ಭಾರತ್ ಜೋಡೋ ಯುವ ಸಂಘ: ಯುವಜನರ ಅಭಿವೃದ್ಧಿಯೇ? ಕಾಂಗ್ರೆಸ್ ಸಂಘಟನೆಗೆ ಸರ್ಕಾರಿ ಹಣವೇ?
ಕರ್ನಾಟಕದ 18ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಘೋಷಿಸಲಾದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು “ಭಾರತ್ ಜೋಡೋ ಯುವ ಸಂಘ”. ಆ ಘೋಷಣೆಗೆ ಅನುಗುಣವಾಗಿ 2026ರ ಜುಲೈ 11ರಂದು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, ರಾಜ್ಯದಾದ್ಯಂತ 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಅನುಮೋದನೆ ನೀಡಿದೆ. ಸರ್ಕಾರದ ಪ್ರಕಾರ, ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವುದು, ಕ್ರೀಡೆ, ಕಲೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ, ಸಾಮಾಜಿಕ ಸಾಮರಸ್ಯ ಹಾಗೂ… Read More ಭಾರತ್ ಜೋಡೋ ಯುವ ಸಂಘ: ಯುವಜನರ ಅಭಿವೃದ್ಧಿಯೇ? ಕಾಂಗ್ರೆಸ್ ಸಂಘಟನೆಗೆ ಸರ್ಕಾರಿ ಹಣವೇ?






