ಅಯ್ಯೋ ಶ್ರದ್ಧಾ, 20ನೇ ವಯಸ್ಸಿನವರೆಗೂ ಕನ್ನಡ ಬಾರದಿದ್ದರೂ ಇಂದು ಕನ್ನಡದ ಮನೆಮಾತಾದ ಬಹುಮುಖ ಪ್ರತಿಭೆ!

20ನೇ ವಯಸ್ಸಿನವರೆಗೂ ಕನ್ನಡ ಬಾರದೇ ಇದ್ದ, ಇಂಜಿನಿಯರಿಂಗ್ ಪದವೀಧರೆ, ಸಾಫ್ಟ್‌ವೇರ್ ಉದ್ಯೋಗಿ ನಂತರ ಕನ್ನಡವೂ ಸೇರಿದಂತೆ ಪಂಚ ಭಾಷೆಯಲ್ಲಿ ರೇಡಿಯೋ ಜಾಕಿ, ಕಿರುತೆರೆ ನಿರೂಪಕಿ, ಕಾರ್ಯಕ್ರಮಗಳ ನಿರ್ದೇಶಕಿ, ವೆಬ್‌ಸೀರೀಸ್ ನಟಿ, ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಆಗಿ ಕನ್ನಡತನವನ್ನು ಮೆರೆಸುತ್ತಿರುವ ಅಯ್ಯೋ ಶ್ರದ್ಧಾ ಎಂದೇ ಖ್ಯಾತಳಾಗಿರುವ ಶ್ರದ್ಧಾ ಜೈನ್ ಅವರ ವೃತ್ತಿ ಬದುಕಿನ ಯಶಸ್ಸಿನ ಹಿಂದಿನ ಕುತೂಹಲಕಾರಿ ರೋಚಕತೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಅಯ್ಯೋ ಶ್ರದ್ಧಾ, 20ನೇ ವಯಸ್ಸಿನವರೆಗೂ ಕನ್ನಡ ಬಾರದಿದ್ದರೂ ಇಂದು ಕನ್ನಡದ ಮನೆಮಾತಾದ ಬಹುಮುಖ ಪ್ರತಿಭೆ!

ಪುಸ್ತಕಮನೆಯ ಹರಿಹರಪ್ರಿಯ, ಲಕ್ಷಾಂತರ ಪುಸ್ತಕಗಳ ನಡುವೆ ಬದುಕಿದ ಅಕ್ಷರಯೋಗಿ

ಒಬ್ಬ ಸಾಹಿತಿ, ಅನುವಾದಕ, ಪುಸ್ತಕ ಸಂಗ್ರಹಕಾರ, ಸಂಶೋಧಕ, ಪ್ರವಚನಕಾರ, ಸಾಂಸ್ಕೃತಿಕ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ, ಇವರು ಮಾಡದ ಕೆಲಸವಿಲ್ಲಾ ಎನ್ನುವಂತೆ ಈ ಎಲ್ಲಾ ವಿಷಯಗಳಲ್ಲಿಯೂ ಸಕಲ ಕನ್ನಡಿಗರಿಗೆ ಪ್ರೇರಣಾದಾಯಿಗಳಾಗಿರುವ ಶ್ರೀ ಹರಿಹರಪ್ರಿಯರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಪುಸ್ತಕಮನೆಯ ಹರಿಹರಪ್ರಿಯ, ಲಕ್ಷಾಂತರ ಪುಸ್ತಕಗಳ ನಡುವೆ ಬದುಕಿದ ಅಕ್ಷರಯೋಗಿ

ಎಂ. ಅಂಕೇಗೌಡರು, ಬಸ್ ಕಂಡಕ್ಟರ್‌ನಿಂದ ಪುಸ್ತಕ ಸಾಮ್ರಾಜ್ಯದ ಸಾರಥಿವರೆಗೆ!

ಬ್ಬ ಬಸ್ ಕಂಡಕ್ಟರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ತಮ್ಮ ಬದುಕಿನ ಬಹುಪಾಲು ಸಮಯ ಮತ್ತು ಸಂಪಾದನೆಯನ್ನು ಪುಸ್ತಕ ಸಂಗ್ರಹಣೆಗೆ ಮೀಸಲಿಟ್ಟು, ಪಾಂಡವಪುರದಲ್ಲಿ ಎಲ್ಲಾ ರೀತಿಯ ಕೋಟ್ಯಾಂತರ ಪುಸ್ತಕಗಳುಳ್ಳ ಪುಸ್ತಕ ಮನೆಯನ್ನು ನಿರ್ಮಿಸಿರುವ ಪದ್ಮಶ್ರೀ ಪುರಸ್ಕೃತರಾದ ಶ್ರೀ ಅಂಕೇಗೌಡರ, ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಎಂ. ಅಂಕೇಗೌಡರು, ಬಸ್ ಕಂಡಕ್ಟರ್‌ನಿಂದ ಪುಸ್ತಕ ಸಾಮ್ರಾಜ್ಯದ ಸಾರಥಿವರೆಗೆ!

