ಅರ್ಚಕರಾಗಬೇಕಿದ್ದವರು ಕನ್ನಡ ಚಿತ್ರರಂಗದ ಹಾಸ್ಯರತ್ನನಾದ ಶ್ರೀ ರತ್ನಾಕರ್!

ಕನ್ನಡಿಗರಿಗೆ ಹಾಸ್ಯನಟ ಮತ್ತು ಪೋಷಕ ನಟ ಎಂದೇ ಚಿರಪರಿಚಿತರಾಗಿದ್ದರೂ, ಡಾ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರಂತಹ ದಿಗ್ಗಜರ ಚಿತ್ರಗಳ ನಿರ್ದೇಶನ ಮಾಡಿಯೂ ಸೈ ಎನಿಸಿಕೊಂಡಿದ್ದ, ಕನ್ನದ ಚಿತ್ರರಂಗದ ಹಾಸ್ಯರತ್ನಾಕರ ಶ್ರೀ ರತ್ನಾಕರ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಅರ್ಚಕರಾಗಬೇಕಿದ್ದವರು ಕನ್ನಡ ಚಿತ್ರರಂಗದ ಹಾಸ್ಯರತ್ನನಾದ ಶ್ರೀ ರತ್ನಾಕರ್!

ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಒಂದು ಕಾಲದಲ್ಲಿ ಕನ್ನಡ ಸಿನಿಮಾ ಎಂದರೆ ಕಥೆ, ಪಾತ್ರ, ಸಂಗೀತ, ಸಾಹಿತ್ಯ ಮತ್ತು ಅಭಿನಯದ ಸಂಗಮವಾಗಿತ್ತು. ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾದ ಅನೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಯಶಸ್ವಿಯಾಗುತ್ತಿದ್ದವು. ಇಂದು ದೇಶ, ವಿದೇಶಗಳಲ್ಲಿ ಚಿತ್ರೀಕರಣ, ನೂರಾರು ಕೋಟಿ ರೂಪಾಯಿ ಬಜೆಟ್, ಭಾರೀ VFX, ಬೃಹತ್ ಪ್ರಚಾರ ಮಾಡಿದರೂ ಸಿನಿಮಾಗಳು ಮಕಾಡೆ ಮಲಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಅಭಿಮಾನ್ ಸ್ಟುಡಿಯೋ ಮತ್ತು  ವಿಷ್ಣುವರ್ಧನ್  ಅಭಿಮಾನಿಗಳು

ಕನ್ನಡ ಚಿತ್ರರಂಗವನ್ನು ಮದ್ರಾಸಿನಿಂದ ಬೆಂಗಳೂರಿಗೆ ತರುವ ಮಹದಾಸೆಯಿಂದ ಕರ್ನಾಟಕ ಸರ್ಕಾರ ಮತ್ತು ಕನ್ನಡ ಚಿತ್ರಾಭಿಮಾನಿಗಳ ಸಹಾಯದಿಂದ ಹಿರಿಯ ನಟರಾಗಿದ್ದಂತಹ ಬಾಲಕೃಷ್ಣ ಅವರು ನಿರ್ಮಿಸಿದ್ದ ಅಭಿಮಾನ್ ಸ್ಟುಡಿಯೋ, ಭೂಗಳ್ಳರ ಕುಮ್ಮಕ್ಕು ಮತ್ತು ಬಾಲಣ್ಣನವರ ಕುಟುಂಬದ ದುರಾಸೆಯಿಂದಾಗಿ ಮಾನವೀಯತೆಯನ್ನೂ ಮರೆತು ನಿರ್ನಾಮವಾದ ಕಥೆ-ವ್ಯಥೆ ಇದೋ ನಿಮಗಾಗಿ… Read More ಅಭಿಮಾನ್ ಸ್ಟುಡಿಯೋ ಮತ್ತು  ವಿಷ್ಣುವರ್ಧನ್  ಅಭಿಮಾನಿಗಳು

ಅತಿರೇಕದ ಅಭಿಮಾನ

ಕನ್ನಡದ ಜನಪ್ರಿಯ ನಟ ದರ್ಶನ್ ಮುಂದಿನ ತಿಂಗಳು ಬಿಡುಗಡೆಯಾಗುತ್ತಿರುವ ತಮ್ಮ ಕ್ರಾಂತಿ ಚಿತ್ರದ ಪ್ರಚಾರಕ್ಕೆಂದು ಹೊಸಪೇಟೆಗೆ ಹೋಗಿರುವಾಗ ಅವರ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ತೂರಿರುವುದು ನಿಜಕ್ಕು ಅಕ್ಷಮ್ಯ ಅಪರಾಧವಾಗಿದ್ದು ಖಂಡನಾರ್ಯವಾಗಿದೆ. ಅಂತಹ ಕುಕೃತ್ಯಗಳಿಗೆ ರಣೀಭೂತರು ಯಾರು? ಎಂಬ ವಿಷಯ ನಿಜಕ್ಕೂ ಆಘಾತಕಾರಿಯಾಗಿದೆ. ಈ ಖಟನೆಯ ವಸ್ತುನಿಷ್ಟ ವರದಿ ಇದೋ ನಿಮಗಾಗಿ… Read More ಅತಿರೇಕದ ಅಭಿಮಾನ

