ಕಾಶಿಯ ವಾಲಿರುವ ರತ್ನೇಶ್ವರ ದೇವಾಲಯ
ಇಟಲಿಯ ಟಸ್ಕನಿ ಪ್ರದೇಶದ ಒಂದು ನಗರವಾದ ಪಿಸಾ ಇಂದು ಜಗತ್ಪ್ರಸಿದ್ದವಾಗಿದೆ. ಆ ನಗರ ಹಾಗೆ ಪ್ರಸಿದ್ಧವಾಗಲು ಅಲ್ಲಿರುವ ಓರೆಯಾಗಿರುವ ಗೋಪುರವೊಂದು ಕಾರಣವಾಗಿದ್ದು ಅದು ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿದೆ. ಆಗಸ್ಟ್ 9, 1173 ರಲ್ಲಿ ಆ ಪ್ರದೇಶದಲ್ಲಿ ಎತ್ತರವಾದ ಒಂದು ಗೋಪುರವನ್ನು ನಿರ್ಮಿಸಿ ಅದರ ಮೇಲೊಂದು ದೊಡ್ಡ ಘಂಟೆಯನ್ನು ಇಡಬೇಕೆಂದು ನಿರ್ಧರಿಸಲಾಗಿತ್ತು. ಅದರೆ 1778ರಲ್ಲಿ ಮೂರು ಅಂತಸ್ತಿನ ಕೆಲಸ ಮುಗಿಯುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ಈ ಕಟ್ಟಡ ಒಂದು ಕಡೆಗೆ ಸ್ವಲ್ಪ ವಾಲಿದ್ದನ್ನು ಕಂಡ ಅಲ್ಲಿನ ಜನ ಈ ಕಟ್ಟಡ… Read More ಕಾಶಿಯ ವಾಲಿರುವ ರತ್ನೇಶ್ವರ ದೇವಾಲಯ