ಬಯಸದೇ ಬಂದ ಭಾಗ್ಯ

ಕೆಲವೊಮ್ಮೆ ನಾವು ಹುಡುಕಿಕೊಂಡು ಹೋಗುವ ಸಂತೋಷ ನಮಗೆ ಸಿಗದೇ ಇರಬಹುದು. ಆದರೆ ಇನ್ನೂ ಕೆಲವೊಮ್ಮೆ ನಾವು ನಿರೀಕ್ಷಿಸದೇ ಇರುವ ಸಂಧರ್ಭದಲ್ಲಿ ಅದು ನಮ್ಮ ಬಾಗಿಲಿಗೆ ಹುಡುಕಿ ಕೊಂಡು ಬರಬಹುದು. ಅಂತಹ ಬಯಸದೇ ಬಂದ ಭಾಗ್ಯದ ಕೆಲವೊಂದು ಸುಂದರವಾದ ಪ್ರಸಂಗಗಳು ಇದೋ ನಿಮಗಾಗಿ… Read More ಬಯಸದೇ ಬಂದ ಭಾಗ್ಯ

ದಕ್ಷಿಣ ಭಾರತದ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಅಂತ್ಯ, ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

ಸುಮಾರು ಏಳು ದಶಕಗಳಿಗೂ ಹೆಚ್ಚು ಕಾಲ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಾಯಕಿಯಿಂದ ಆರಂಭವಾಗಿ ಪೋಷಕ ನಟಿಯಾಗಿಯೂ ಅಭಿನಯಿಸಿ ಚಿತ್ರರಂಗದಲ್ಲಿ ಅಚ್ಚಳಿಯದ ಹೆಜ್ಜೆಗುರುತು ಮೂಡಿಸಿದ್ದ ಹಿರಿಯ ನಟಿ ಸಾಹುಕಾರ್ ಜಾನಕಿಯವರು ನಿಧನರಾಗಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳು ಇದೋ ನಿಮಗಾಗಿ… Read More ದಕ್ಷಿಣ ಭಾರತದ ಚಿತ್ರರಂಗದ ಒಂದು ಸುವರ್ಣ ಅಧ್ಯಾಯ ಅಂತ್ಯ, ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ

ಗಮಕಿ ಜಿ. ಎಸ್. ನಾರಾಯಣ – ಕನ್ನಡ ಗಮಕ ಕಲೆಯ ಜೀವಂತ ರಾಯಭಾರಿ

ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ಗಮಕ ಪರಂಪರೆಯನ್ನು ಉಳಿಸಿ, ಬೆಳೆಸುತ್ತಲೇ, ಇಂದಿನ ತಲೆಮಾರಿಗೂ ಕಲಿಸಿಕೊಡುತ್ತಿರುವ ನಮ್ಮೆಲ್ಲರ ನೆಚ್ಚಿನ ಗಮಕ ಮೇಷ್ಟು ಎಂದೇ ಚಿರಪರಿಚಿತರಾಗಿರುವ ಹಿರಿಯ ಗಮಕಿಗಳಾದ ಕರ್ನಾಟಕ ಕಲಾಶ್ರೀ ಪುರಸ್ಕೃತ ಶ್ರೀ ಜಿ.ಎಸ್. ನಾರಾಯಣ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆ, ಗುರು ಪೂರ್ಣಿಮೆಯಂದು ಇದೋ ನಿಮಗಾಗಿ
… Read More ಗಮಕಿ ಜಿ. ಎಸ್. ನಾರಾಯಣ – ಕನ್ನಡ ಗಮಕ ಕಲೆಯ ಜೀವಂತ ರಾಯಭಾರಿ

