಯಾತರಾಗಿ, ರಾಜ್ಯದ ಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೂ ಆಗಿದ್ದ ಶ್ರೀ ಎಂ.ಪಿ. ಪ್ರಕಾಶ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಎಂ.ಪಿ ಪ್ರಕಾಶ್

ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ

ಸಿನಿಮಾಗಳಲ್ಲಿ ತಾಯಿ ಎಂದ ಕೂಡಲೇ ಥಟ್ ಅಂತಾ ಕಣ್ಣ ಮುಂದೆ ಬರುವ, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಸರಿ ಸುಮಾರು 1,500ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿ ಮತ್ತು ವಿವಿಧ ಪೋಷಕ ಪಾತ್ರಗಳಲ್ಲಿ ಮನೋಜ್ಞವಾಗಿ ನಟಿಸಿದ್ದ ಪಂಡರಾಪುರದ ಪಾಂಡುರಂಗನ ಪರಮಭಕ್ತೆ, ಕನ್ನಡ ಚಿತ್ರರಂಗದ ಅಮ್ಮ ಪಂಡರೀಬಾಯಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