ಇದು ನಂಬಿಕೆಯೋ? ಅಥವಾ ತೋರ್ಪಡಿಕೆಯೋ?

ಒಂದೆಡೆ ಸನಾತನ ಧರ್ಮದ ಕುರಿತಾದ ವಿಷಯಗಳಿಗೆ ಮೌನ ಅಥವಾ ನಿರಾಸಕ್ತಿ. ಮತ್ತೊಂದೆಡೆ ಅದೇ ಸಂಪ್ರದಾಯದ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು. ಸಿ. ಜೋಸೆಫ್ ವಿಜಯ್ ಅವರ ಈ ದ್ವಂದ್ವ ನಿಲುವನ್ನು ಜನರು ಹೇಗೆ ಅರ್ಥಮಾಡಿಕೊಳ್ಳಬೇಕು? ಇದು ನಂಬಿಕೆಯೋ ಇಲ್ಲವೇ ತೋರ್ಪಡಿಕೆಯೋ?… Read More ಇದು ನಂಬಿಕೆಯೋ? ಅಥವಾ ತೋರ್ಪಡಿಕೆಯೋ?

ಉತ್ತರಾಯಣ ಪುಣ್ಯಕಾಲ

ಮಾಘಮಾಸದಲ್ಲಿ ಬರುವ ಉತ್ತರಾಯಣ ಪುಣ್ಯಕಾಲ ಎಂದರೆ ಏನು? ಅದರ ವೈಶಿಷ್ಟ್ಯಗಳು ಏನು? ಈ ಕಾಲದ ಪೌರಾಣಿಕ ಹಿನ್ನಲೆ ಏನು? ಈ ಕಾಲದಲ್ಲಿಯೇ ಮದುವೆ ಮುಂಜಿ ನಾಮಕರಣಗಳಂತಹ ಶುಭಕಾರ್ಯಗಳು ಹೆಚ್ಚಾಗಿ ಏಕೆ ಮಾಡಲ್ಪಡುತ್ತದೆ? ಎಂಬೆಲ್ಲಾ ಕುತೂಹಲಗಳಿಗೆ ಇಲ್ಲಿದೆ ಉತ್ತರ
Read More ಉತ್ತರಾಯಣ ಪುಣ್ಯಕಾಲ

ವಿಜಯದಶಮಿ

ಶರನ್ನವರಾತ್ರಿಯ ನಂತರ ಹತ್ತನೇ ದಿನವಾದ ದಶಮಿಯ ಜೊತೆ ವಿಜಯ ಏಕೆ ಸೇರಿಕೊಂಡಿತು? ದಸರಾ ಎಂಬ ಹೆಸರು ಹೇಗೆ ಬಂದಿತು? ದೇಶಾದ್ಯಂತ ಈ ವಿಜಯ ದಶಮಿ ಹಬ್ಬದ ಆಚರಣೆ ಹೇಗೆ ಮಾಡಲಾಗುತ್ತದೆ ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಗಳು ಇದೋ ನಿಮಗಾಗಿ… Read More ವಿಜಯದಶಮಿ

ನನ್ನ ನೆಚ್ಚಿನ ಶಿಕ್ಷಕಿ ಶ್ರೀಮತಿ ನಾಗವೇಣಿ ಭಾಸ್ಕರ್

ನನ್ನ ಪ್ರೌಢಶಾಲೆಯಲ್ಲಿ ಸಮಾಜ ಶಾಸ್ತ್ರದ ಮೂಲಕ ಇತಿಹಾಸ, ಭೂಗೋಳವನ್ನು ಕಲಿಸಿಕೊಟ್ಟು ನನಗೆ ಚರಿತ್ರೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿದ ನನ್ನ ನೆಚ್ಚಿನ/ಮೆಚ್ಚಿನ ಗುರುಗಳಾದ ಶ್ರೀಮತಿ ನಾಗವೇಣಿ ಭಾಸ್ಕರ್ ಅವರ ವ್ಯಕ್ತಿ ಮತ್ತು ವ್ಯಕ್ತಿತ್ವದ ಪರಿಚಯವನ್ನು ಶಿಕ್ಷಕರ ದಿನಾಚರಣೆಯಂದು ನಿಮ್ಮೊಂದಿಗೆ ಮಾಡಿಕೊಡುತ್ತಿದ್ದೇನೆ.… Read More ನನ್ನ ನೆಚ್ಚಿನ ಶಿಕ್ಷಕಿ ಶ್ರೀಮತಿ ನಾಗವೇಣಿ ಭಾಸ್ಕರ್

ಪ್ರಬೋಧಿನಿ ಏಕಾದಶಿ

ಒಂದು ವರ್ಷದಲ್ಲಿ 24 ಏಕಾದಶಿಗಳಿದ್ದು, ಪ್ರತೀ ಏಕಾದಶಿಯೂ ವಿಷ್ಣುವಿನ ಒಂದೊಂದು ಅವತಾರವೆಂದೇ ಭಾವಿಸಲಾಗಿದ್ದು, ಅಂತಹ ಏಕಾದಶಿಗಳಲ್ಲಿ ಇಂದಿನ ಪ್ರಬೋಧಿನಿ ಏಕಾದಶಿಯೂ ಅತ್ಯಂತ ಮಹತ್ವದ್ದಾಗಿದೆ. ಪ್ರಬೋಧಿನಿ ಏಕಾದಶಿಯ ಮಹತ್ವ, ಅದರ ಪೌರಾಣಿಕ ಹಿನ್ನಲೆ ಮತ್ತು ದೇಶಾದ್ಯಂತ ಅದರ ಆಚರಣೆಯ ಕುರಿತಾದ ಸಮಗ್ರ ಮಾಹಿತಿ ಇದೋ ನಿಮಗಾಗಿ… Read More ಪ್ರಬೋಧಿನಿ ಏಕಾದಶಿ