ಕೆ. ಭಾಗ್ಯರಾಜ್ – ತಮಿಳು ಚಿತ್ರರಂಗದ ಚಿತ್ರಕಥಾ ಚಕ್ರವರ್ತಿ ಇನ್ನು ನೆನಪು ಮಾತ್ರ

ತಮಿಳು ಚಿತ್ರರಂಗದಲ್ಲಿ ನಟ, ಚಿತ್ರ ಕಥೆಗಾರ, ಸಂಭಾಷಣೆ ಬರಹಗಾರ, ನಿರ್ಮಾಪಕ, ಸಂಗೀತ ನಿರ್ದೇಶಕ, ಕಾದಂಬರಿಕಾರ, ಪತ್ರಿಕಾ ಸಂಪಾದಕರಾಗಿಯೂ ಗುರುತಿಸಿಕೊಂಡಿದ್ದ ತಮ್ಮ ಚಿತ್ರಕಥೆ, ನವಿರಾದ ಹಾಸ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ಹೊಂದಿದ್ದಂತಹ ಸರಳವಾದ ಕಥೆಯಾದರೂ ತಮ್ಮ ಅದ್ಭುತ ಸಾಮರ್ಥ್ಯದಿಂದ ಸ್ಕ್ರೀನ್‌ಪ್ಲೇ ಕಿಂಗ್ ಎಂದೇ ಪ್ರಸಿದ್ಧರಾಗಿದ್ದ ನೆನ್ನೆಯಷ್ಟೇ ನಮ್ಮೆಲ್ಲರನ್ನೂ ಅಗಲಿದ ಕೆ. ಬಾಗ್ಯರಾಜ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಚಿತ್ರರಂಗದ ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಕೆ. ಭಾಗ್ಯರಾಜ್ – ತಮಿಳು ಚಿತ್ರರಂಗದ ಚಿತ್ರಕಥಾ ಚಕ್ರವರ್ತಿ ಇನ್ನು ನೆನಪು ಮಾತ್ರ

ಕಾಲಜ್ಞಾನಿ ಕೈವಾರ ತಾತಯ್ಯ – ಭಕ್ತಿ, ಜ್ಞಾನ ಮತ್ತು ಭವಿಷ್ಯದೃಷ್ಟಿಯ ಮಹಾನ್ ಸಂತ

ನೆನ್ನೆಯಷ್ಟೇ ಶ್ರೀಕ್ಷೇತ್ರ ಕೈವಾರದ ತಾತಯ್ಯನವರ 191ನೇ ಜೀವ ಸಮಾಧಿ ಆರಾಧನಾ ಮಹೋತ್ಸವವು ವಿಜೃಂಭಣೆಯಿಂದ ನಡೆದಿರುವಾಗ, ಕರ್ನಾಟಕದ ಆಧ್ಯಾತ್ಮಿಕ ಪರಂಪರೆಯ ಅಮೂಲ್ಯ ರತ್ನ, ಕಾಲಜ್ಞಾನಿ ಕೈವಾರ ತಾತಯ್ಯನವರ ಭಕ್ತಿ, ಜ್ಞಾನ ಮತ್ತು ಪವಾಡಗಳ ಪರಿಚಯ ಇದೋ ನಿಮಗಾಗಿ… Read More ಕಾಲಜ್ಞಾನಿ ಕೈವಾರ ತಾತಯ್ಯ – ಭಕ್ತಿ, ಜ್ಞಾನ ಮತ್ತು ಭವಿಷ್ಯದೃಷ್ಟಿಯ ಮಹಾನ್ ಸಂತ

ಕಮಲ ತೊರೆದ ಅಣ್ಣಾಮಲೈ ಅವರ ಮುಂದಿನ ಹೆಜ್ಜೆ

ಕರ್ನಾಟಕ ಸಿಂಗಂ ಎಂದೇ ಪ್ರಖ್ಯಾತರಾಗಿದ್ದಂತಹ, ತಮಿಳುನಾಡಿನ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆವರು ಬಿಜೆಪಿಯಿಂದ ಹೊರ ನಡೆದದ್ದಾದರೂ ಏಕೇ? ಅವರ ಮುಂದಿನ ರಾಜಕೀಯ ನಡೆ ಏನು? ಈ ರಾಜೀನಾಮೆ ಅವರ ಸ್ವಇಚ್ಚೆಯೋ ಇಲ್ಲವೇ ಮೋಶಾ ಅವರ ತಂತ್ರಗಾರಿಕೆಯೋ? ಈ ಎಲ್ಲಾ ಕುತೂಹಲಕ್ಕೆ ಇಲ್ಲಿದೇ ಉತ್ತರ.… Read More ಕಮಲ ತೊರೆದ ಅಣ್ಣಾಮಲೈ ಅವರ ಮುಂದಿನ ಹೆಜ್ಜೆ