ಧೈರ್ಯಂ ಸರ್ವತ್ರ ಸಾಧನಂ

ನಿನಗಾಗಿ ಪ್ರಾಣವನ್ನೂ ಕೊಡಲು ಸಿದ್ಧ ಎಂದು ಹೇಳುವವರೇ, ಕಷ್ಟ ಬಂದಾಗ, ಕುಂಟು ನೆಪ ಹೇಳಿ ಹಿಂದೆ ಸರಿಯುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ, ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಜೀವವನ್ನೇ ಪಣಕ್ಕಿಟ್ಟ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದು ಹೋದ ಎರಡು ಪ್ರೇರಣಾದಾಯಿ ಪ್ರಸಂಗಗಳು ಇದೋ ನಿಮಗಾಗಿ… Read More ಧೈರ್ಯಂ ಸರ್ವತ್ರ ಸಾಧನಂ

ಅಂಬುಬಾಚಿ ಮೇಳ, ಕಾಮಾಕ್ಯ ದೇವಿಯ ರಜಸ್ವಲೆಯ ಪವಿತ್ರ ಮತ್ತು ಅದ್ಭುತ ಆಧ್ಯಾತ್ಮಿಕ ಮಹೋತ್ಸವ

ಭಾರತದಲ್ಲಿ ಲಕ್ಷಾಂತರ ಧಾರ್ಮಿಕ ಆಚರಣೆಗಳು ಮತ್ತು ಉತ್ಸವಗಳಿದ್ದು, ಅಸ್ಸಾಂನ ಗುವಾಹಟಿಯ ಪ್ರಸಿದ್ಧ ಕಾಮಾಖ್ಯ ದೇವಾಲಯದಲ್ಲಿ ಜೂನ್ ತಿಂಗಳ ಕಡೆಯಲ್ಲಿ ನಡೆಯುವ ದೇವಿಯ ಋತುಸ್ರಾವವನ್ನು ಆಚರಿಸುವ ಅಪರೂಪದ ಸಂಪ್ರದಾಯದ ಅತ್ಯಂತ ವಿಶಿಷ್ಟ ಮತ್ತು ಚರ್ಚಿತವಾದ ಅಂಬುಬಾಚಿ ಮೇಳ ಮತ್ತು ಬ್ರಹ್ಮಪುತ್ರಾ ನದಿಯ ನೀರು ಕೆಂಪಾಗಿ ಹರಿಯುವ ಕುತೂಹಲಕಾರಿ ಮಾಹಿತಿಗಳು ಇದೋ ನಿಮಗಾಗಿ… Read More ಅಂಬುಬಾಚಿ ಮೇಳ, ಕಾಮಾಕ್ಯ ದೇವಿಯ ರಜಸ್ವಲೆಯ ಪವಿತ್ರ ಮತ್ತು ಅದ್ಭುತ ಆಧ್ಯಾತ್ಮಿಕ ಮಹೋತ್ಸವ

ಅಮ್ಮಾ ಸಾಯುತ್ತಿರುವಾಗಲೂ ವೈಮನಸ್ಯವೇ?

ಜಗತ್ತಿನಲ್ಲಿ ಯಾರು ಬೇಕಾದರೂ ಕೆಟ್ಟವರಾಗಿರಬಹುದು ಆದರೆ, ಕೆಟ್ಟ ತಾಯಿಯಂತೂ ಇರುವುದಿಲ್ಲ. ಅಂತಹ ತಾಯಿಯ ಅಂತಿಮ ಆಸೆಯನ್ನೂ ತೀರಿಸದ, ಹೀನ ಮನಸ್ಸಿನ ಮಗಳು ಯಾವ ತಾಯಿಗೂ ಹುಟ್ಟದಿರಲಿ… Read More ಅಮ್ಮಾ ಸಾಯುತ್ತಿರುವಾಗಲೂ ವೈಮನಸ್ಯವೇ?

ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಸಮುದ್ರ ಮಾರ್ಗಗಳ ಮೇಲಿನ ಹಿಡಿತವನ್ನು ಸಾಧಿಸುತ್ತಿರುವಾಗ, ಪ್ರತೀ ವರ್ಷ ಜಾಗತಿಕ ವ್ಯಾಪಾರದ 40% ಕ್ಕಿಂತ ಹೆಚ್ಚು ಮತ್ತು 94,000ಕ್ಕೂ ಅಧಿಕ ಹಡಗುಗಳು ಹಾದು ಹೋಗುವ ಮಾರ್ಗದಲ್ಲಿ ನಮ್ಮ ದೇಶವು ಗ್ಯಾಲಥಿಯಾ ಗ್ರೇಟ್ ನಿಕೋಬಾರ್ ಯೋಜನೆಯನ್ನು ಜಾರಿಗೊಳಿಸುತ್ತಿರುವಾಗ ಅದರ ಸಾಧಕ ಬಾಧಕಗಳ ಕುರಿತಾದ ವಿಶೇಷ ಮಾಹಿತಿಗಳು ಇದೋ ನಿಮಗಾಗಿ… Read More ಗ್ರೇಟ್ ನಿಕೋಬಾರ್ ಯೋಜನೆ, ಅನುಕೂಲವೇ? ಅಪರಾಧವೇ?

ಭಾರತದಲ್ಲಿ ಕಲ್ಮಾ ಕಲಿಯುವುದು ಖಡ್ಡಾಯವೇ?

ಪೆಹಲ್ಗಾಂನಲ್ಲಿ ಕಲ್ಮಾ ಹೇಳು ಎನ್ನುತ್ತಲೇ, ಪ್ಯಾಂಟ್ ಬಿಚ್ಚಿ ಧರ್ಮ ನೋಡಿ 26 ಅಮಾಯಕರನ್ನು ಕೊಂದು ಹಾಕಿದ ಘಟನೆ ಮಾಯುವ ಮುನ್ನವೇ, ಕಲ್ಮಾ ಹೇಳಲಿಲ್ಲಾ ಎಂದು ಮುಂಬೈನ ಮೀರಾ ರೋಡಿನಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಕಾವಲುಗಾರರ ಮೇಲೆ ಝೈಬ್ ಝುಬೇರ್ ಅನ್ಸಾರಿ ಎಂಬ ಸುಶೀಕ್ಷಿತ ಮತಾಂಧ ಚಾಕುವಿನಿಂದ ಇರಿದ ಪ್ರಕರಣದ ಕರಾಳ ಕಥೆ-ವ್ಯಥೆ ಇದೋ ನಿಮಗಾಗಿ… Read More ಭಾರತದಲ್ಲಿ ಕಲ್ಮಾ ಕಲಿಯುವುದು ಖಡ್ಡಾಯವೇ?

ಸೀತಾ ನವಮಿ

ಇತ್ತೀಚೆಗಷ್ಟೇ ರಾಮನವಮಿ ಆಚರಿಸಿದ್ದ ನಿಮಗೆ ಇದೇನಿದು ಸೀತಾ ನವಮಿ ಎಂಬ ಜಿಜ್ಞಾಸೆ ಮೂಡಿದ್ದಲ್ಲಿ, ಸೀತೆಯ ಜನ್ಮ ವೃತ್ತಾಂತದ ಜೊತೆಗೆ, ಸೀತೆಗೂ ರಾವಣನಿಗೂ ಇರುವ ಸಂಬಂಧ ಮತ್ತು ಸೀತಾ ದೇವಿ ಜನಿಸಿದ ಸೀತಾಮರ್ಹಿ ಮತ್ತು ದೇಶಾದ್ಯಂತ ಸೀತಾ ನವಮಿಯನ್ನು ಯಾವರೀತಿಯಲ್ಲಿ ಆಚರಿಸಲಾಗುತ್ತದೆ ಎಂಬೆಲ್ಲಾ ಮಾಹಿತಿಗಳು ಇದೋ ನಿಮಗಾಗಿ… Read More ಸೀತಾ ನವಮಿ

ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ

ಸುಮಾರು ಎಂಟು ದಶಕಗಳ ಕಾಲ ತನ್ನ ವಯಕ್ತಿಯ ಜೀವನದಲ್ಲಿ ಆಗುತ್ತಿದ್ದ ಏರಿಳಿತಗಳನ್ನು ಬದಿಗೊತ್ತಿ, ಸುಮಾರು 20ಕ್ಕೂ ಹೆಚ್ಚಿನ ಭಾಷೆಗಳಲ್ಲಿ ತನ್ನ ವಿಶಿಷ್ಟವಾದ ಧ್ವನಿಯಿಂದ ಮನೆ ಮಾತಾಗಿದ್ದ ನೆನ್ನೆಯಷ್ಟೇ ನಿಧನರಾದ ನೈಟಿಂಗೇಲ್ ಆಶಾ ಭೋಸ್ಲೆಯವರ ಕುರಿತಾದ ಅಪರೂಪದ ಮಾಹಿತಿಗಳುಳ್ಳ ನುಡಿ ನಮನಗಳು ಇದೋ ನಿಮಗಾಗಿ… Read More ಸ್ವರ ನಿಲ್ಲಿಸಿದ ಸಂಗೀತ ಸರಸ್ವತಿ ಆಶಾ ಭೋಸ್ಲೆ

ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್

ಸನಾದಿ ಅಪ್ಪಣ್ಣ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಂತಹ ಹಿಂದೂಸ್ಥಾನಿ ಸಂಗೀತ ಶೈಲಿಯ ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಜಯಂತಿಯಂದು ಅವರಿಗೂ ಮತ್ತು ಭಗವಾನ್ ಶ್ರೀಕೃಷ್ಣನ ನಡುವೆ ಇದ್ದ ಅವಿನಾಭಾವ ಸಂಬಂಧ ಮತ್ತು ಅವರ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತಾದ ಅಪರೂಪದ ಮಾಹಿತಿಗಳು ಇದೋ ನಿಮಗಾಗಿ… Read More ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್

ಭಾರತ ಉಪಖಂಡದಲ್ಲಿ ಕ್ರಿಕೆಟ್ ಧರ್ಮವಾಗಿ ಬೆಳೆದದ್ದು ಏಕೆ? ಮತ್ತು ಹೇಗೇ?

ಕಪಿಲ್ ದೇವ್ ನೇತೃತ್ವದ ತಂಡ 1983ರಲ್ಲಿ ವಿಶ್ವಕಪ್ ಗೆಲ್ಲುವವರೆಗೂ ಸಾಮಾನ್ಯ ತಂಡವಾಗಿದ್ದ ಭಾರತ, ಕ್ರಿಕೆಟ್ ಜಗತ್ತಿನಲ್ಲಿ ಈ ಪರಿಯಾಗಿ ಬೆಳೆಯಲು 1983ರ ಫೈನಲ್ಸ್ ಪಂದ್ಯದ ಆ ಎರಡು ಟಿಕೆಟ್ ನಿರಾಕಣೆಯ ರೋಚಕತೆಯ ಜೊತೆ ವಿಶ್ವ ಮತ್ತು ಭಾರತದಲ್ಲಿ ಕ್ರಿಕೆಟ್ ಬೆಳೆದು ಬಂದ ಹಾದಿಯ ಸವಿವರಗಳು ಇದೋ ನಿಮಗಾಗಿ… Read More ಭಾರತ ಉಪಖಂಡದಲ್ಲಿ ಕ್ರಿಕೆಟ್ ಧರ್ಮವಾಗಿ ಬೆಳೆದದ್ದು ಏಕೆ? ಮತ್ತು ಹೇಗೇ?