ಮುಖ ನೋಡಿ ಮೊಳ ಹಾಕುವುದು

ಬಿಟ್ಟಿ ಭಾಗ್ಯದಿಂದ ರಾಜ್ಯವನ್ನು ಹಾಳು ಮಾಡಿರುವ ಈ ಸರ್ಕಾರ, ಈಗ ಮುಖ ನೋಡಿ ಮಣೆ ಹಾಕುವ ಹಾಗೆ, ಮೊನ್ನೆ ಸೆಂಟ್ ಫಿಲೋಮಿನಾಸ್ ಮೆಟ್ರೋ ನಿಲ್ಡಾಣ, ನೆನ್ನೆ ಬಸವ ಮೆಟ್ರೋ ಎಂದು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಒಳ್ಳೆಯದಾದ್ರೇ ತಮ್ಮದು ಕೆಟ್ಟದಾದ್ರೇ ಕೇಂದ್ರದ್ದು ಎಂದು ಕೇಂದ್ರದ ಮೇಲೆ ಗೂಬೆ ಕೂರಿಸುವ ಹುನ್ನಾರದ ಕಥೆ-ವ್ಯಥೆ ಇದೋ ನಿಮಗಾಗಿ… Read More ಮುಖ ನೋಡಿ ಮೊಳ ಹಾಕುವುದು

ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟಿಂಗ್ ಶೋ

ಬೆಂಗಳೂರಿನ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್ ಕೇವಲ ಉದ್ಯಾನವಾಗಿರದೇ, ಬೆಂಗಳೂರಿನ ಅಸ್ತಿತ್ವ ಮತ್ತು ಅಸ್ಮಿತೆಯ ಸಂಕೇತ ಆಗಿದ್ದು ಅದರ ಬ್ರಾಂಡ್ ಮೌಲ್ಯಕ್ಕೆ ಮಸಿ ಬಳೆಯುವಂತೆ ಬುಕ್ ಮೈ ಷೋ ಮೂಲಕ ಬ್ಲೈಂಡ್ ಡೇಟಿಂಗ್ ಶೋ ಆಯೋಜಿಸಲು ಮುಂದಾಗಿದ್ದ ಆಘಾತಕಾರಿ ಮತ್ತು ಅಷ್ಟೇ ವಿಕೃತ ವಿಛಿದ್ರಕಾರಿ ಕಥೆ-ವ್ಯಥೆ ಇದೋ ನಿಮಗಾಗಿ… Read More ಕಬ್ಬನ್ ಪಾರ್ಕ್‌ನಲ್ಲಿ ಬ್ಲೈಂಡ್ ಡೇಟಿಂಗ್ ಶೋ

ಬೆಂಗಳೂರಿನಲ್ಲೊಂದು ಅಪಘಾತ/ಟ್ರಾಫಿಕ್ ಗಣೇಶ

ಬೆಂಗಳೂರಿನ ಕಸ್ತೂರಿ ಬಾಯಿ ರಸ್ತೆಯಲ್ಲಿರುವ ಶ್ರೀ ಪಾತಾಳ ಗಣೇಶನಿಗೆ ಅಪಘಾತ/ಟ್ರಾಫಿಕ್/ವಾಹನ ಗಣೇಶ ಎಂದು ಕರೆಯುವ ಹಿಂದಿರುವ ರೋಚಕತೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಬೆಂಗಳೂರಿನಲ್ಲೊಂದು ಅಪಘಾತ/ಟ್ರಾಫಿಕ್ ಗಣೇಶ

ನಗರ ಪ್ರದೇಶಗಳ ಕಡಿಮೆ ಮತದಾನದ ಹಿಂದಿರುವ ಸತ್ಯಾಸತ್ಯತೆ

ಪ್ರತೀ ಬಾರಿ ನಗರ ಪ್ರದೇಶ ಅದರಲ್ಲೂ ಪ್ರಮುಖವಾಗಿ ಬೆಂಗಳೂರಿನಲ್ಲಿ ನೀರಸ ಮತದಾನವಾಗುವುದರ ಹಿಂದಿರುವ ಕರಾಳ ಸತ್ಯ ಮತ್ತು ಅದರನ್ನು ಸರಿಪಡಿಸಬಹುದಾದ ಪರಿ ಇದೋ ನಿಮಗಾಗಿ… Read More ನಗರ ಪ್ರದೇಶಗಳ ಕಡಿಮೆ ಮತದಾನದ ಹಿಂದಿರುವ ಸತ್ಯಾಸತ್ಯತೆ

ವಿಧಾನಸೌಧ

ಕರ್ನಾಟಕ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧವನ್ನು ಯಾರು? ಎಂದು? ಏಕಾಕಿ ನಿರ್ಮಿಸಿದರು? ಅದರ ವಿಶೇಷತೆಗಳು ಏನು? ಹೀಗೆ ವಿಧಾನ ಸೌಧ ನಿರ್ಮಾಣದ ಹಿಂದಿರುವ ರೋಚಕ ವಿಷಯಗಳನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ವಿಧಾನಸೌಧ

ಮಾವಳ್ಳಿ ಟಿಫನ್ ರೂಂ (MTR)