ವಸಂತ ಪಂಚಮಿ, ಸರಸ್ವತಿ ಪಂಚಮಿ, ಮದನ ಪಂಚಮಿ

ದೇಶಾದ್ಯಂತ ಮಾಘ ಮಾಸದ ಪಂಚಮಿಯಂದು ಆಚರಿಸಲ್ಪಡುವ ವಸಂತ ಪಂಚಮಿ ಹಬ್ಬದ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ವೈಶಿಷ್ಟ್ಯತೆಗಳೇನೂ? ಆ ಹಬ್ಬದ ಪ್ರಾಮುಖ್ಯತೆಗಳೇನು? ಆ ಹಬ್ಬವನ್ನು ಎಲ್ಲೆಲ್ಲಿ ಹೇಗೆ ಮತ್ತು ಯಾವ ರೀತಿಯಲ್ಲಿ ಆಚರಿಸುತ್ತಾರೆ? ಎಂಬೆಲ್ಲದರ ಸವಿವರಗಳು ಇದೋ ನಿಮಗಾಗಿ… Read More ವಸಂತ ಪಂಚಮಿ, ಸರಸ್ವತಿ ಪಂಚಮಿ, ಮದನ ಪಂಚಮಿ

ಶ್ರೀ ಕ್ಷೇತ್ರ ಕಮಂಡಲ ಗಣಪತಿ

ಚಿಕ್ಕಮಗಳೂರಿನ ಕೊಪ್ಪದ ಬಳಿಯ ಕಸವೆ ಗ್ರಾಮದಲ್ಲಿ ಬ್ರಾಹ್ಮಿ ನದಿಯ ಉಗಮ ಸ್ಥಾನವಾದ ಶ್ರೀ ಕ್ಷೇತ್ರ ಕಮಂಡಲ ಗಣಪತಿಯ ಪೌರಾಣಿಕ ಹಿನ್ನಲೆಯ ಜೊತೆಗೆ ಯೋಗಮುದ್ರೆಯಲ್ಲಿ ಕುಳಿತಿರುವ ಕಮಂಡಲ ಗಣಪತಿ ಮತ್ತು ನೈಸರ್ಗಿಕವಾಗಿ ಚಿಮ್ಮುವ ಬ್ರಾಹ್ಮಿ ನದಿಯ ದರ್ಶನವನ್ನು ಕುಳಿತಲ್ಲಿಂದಲೇ ಮಾಡೋಣ ಬನ್ನಿ.… Read More ಶ್ರೀ ಕ್ಷೇತ್ರ ಕಮಂಡಲ ಗಣಪತಿ

ದತ್ತಾತ್ರೇಯ ಜಯಂತಿ (ದತ್ತ ಜಯಂತಿ)

ಸೃಷ್ಟಿ, ಸ್ಥಿತಿ ಮತ್ತು ಲಯಕರ್ತರಾದ ತ್ರಿಮೂರ್ತಿಗಳ ಸಂಯೋಜಿತ ರೂಪ ಎಂದೇ ನಂಬಲಾಗಿರುವ, ಮಾರ್ಗಶಿರ ಮಾಸದ ಪೌರ್ಣಿಮೆಯಂದು ಜನಿಸಿರುವ ಗುರು ದತ್ತಾತ್ರೇಯರ ಜಯಂತಿಯನ್ನು ದತ್ತ ಜಯಂತಿಯೆಂದು ಬಹಳ ಶ್ರದ್ಧಾ ಭಕ್ತಿಯಿಂದ ‌ಆಚರಿಸಲಾಗುತ್ತದೆ. ಶ್ರೀ ದತ್ತಾತ್ರೇಯರ ಜನ್ಮ ರಹಸ್ಯ, ದತ್ತ ಜಯಂತಿಯ ಆಚರಣಾ ಪಧ್ಧತಿ, ಮಹತ್ವ ಮತ್ತು ಫಲಶೃತಿಗಳ ಸಂಪೂರ್ಣ ವಿವರಗಳು ಇದೋ ನಿಮಗಾಗಿ… Read More ದತ್ತಾತ್ರೇಯ ಜಯಂತಿ (ದತ್ತ ಜಯಂತಿ)

ಅತಿಯಾಗ್ತಾ ಇಲ್ವೇ, ಅಭಿವ್ಯಕ್ತಿ ಸ್ವಾತ್ರಂತ್ರ್ಯ?

ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಪದೇ ಪದೇ ನಿಂದಿಸುವುವುದು, ಮತ್ತೊಬ್ಬರ ಧಾರ್ಮಿಕ ಭಾವನೆಗಳನ್ನು ಕೆಣುಕುವುದು, ತಮ್ಮ ಸಿದ್ಧಾಂತಗಳನ್ನು ಮತ್ತೊಬ್ಬರ ಮೇಲೆ ಹೇರುವುದು ಅತಿಯಾಗುತ್ತಿದೆ. ಪ್ರಸ್ತುತವಾಗಿ ಹೀಗೆ ವಾಕ್ ಸ್ವಾತ್ರಂತ್ರ್ಯದ ದುರ್ಬಳಕೆಯಾಗುತ್ತಿರುವ ಕೆಲವೊಂದು ಕಳವಕಾರಿ ಕುರಿತಾಗಿ ವಸ್ತುನಿಷ್ಠ ವಿಮರ್ಶೆ ಇದೋ ನಿಮಗಾಗಿ… Read More ಅತಿಯಾಗ್ತಾ ಇಲ್ವೇ, ಅಭಿವ್ಯಕ್ತಿ ಸ್ವಾತ್ರಂತ್ರ್ಯ?