ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ
ನಾಡಿನ ಖ್ಯಾತ ವಾರಪತ್ರಿಕೆಯಾದ ತರಂಗದ 5ನೇ ಅಕ್ಟೋಬರ್ 2023ರ ಮುಖಪುಟ ಲೇಖನವಾಗಿ ಪ್ರಕಟವಾದ ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ ಇದೋ ನಿಮಗಾಗಿ… Read More ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ
ನಾಡಿನ ಖ್ಯಾತ ವಾರಪತ್ರಿಕೆಯಾದ ತರಂಗದ 5ನೇ ಅಕ್ಟೋಬರ್ 2023ರ ಮುಖಪುಟ ಲೇಖನವಾಗಿ ಪ್ರಕಟವಾದ ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ ಇದೋ ನಿಮಗಾಗಿ… Read More ಬೆಂಗಳೂರು ಕರುನಾಡ ರಾಜಧಾನಿಯ ಕಥನ ಕುತೂಹಲ
ಬೆಂಗಳೂರಿಗೆ ಉದ್ಯಾನ ನಗರಿ ಎಂದು ಹೆಸರು ಬರಲು ಪ್ರಮುಖ ಕಾರಣೀಭೂತವಾದ, ಬೆಂಗಳೂರಿನ ಸಿದ್ದಾಪುರ, ಉಪ್ಪಾರಹಳ್ಳಿ, ಮಾವಳ್ಳಿಯ ಪ್ರದೇಶದಲ್ಲಿರುವ ಸಾವಿರಾರು ಬಗೆಯ ಸಸ್ಯಗಳನ್ನು ಹೊಂದಿರುವ ಸಸ್ಯಕಾಶಿ ಲಾಲ್‌ಬಾಗ್ ಕುರಿತಾದ ಕುತೂಹಲಕಾರಿ ಮಾಹಿತಿಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಲಾಲ್‌ಬಾಗ್ (ಕೆಂಪು ತೋಟ)
ಟಿಪ್ಪು ಸುಲ್ತಾನ್ ಎಂದರೆ ವೀರಾಧಿ ವೀರ. ಈ ದೇಶದ ಸ್ವಾತ್ರಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ ಮೈಸೂರಿನ ಹುಲಿ ಎಂದೇ ತಿಳಿದಿದ್ದ ನಮಗೆ ಟಿಪ್ಪುವಿನ ನಿಜವಾದ ರೂಪವನ್ನು ರಂಗಾಯಣದ ನಿರ್ದೇಶಕರಾದ ಅಡ್ಡಂಡ್ಡ ಕಾರ್ಯಪ್ಪನವರು ಎಳೆ ಎಳೆಯಾಗಿ ಬಿಡಿಸಿಟ್ಟಿರುವ ನಾಟಕದ ಅದ್ಭುತ ರಸಕ್ಷಣಗಳು ಇದೋ ನಿಮಗಾಗಿ… Read More ಟಿಪ್ಪು ನಿಜ ಕನಸುಗಳು
ಮೈಸೂರು ಒಡೆಯರ್ ವಂಶದಲ್ಲೇ ಅತ್ಯಂತ ಸುದೀರ್ಘವಾಗಿ 30 ಜೂನ್ 1799 ರಿಂದ 27 ಮಾರ್ಚ್ 1868 ಸುಮಾರು 70 ವರ್ಷಗಳ ಕಾಲ ಮೈಸೂರು ಸಂಸ್ಥಾನವನ್ನು ರಾಜ್ಯಭಾರ ಮಾಡಿದ ಕೀರ್ತಿ ಹೊಂದಿದ್ದ ಮೈಸೂರು ಸಂಸ್ಥಾನದ 22ನೆಯ ಮಹಾರಾಜರಾಗಿದ್ದ, ಸ್ವತಃ ಕಲೆಗಾರಾಗಿದ್ದು, ಮೈಸೂರು ಸಂಸ್ಥಾನದಲ್ಲಿ ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡಿ ಮೈಸೂರಿನ ಹೆಸರನ್ನು ವಿಶ್ವವಿಖ್ಯಾತಿ ಮಾಡಿದ್ದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಂದು ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆಗೆ ಅವರ ಸಾಧನೆಗಳ ಪರಿಚಯ ಮಾಡಿಸುವ… Read More ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್
ಪ್ರಪಂಚದ ಬಹುತೇಕ ರಾಷ್ಟ್ರಗಳನ್ನು ತಮ್ಮ ವಸಾಹತುಗಳನ್ನಾಗಿಸಿಕೊಂಡು ಸೂರ್ಯ ಮುಳುಗದ ನಾಡು ಎಂದು ಬೀಗುತ್ತಿದ್ದ ಬ್ರಿಟೀಷರಿಗೆ ಆರಂಭಿಕ ಸೋಲಿನ ರುಚಿಯನ್ನುಣಿಸಿದ *ಕನ್ನಡದ ದಿಟ್ಟ ವೀರಾಗ್ರಣಿ ಕಿತ್ತೂರು ರಾಣಿ ಚನ್ನಮ್ಮಳ ಜಯಂತಿ* ಯಂದು ಆಕೆಯ ಯಶೋಗಾಥೆ ಇದೋ ನಿಮಗಾಗಿ… Read More ಕಿತ್ತೂರು ರಾಣಿ ಚೆನ್ನಮ್ಮ