ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ಕೆಂಪು ಬಣ್ಣದ ಪುಸ್ತಕ ಹಿಡಿದು,ಈ ದೇಶದಲ್ಲಿ ಸಂವಿಧಾನ ಅಪಾಯದಲ್ಲಿದೆ ಎಂದು ಬೊಬ್ಬಿರಿವ ರಾಹುಲ್ ಗಾಂಧಿ ಮತ್ತು ಡಿಎಂಕೆ ನಾಯಕರು, ಮುಸ್ಲಿಂ ಓಲೈಕೆಗಾಗಿ ಸಾಂವಿಧಾನಿಕವಾಗಿಯೇ ತಿರುಪುರಂ ಕುಡ್ರಂ ನಲ್ಲಿ ಕಾರ್ತೀಕ ದೀಪೋತ್ಸವದ ಪರವಾಗಿ ತೀರ್ಪನ್ನು ನೀಡಿರುವ ನ್ಯಾಯಮೂರ್ತಿ ಜಿ ಆರ್‌ ಸ್ವಾಮಿನಾಥನ್‌ ವಿರುದ್ಧ ಮಾಹಾಭಿಯೋಗಕ್ಕೆ ಮುಂದಾಗಿ ಹಿಂದೂಗಳನ್ನು ಧಾರ್ಮಿಕ ನಂಬಿಕೆಗಳನ್ನು ಧಮನಿಸುತ್ತಿರುವ ಕರಾಳ ಸತ್ಯದ ವಾಸ್ತವ ಚಿತ್ರಣ ಇದೋ ನಿಮಗಾಗಿ… Read More ಹಿಂದೂ ವಿರೋಧಿ ಡಿಎಂಕೆ ಮತ್ತು ಕಾಂಗ್ರೇಸ್

ಸ್ವಾತಂತ್ರ್ಯೋತ್ಸವದ ಲೆಖ್ಖಾಚಾರ

ಎಲ್ಲರಿಗೂ 77ನೇ ಸ್ವಾತ್ರಂತ್ರ್ಯ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.

ಅರೇ ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತು ಈಗ 2023ಕ್ಕೆ ಸರಿಯಾಗಿ 76 ವರ್ಷಗಳು ತುಂಬುತ್ತದೆ. ಆದರೆ ಇದನ್ನು 77ನೇ ಸ್ವಾತ್ರಂತ್ರ್ಯ ದಿನಾಚರಣೆ ಎಂದು ಏಕೆ ಆಚರಿಸಲಾಗುತ್ತದೆ? ಎಂಬ ಕೂತೂಹಲದ ಜೊತೆಗೆ ಸ್ವಾತ್ರಂತ್ಯ್ರ ಪೂರ್ವದ ಇತಿಹಾಸದ ಬಗ್ಗೆಯೂ ಸ್ವಲ್ಪ ಇಣುಕು ಹಾಕೋಣ ಬನ್ನಿ. … Read More ಸ್ವಾತಂತ್ರ್ಯೋತ್ಸವದ ಲೆಖ್ಖಾಚಾರ

ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ

ಜೆ.ಎನ್.ಯು ಕಾಂಪಸ್ಸಿನ ಎಡಚರು, ಸ್ವಯಂ ಘೋಷಿತ ಬುದ್ಧಿಜೀವಿಗಳ ಜೊತೆ‌ ಅಹಿಂದ ಮುಖಂಡರುಗಳು ಅವ್ಯಾಹತವಾಗಿ ಬ್ರಾಹ್ಮಣರನ್ನು ದ್ವೇಷಿಸುತ್ತಿರುವ ಹಿಂದಿರುವ‌ ಘನ ಘೋರ ಸತ್ಯಾಸತ್ಯತೆಗಳ ವಸ್ತುನಿಷ್ಠ ಲೇಖನ ಇದೋ ನಿಮಗಾಗಿ.… Read More ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಸ್ವಾತ್ರಂತ್ರ್ಯ ಸಂಗ್ರಾಮದ ಸಮಯದಲ್ಲಿ ಎಲೆಮರೆಕಾಯಿಯಂತೆ ದೇಶಕ್ಕಾಗಿ ತಮ್ಮ ಪ್ರಾಣಗಳನ್ನೇ ತ್ಯಾಗ ಮತ್ತು ಬಲಿದಾನ ಗೈದ ಲಕ್ಷಾಂತರ ನಿಸ್ವಾರ್ಥ ಹೋರಾಟಗಾರನ್ನು ಪರಿಚಯಿಸುವ ನಮ್ಮ ಅವಿಖ್ಯಾತ ಸ್ವರಾಜ್ಯ ಕಲಿಗಳು ಮಾಲಿಕೆಯಲ್ಲಿ ಇಂದಿನ ಕಲಿಗಳು : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ… Read More ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

ಚಂದ್ರಶೇಖರ ಆಜಾದ್

ನ್ಯಾಯಾಧೀಶ: ನಿನ್ನ ಹೆಸರೇನು? ಹುಡುಗ: ಆಜಾದ್! ನ್ಯಾಯಾಧೀಶ: ತಂದೆಯ ಹೆಸರು? ಹುಡುಗ: ಸ್ವಾತಂತ್ರ ನ್ಯಾಯಾಧೀಶ: ಮನೆ ಎಲ್ಲಿದೆ? ಹುಡುಗ: ಸೆರೆಮನೆಯೇ ನನಗೆ ಮನೆ! ಇದು ನಾಟಕವೊಂದರ ಸಂಭಾಷಣೆಯಲ್ಲ. ಭಾರತ ಮಾತೆಗೆ ಜೈಕಾರ ಕೂಗಿ, ಬಿಳಿಯರ ವಿರುದ್ಧ ಎದ್ದುನಿಂತ ಹದಿನೈದರ ಪೋರನೊಬ್ಬನ ದಿಟ್ಟ ಉತ್ತರ. ಹೌದು. ಚಂದ್ರಶೇಖರ್ ಆಜಾದ್ ಸ್ವಾತಂತ್ರ್ಯ ಹೋರಾಟಕ್ಕಿಳಿದಾಗ ಆತನಿಗಿನ್ನೂ ಹದಿನೈದೂ ದಾಟಿರಲಿಲ್ಲ. ಬ್ರಿಟೀಷರ ಭಿಕ್ಷೆಗೆ ಕೈಚಾಚದೇ ವಂದೇ ಮಾತರಂ ಎನ್ನುತ್ತಾ ಹನ್ನೆರಡು ಚಡಿ ಏಟುಗಳನ್ನು ಸ್ವೀಕರಿಸಿದ. ಇದರ ನಂತರ ಆತನಲ್ಲಿದ್ದ ರಾಷ್ಟ್ರೀಯತೆಯ ಭಾವ ಮತ್ತಷ್ಟು ಹೆಚ್ಚಾಯ್ತು.… Read More ಚಂದ್ರಶೇಖರ ಆಜಾದ್