ಸುಮಾರು 99 ವರ್ಷಗಳ ಹಿಂದೆ ಬೆಂಗಳೂರಿನ ಲಾಲ್‌ಬಾಗ್ ರಸ್ತೆಯ ಮಾವಳ್ಳಿಯಲ್ಲಿ ಸಣ್ಣದಾಗಿ ಆರಂಭವಾದ ಮಾವಳ್ಳಿ ಟಿಫನ್ ರೂಂ ಇಂದು ಎಂಟಿಆರ್ ಹೆಸರಿನಲ್ಲಿ, ಬೆಂಗಳೂರು, ಉಡುಪಿ, ಮೈಸೂರು, ಸಿಂಗಾಪುರ್, ಕೌಲಾಲಂಪುರ್, ಲಂಡನ್ ಮತ್ತು ದುಬೈನಲ್ಲಿಯೂ ಸಹಾ ಶಾಖೆಗಳನ್ನು ಹೊಂದಿರುವುದಲ್ಲದೇ, ಸಿದ್ಧ ಪಡಿಸಿದ ಬಗೆ ಬಗೆಯ ಮಸಾಲೆ ಮತ್ತು ರೆಡಿ ಟು ಈಟ್ ಪದಾರ್ಥಗಳಲ್ಲಿ ವಿಶ್ವವಿಖ್ಯಾತಿ ಪಡೆದಿದೆ.

ಅಂತಹ ವಿಶ್ವವಿಖ್ಯಾತ ಎಂಟಿಆರ್ ಬೆಳೆದು ಬಂದ ದಾರಿ ಮತ್ತು ಮಾಡಿರುವ ಸಾಧನೆಗಳ ಪರಿಚಯವನ್ನು ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಮಾವಳ್ಳಿ ಟಿಫನ್ ರೂಂ (MTR)

ಬೆಂಗಳೂರು ಕರಗ

ಬೆಂಗಳೂರಿನ ಹೃದಯ ಭಾಗವಾದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಬಹಳ ಸಡಗರ ಸಂಭ್ರಮಗಳಿಂದ ಬಹಳ ಅದ್ದೂರಿಯಾಗಿ ಪ್ರತೀ ವರ್ಷದ ಚೈತ್ರ ಮಾಸದ ಹುಣ್ಣಿಮೆಯಂದು ಅಚರಿಸಲ್ಪಡುವ ಬೆಂಗಳೂರು ಹಸಿ ಕರಗದ ಆಚರಣೆ, ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಬೆಂಗಳೂರು ಕರಗ

ಮುಳುಗಿತೇ ಬೆಂಗಳೂರು?

ನೆನ್ನೆ ಸಂಜೆ ಮುಂಬೈಯಿಂದ ಕರೆ ಮಾಡಿದ್ದ ನನ್ನ ಸಹೋದ್ಯೋಗಿಯೊಬ್ಬರು ಎಂದಿನಂತೆ ಉಭಯ ಕುಶಲೋಪರಿ ವಿಚಾರಿಸಿದ ನಂತರ ಕೇಳಿದ ಮೂತ್ತ ಮೊದಲನೇ ಪ್ರಶ್ನೆಯೇ, ಕಳೆದ ಒಂದು ವಾರದಿಂದ ಬೆಂಗಳೂರು ಮುಳುಗಿ ಹೋಗಿದೆಯಂತೆ? ಈಗ ಪರಿಸ್ಥಿತಿ ಹೇಗಿದೆ? ಎಂಚು. ನಿಮಗೆ ಹೇಗೆ ಈ ವಿಷಯ ಗೊತ್ತಾಯಿತು? ಎಂದು ವಿಚಾರಿಸಿದಾಗ, ವಾಟ್ಸಾಪ್ ನಲ್ಲಿ ಬೆಂಗಳೂರಿನ ಹತ್ತು ಹಲವಾರು ವೀಡಿಯೋಗಳು ಹರಿದಾಡುತ್ತಿವೆ. ಅದನ್ನು ನೋಡಿ ಗೊತ್ತಾಯಿತು ಎಂದಾಗ, ಜನರು ಇಲಿ ಹೋಯ್ತು ಎಂದರೆ ಹುಲಿ ಹೋಯ್ತು ಎಂದು ಹೇಳ್ತಾರಲ್ಲಾ ಎಂದು ಮನಸ್ಸಿನಲ್ಲಿ ಅಂದು… Read More ಮುಳುಗಿತೇ ಬೆಂಗಳೂರು?

ಬೆಂದಕಾಳೂರಿನಿಂದ ಸಿಲಿಕಾನ್ ಸಿಟಿ ವರೆಗೆ

ಹತ್ತಾರು ವರ್ಷಗಳ ಹಿಂದೆ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದು ಕನ್ನಡವನ್ನೂ ಕಲಿಯದೇ ಇರುವವರೆಲ್ಲಾ, ಶತಮಾನದಲ್ಲಿ ಕಂಡೂ ಕೇಳರಿಯದ ಒಂದು ಕುಂಭ ಮಳೆಗೆ ಹೆದರಿ ಬೆಂಗಳೂರನ್ನು ಬಿಟ್ಟು ಹೋಗುತ್ತೇವೆ ಎನ್ನುತ್ತಿರುವವರಿಗೆ, ಬೆಂಗಳೂರಿನ ಇತಿಹಾಸ ಮತ್ತು ಇಂದಿನ ಸಮಸ್ಯೆಗೆ ನಿಜವಾದ ಕಾರಣವನ್ನು ತಿಳಿಸಲೇ ಬೇಕು ಅಲ್ವೇ?… Read More ಬೆಂದಕಾಳೂರಿನಿಂದ ಸಿಲಿಕಾನ್ ಸಿಟಿ ವರೆಗೆ