ಸ್ವಘೋಷಿತ ದೊಣ್ಣೇ ನಾಯಕರು

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತ್ರಂತ್ಯ್ರವಿದ್ದು ಅವವರ ಇಚ್ಚೆಗೆ ಅನುಗುಣವಾಗಿ ಯಾರಿಗೆ ಬೇಕಾದಾದರೂ ಮತವನ್ನು ಚಲಾಯಿಸಬಹುದು ಮತ್ತು ಯಾರನ್ನು ಬೇಕಾದರೂ ಸಮರ್ಥನೆ ಮಾಡಿಕೊಳ್ಳಬಹುದು ಅಥವಾ ಪ್ರಚಾರ ಮಾಡಬಹುದು. ಅಂತಹ ಅಭಿಪ್ರಾಯಗಳನ್ನು ಪ್ರಶ್ನಿಸುವ, ವಿರೋಧಿಸುವ ಇಲ್ಲವೇ ತಾವು ಹೇಳಿದ್ದನ್ನೇ ಎಲ್ಲರೂ ಒಪ್ಪಿಕೊಳ್ಳಲೇ ಬೇಕು ಎಂದು ಒತ್ತಾಯಪಡಿಸುವ ಹಕ್ಕು ಯಾವುದೇ ದೊಣ್ಣೆ ನಾಯಕನಿಗೂ ಇಲ್ಲಾ ಅಲ್ವೇ? … Read More ಸ್ವಘೋಷಿತ ದೊಣ್ಣೇ ನಾಯಕರು

ಜನರ ದಿಕ್ಕು ತಪ್ಪಿಸುವ ಸಮಯ ಸಾಧಕತೆ

ಇನ್ನು ದಿನೇ ದಿನೇ ಹದಗೆಡುತ್ತಿರುವ ಆರೋಗ್ಯದ ಜೊತೆ, ಜಟಿಲವಾಗುತ್ತಿರುವ ಕುಟುಂಬ ಕಲಹದ ಒತ್ತಡದಲ್ಲಿ ಕುಮಾರಸ್ವಾಮಿಯವರ ಮಾನಸಿಕ ಸ್ಥಿಮಿತ ದಿನೇ ದಿನೇ ಕುಂಠಿತವಾಗುತ್ತಾ, ತಮ್ಮ ತಟ್ಟೆಯಲ್ಲೇ ದೊಡ್ಡ  ಹೆಗ್ಗಣ ಸತ್ತು ಬಿದ್ದು ನಾತ ಬೀರುತ್ತಿದ್ದರೂ,ಮತ್ತೊಬ್ಬರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ಎತ್ತಿ ತೋರಿಸುವ ಮೂಲಕ ಹಾಸ್ಯಾಸ್ಪದ ವ್ಯಕ್ತಿ ಆಗ್ತಾ ಇದ್ದಾರೆ ಅಲ್ವೇ?… Read More ಜನರ ದಿಕ್ಕು ತಪ್ಪಿಸುವ ಸಮಯ ಸಾಧಕತೆ

ಎಂ.ಪಿ ಪ್ರಕಾಶ್

ರಾಜಕೀಯದದಲ್ಲಿ ಸೋಲು ಗೆಲುವುಗಳನ್ನು ಸಮ ಪ್ರಮಾಣದಲ್ಲಿ ಅನುಭವಿಸಿದ್ದರೂ, ಸಿಕ್ಕ ಅವಕಾಶಗಳಲ್ಲೇ ನೂರಾರು ಜನಪರ ಕೆಲಸಗಳ ಜೊತೆ ಸಾಹಿತಿ, ನಟ, ನಿರ್ದೇಶಕ, ರಂಗಕರ್ಮಿ ಮತ್ತು ಸಮಾಜವಾದಿ ರಾಜಕಾರಣಿಯಾಗಿ ಅನೇಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿ, ಕರ್ನಾಟಕದ ರಾಜಕೀಯದಲ್ಲಿ ಒಬ್ಬ ಸರಳ ಸಜ್ಜನರೆಂದೇ ಪ್ರಖ್ಯಾತರಾಗಿ, ರಾಜ್ಯದ ಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೂ ಆಗಿದ್ದ ಶ್ರೀ ಎಂ.ಪಿ. ಪ್ರಕಾಶ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಎಂ.ಪಿ ಪ್ರಕಾಶ್

ದೀಪ ಆರುವ ಮುನ್ನಾ ಜೋರಾಗಿ ಉರಿಯುತ್ತದೆ

ಜನತಾದಳ, ಜೆಡಿಎಸ್, ಕುಮಾರಸ್ವಾಮಿ, ತುಷ್ಟೀಕರಣ, ಕಾಂಗ್ರೇಸ್, ಹಿಂದೂಗಳು, ಹಿಂದು, ಮುಸ್ಲಿಂ, ಮುಸಲ್ಮಾನರು, ಕಿಂಗ್ ಮೇಕರ್, ರಾಜಕೀಯ, ಪಕ್ಷ, ಧರ್ಮ, ಇಬ್ರಾಹಿಂ, ಸಿ ಎಂ ಇಬ್ರಾಹಿಂ, ಸಿದ್ದರಾಮಯ್ಯ
Read More ದೀಪ ಆರುವ ಮುನ್ನಾ ಜೋರಾಗಿ ಉರಿಯುತ್ತದೆ