ಠುಸ್ ಆದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ಟೂಲ್ ಕಿಟ್

ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ, ಅಂಬೇಡ್ಕರ್ ಸಂವಿಧಾನದ ಗುರಾಣಿ ಹಿಡಿದು, ಈ ದೇಶದ ಕಾನೂನನ್ನು ನಂಬುತ್ತೇನೆ ಎನ್ನುತ್ತಾ, ಜಂತರ್ ಮಂತರ್ ನಲ್ಲಿ ಸುಳ್ಳು ಸುಳ್ಳು ಪ್ರತಿಭಟನೆ ಮಾಡಿದ ಭಾರತದ ಖ್ಯಾತ ಮಹಿಳಾ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಆವರುಗಳ ಲೈಂಗಿಕ ಕಿರುಕುಳದ ಆರೋಪ ಸುಳ್ಳೆಂದು ಸಾಭೀತಾದ ಕಥೆ-ವ್ಯಥೆ ಇದೋ ನಿಮಗಾಗಿ… Read More ಠುಸ್ ಆದ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದ ಟೂಲ್ ಕಿಟ್

ಭಾರತ್ ಜೋಡೋ ಯುವ ಸಂಘ: ಯುವಜನರ ಅಭಿವೃದ್ಧಿಯೇ? ಕಾಂಗ್ರೆಸ್ ಸಂಘಟನೆಗೆ ಸರ್ಕಾರಿ ಹಣವೇ?

ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಘೋಷಿಸಲಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು “ಭಾರತ್ ಜೋಡೋ ಯುವ ಸಂಘ”. ಆ ಘೋಷಣೆಗೆ ಅನುಗುಣವಾಗಿ 2026ರ ಜುಲೈ 11ರಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ರಾಜ್ಯದಾದ್ಯಂತ 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಸರ್ಕಾರದ ಪ್ರಕಾರ, ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು, ಕ್ರೀಡೆ, ಕಲೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಹಾಗೂ… Read More ಭಾರತ್ ಜೋಡೋ ಯುವ ಸಂಘ: ಯುವಜನರ ಅಭಿವೃದ್ಧಿಯೇ? ಕಾಂಗ್ರೆಸ್ ಸಂಘಟನೆಗೆ ಸರ್ಕಾರಿ ಹಣವೇ?

ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ಮಹಿಳಾ ಸಬಲೀಕರಣ ಎಂದು ಆರಂಭಿಸಿದ ಗೃಹಲಕ್ಷ್ಮಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ನಿಜಕ್ಕೂ ಆಘಾತಕಾರಿಯಾಗಿದ್ದು, ಈ ಪರಿಯಾಗಿ ಜನರ ತೆರಿಗೆಯ ಹಣ ಪೋಲಾಗುತ್ತಿದ್ದರೂ, ಇದರ ಬಗ್ಗೆ ರಾಹುಲ್ ಗಾಂಧಿ ಆದಿಯಾದಿಗಾಗಿ ಯಾವ ಕಾಂಗ್ರೇಸ್ ನಾಯಕರೂ ಚಕಾರ ಎತ್ತದಿರುವುವಾಗ, ಇದು ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಎಂಬುದರ ಕುರಿತಾದ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ… Read More ಗೃಹ ಲಕ್ಷ್ಮಿಯೋ? ಕಾಂಗ್ರೆಸ್ ಲಕ್ಷ್ಮಿಯೋ? ಮಹಿಳೆಯರ ಹೆಸರಿನಲ್ಲಿ ಮತಬ್ಯಾಂಕ್ ರಾಜಕಾರಣವೇ?

ವಿಜಯ್ ಜೋಸೆಫ್ ಬೆನ್ನು ಹತ್ತಿರುವ ಕಾಂಗ್ರೇಸ್ ಬೇತಾಳ

ವಿಜಯ ಜೋಸೆಫ್ ಟಿವಿಕೆ ಪಕ್ಷದ 107 ಶಾಸಕರು ಮತ್ತು ಕಾಂಗ್ರೇಸ್ಸಿನ 5 ಶಾಸಕರು ಸೇರಿ 112 ಶಾಸಕರಿದ್ದು ಸರಳ ಬಹುತಮತವಾದ 118ಕ್ಕೆ ಕೇವಲ 6 ಸ್ಥಾನಗಳು ಕಮ್ಮಿಇದ್ದು, ಬಹುಮತವನ್ನು ಸದನದಲ್ಲಿ ತೋರಿಸುವುದಾಗಿ ಹೇಳಿದರೂ, ತಮಿಳುನಾಡಿನ ರಾಜ್ಯಪಾಲರು ಒಪ್ಪದೇ ಇರುವುದಕ್ಕೆ ಇದೋ ಇಲ್ಲಿದೇ ಅಸಲಿ ಕಾರಣ. … Read More ವಿಜಯ್ ಜೋಸೆಫ್ ಬೆನ್ನು ಹತ್ತಿರುವ ಕಾಂಗ್ರೇಸ್ ಬೇತಾಳ

ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸಮುದ್ರ ಮಾರ್ಗಗಳ ಮೇಲಿನ ಹಿಡಿತವನ್ನು ಸಾಧಿಸುತ್ತಿರುವಾಗ, ಪ್ರತೀ ವರ್ಷ ಜಾಗತಿಕ ವ್ಯಾಪಾರದ 40% ಕ್ಕಿಂತ ಹೆಚ್ಚು ಮತ್ತು 94,000ಕ್ಕೂ ಅಧಿಕ ಹಡಗುಗಳು ಹಾದು ಹೋಗುವ ಮಾರ್ಗದಲ್ಲಿ ನಮ್ಮ ದೇಶವು ಗ್ಯಾಲಥಿಯಾ ಗ್ರೇಟ್ ನಿಕೋಬಾರ್ ಯೋಜನೆಯನ್ನು ಜಾರಿಗೊಳಿಸುತ್ತಿರುವಾಗ ಅದರ ಸಾಧಕ ಬಾಧಕಗಳ ಕುರಿತಾದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?

ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

80ರ ದಶಕದಲ್ಲಿ ಆರ್.ಸಿ.ಕಾಲೇಜಿನ ವಿದ್ಯಾರ್ಥಿ ನಾಯಕ ದಿವಾಕರ್ ಹೆಗಡೆ ಕೊಲೆಯಾಗಿದ್ದಕ್ಕಾಗಿ, ವಿದ್ಯಾರ್ಥಿಗಳ ಶೈಕ್ಷಣಿಕ ಶಿಸ್ತನ್ನು ಕಾಪಾಡುವ ಸಲುವಾಗಿ, ಅಂದಿನ ಕಾಂಗ್ರೇಸ್ ಸರ್ಕಾರವೇ ನಿರ್ಭಂಧಿಸಿದ್ದ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಯನ್ನು, ಝೆನ್ ಜೀಗಳನ್ನು ಪ್ರಚೋದಿಸುವ ಅಧಿಕಾರಕ್ಕೆ ಬರಲು ಹವಣಿಸಿರುವ ರಾಹುಲ್ ಗಾಂಧಿಯ ಆಣತಿಯ ಮೇರೆಗೆ ಮತ್ತೆ ನಡೆಸಲು ಮುಂದಾಗಿರುವ ಸಿದ್ದರಾಮಯ್ಯನವರ ಸರ್ಕಾರದ ಆಘಾತಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ವಿದ್ಯಾರ್ಥಿ ಸಂಘಟನೆಗಳ ಚುನಾವಣೆ

ಕಾಂಗ್ರೇಸ್ ಮುಸ್ಲಿಂ ಲೀಗ್ ಆಗಿದ್ದು ಯಾವಾಗ?

ವಿಶ್ವಮಟ್ಟದ ಎಐ ಸಮ್ಮೇಳನದಲ್ಲಿ ಕಾಂಗ್ರೇಸ್ಸಿಗರು ಅರೆಬೆತ್ತಲೆ ಪುಂಡಾಟ ನಡೆಸಿದಾಗ ಹಾಳಾಗದ ಭಾರತದ ಮರ್ಯಾದೆ, ಕಾಶ್ಮೀರದ ಉರಿ, ಪುಲ್ವಾಮಾ, ಪೆಹಲ್ಗಾಂನಲ್ಲಿ ನಡೆದ ಎಲ್ಲಾ ಉಗ್ರ ಚಟುವಟಿಗೆಯ ರೂವಾರಿ ಆಯುತ್ತುಲ್ಲಾ ಖಮೇನಿ ಸತ್ತದ್ದಕ್ಕೆ ಮೌನ ವಹಿಸಿದಾಗ ಅಗುತ್ತದೆಯೇ? ಕಾಂಗ್ರೇಸ್ಸಿಗರ ಈ ಇಬ್ಬಂಧಿ ಧೋರಣೆಯ ಕುರಿತಾದ ವಸ್ತು ನಿಷ್ಠ ಲೇಖನ ಇದೋ ನಿಮಗಾಗಿ… Read More ಕಾಂಗ್ರೇಸ್ ಮುಸ್ಲಿಂ ಲೀಗ್ ಆಗಿದ್ದು ಯಾವಾಗ?

ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕತ್ವಕ್ಕೆ ಅರ್ಹರೇ?

ದೇಶದ ಒಬ್ಬ ಜವಾಬ್ಧಾರಿಯುತ ವಿರೋಧ ಪಕ್ಷದ ನಾಯಕನಾಗಿ ಎಂದೂ ಕಾರ್ಯ ನಿರ್ವಹಿಸದ ರಾಹುಲ್ ಗಾಂಧಿ, crying baby gets more attention ಎನ್ನುವಂತೆ ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿ ನೀಡುವ ಸಂಧರ್ಭದಲ್ಲಿ, ವಿರೋಧ ಪಕ್ಷದ ನಾಯಕರ ಹಕ್ಕನ್ನು ಸರ್ಕಾರ ಮೊಟುಕು ಗೊಳಿಸಲಾಗುತ್ತಿದೆ ಎನ್ನುವ ಬಾಲಿಶ ಹೇಳಿಕೆಯ ಕುರಿತಾಗಿ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ರಾಹುಲ್ ಗಾಂಧಿ ವಿರೋಧ ಪಕ್ಷದ ನಾಯಕತ್ವಕ್ಕೆ ಅರ್ಹರೇ?

ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ

ಮುಚ್ಚಿಟ್ಟ/ಬಚ್ಚಿಟ್ಟ ವಿಷಯಗಳಿಗೇ ಕುತೂಹಲ ಹೆಚ್ಚು ಎನ್ನುವಂತೆ ಸಂಘದ ಚಟುವಟಿಗೆಗಳ ಮೇಲೆ ನಿರ್ಭಂಧ ಹೇರಿದಷ್ಟೂ ಸಂಘ ಪ್ರಭಲವಾಗುತ್ತದೆ ಎನ್ನುವುದಕ್ಕೆ ಚಿತ್ತಾಪುರದಲ್ಲಿ ನೆನ್ನೆ ನಡೆದ ಅಭೂತಪೂರ್ವ ಪಥಸಂಚಲನವೇ ಜ್ವಲಂತ ಸಾಕ್ಷಿಯಾಗಿದ್ದು ಆ ಕುರಿತಂತೆ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಚಿತ್ತಾಪುರದಲ್ಲಿ ಸಂಘದ ಪಥಸಂಚಲನ ಯಶಸ್ವಿ