ಕಂಚಿನ ಕಂಠದ ಟಿ.ಎಸ್. ಲೋಹಿತಾಶ್ವ

ತಮ್ಮ ಮನೋಜ್ಞ ಅಭಿನಯದ ಮೂಲಕ ನೂರಾರು ನಾಟಕಗಳು, ಲೆಕ್ಕವಿಲ್ಲದಷ್ಟು ಧಾರಾವಾಹಿಗಳು ಮತ್ತು ಸುಮಾರು 500 ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡಿಗರ ಮನೆ ಮತ್ತು ಮನಗಳಲ್ಲಿ ಸದಾಕಾಲವೂ ಹಚ್ಚ ಹಸುರಾಗಿದ್ದ ಮತ್ತು ನೆನ್ನೆ ತಾನೇ ಹೃದಯಾಘಾತದಿಂತ ನವೆಂಬರ್ 8, 2022ರಂದು ನಿಧನರಾದ ಕಂಚಿನ ಕಂಠದ ಶ್ರೀ ಟಿ.ಎಸ್. ಲೋಹಿತಾಶ್ವ ಅವರ ವ್ಯಕ್ತಿ ಚಿತ್ರಣ ನಮ್ಮ ಹೆಮ್ಮೆಯ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕಂಚಿನ ಕಂಠದ ಟಿ.ಎಸ್. ಲೋಹಿತಾಶ್ವ

ಕನಸುಗಾರ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್

ಕನ್ನಡ ಚಿತ್ರರಂಗ ಎಲ್ಲಾ ಪ್ರಾಕಾರಗಳಲ್ಲಿಯೂ ತಮ್ಮದೇ ಆದ ವಿಶಿಷ್ಟವಾದ ಮತ್ತು ಅಷ್ಟೇ ವಿಭಿನ್ನವಾದ ಛಾಪನ್ನು ಮೂಡಿಸಿರುವ ಕನ್ನಡ ಚಿತ್ರರಂಗಕ್ಲೆ ಒಬ್ಭನೇ ವಿ. ರವಿಚಂದ್ರನ್ ಅವರ ವ್ಯಕ್ತಿ, ವ್ಯಕ್ತಿತ್ವದ ಜೊತೆ ಕುತೂಹಲಕಾರಿಯಾದ ಅವರ ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು‌ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನಸುಗಾರ, ಕ್ರೇಜಿ ಸ್ಟಾರ್ ವಿ. ರವಿಚಂದ್ರನ್

ಎನ್‌. ವೀರಾಸ್ವಾಮಿ

ದೂರದ ತಮಿಳುನಾಡಿನಿಂದ ಕೆಲಸ ಹುಡುಕೊಂಡು ಬೆಂಗಳೂರಿಗೆ ಬಂದು ಗಾಂಧಿನಗರದಲ್ಲಿ ಚಲನಚಿತ್ರಗಳ ಬಾಕ್ಸ್ ಗಳನ್ನು ಊರಿಂದ ಊರಿಗೆ ತಲುಪಿಸುತ್ತಿದ್ದ ವ್ಯಕ್ತಿ ಮುಂದೆ ಚಿತ್ರ ವಿತರಕರಾಗಿದ್ದಲ್ಲದೇ ಈಶ್ವರಿ ಪ್ರೊಡಕ್ಷನ್ಸ್‌ ಸಂಸ್ಥೆಯನ್ನು ಸ್ಥಾಪಿಸಿ. ಅದರ ಮುಖಾಂತರ ಹತ್ತಾರು ಜನಪ್ರಿಯ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿ ಅತ್ಯಂತ ಯಶಸ್ವೀ ನಿರ್ಮಾಪಕರರಾಗಿ ಪ್ರಖ್ಯಾತರಾದ ಶ್ರೀ ಎನ್‌. ವೀರಾಸ್ವಾಮಿ ಯವರ ಯಶೋಗಾಥೆ ಕನ್ನಡದ ಕಲಿಗಳು ಮಾಲಿಕೆಯ ಮೂಲಕ ಇದೋ ನಿಮಗಾಗಿ ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ಒಟ್ಟೇರಿ ಗ್ರಾಮದ ಶ್ರೀ ನಾಗಪ್ಪ ಮತ್ತು ಶ್ರೀಮತಿ ಕಾಮಾಕ್ಷಮ್ಮ… Read More ಎನ್‌. ವೀರಾಸ್ವಾಮಿ