ಶಿವಾಜಿನಗರ, ಮುಸ್ಲಿಂ ಬಹುಸಂಖ್ಯಾತ ಪ್ರದೇಶದ ಹಿಂದೆ ಅಡಗಿರುವ ಮರಾಠ, ಬ್ರಿಟಿಷ್, ತಮಿಳು, ಕನ್ನಡ ಮತ್ತು ಬಹುಧರ್ಮೀಯ ಬೆಂಗಳೂರಿನ ಕಥೆ!

ಆ ಪ್ರದೇಶದ ಅರ್ಧಕ್ಕೂ ಹೆಚ್ಚಿನವರು ಮುಸ್ಲಿಮ್ಮರು, ಉಳಿದಂತೆ ತಮಿಳು ಕ್ರೈಸ್ತರು ಮತ್ತು ತೆಲುಗರು. ಬೆರಳೆಣಿಕೆಯಷ್ಟೇ ಮರಾಠಿಗರು ಮತ್ತು ಕನ್ನಡಿಗರಿದ್ದರೂ, ಆ ಪ್ರದೇಶಕ್ಕೆ ಶಿವಾಜಿನಗರ ಎಂಬ ಹೆಸರು ಏಕೆ ಬಂದಿತು? ಇದರ ಹಿಂದಿನ ಹೆಸರೇನಿತ್ತು? ಇಲ್ಲಿ ದೇವಾಲಯಗಳು, ಚರ್ಚ್, ಮಸೀದಿ ಮತ್ತು ದರ್ಗಗಳಿದ್ದರೂ, ಭಾವೈಕ್ಯತೆಯ ಸಂಗಮವಾಗಿರುವ ಶಿವಾಜಿನಗರ ಅಂದು ಹೇಗಿತ್ತು? ಇಂದು ಹೇಗಿದೆ? ಎಂಬೆಲ್ಲಾ ವೈಶಿಷ್ಟ್ಯತೆಗಳ ಸಂಪೂರ್ಣ ವಿವರಗಳನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಶಿವಾಜಿನಗರ, ಮುಸ್ಲಿಂ ಬಹುಸಂಖ್ಯಾತ ಪ್ರದೇಶದ ಹಿಂದೆ ಅಡಗಿರುವ ಮರಾಠ, ಬ್ರಿಟಿಷ್, ತಮಿಳು, ಕನ್ನಡ ಮತ್ತು ಬಹುಧರ್ಮೀಯ ಬೆಂಗಳೂರಿನ ಕಥೆ!

ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಒಂದು ಕಾಲದಲ್ಲಿ ಕನ್ನಡ ಸಿನಿಮಾ ಎಂದರೆ ಕಥೆ, ಪಾತ್ರ, ಸಂಗೀತ, ಸಾಹಿತ್ಯ ಮತ್ತು ಅಭಿನಯದ ಸಂಗಮವಾಗಿತ್ತು. ಸೀಮಿತ ಬಜೆಟ್‌ನಲ್ಲಿ ನಿರ್ಮಾಣವಾದ ಅನೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಯಶಸ್ವಿಯಾಗುತ್ತಿದ್ದವು. ಇಂದು ದೇಶ, ವಿದೇಶಗಳಲ್ಲಿ ಚಿತ್ರೀಕರಣ, ನೂರಾರು ಕೋಟಿ ರೂಪಾಯಿ ಬಜೆಟ್, ಭಾರೀ VFX, ಬೃಹತ್ ಪ್ರಚಾರ ಮಾಡಿದರೂ ಸಿನಿಮಾಗಳು ಮಕಾಡೆ ಮಲಗುತ್ತಿರುವ ಕಥೆ-ವ್ಯಥೆ ಇದೋ ನಿಮಗಾಗಿ… Read More ಒಂದು ಕಾಲದಲ್ಲಿ ಕಥೆ ಹೀರೋ ಆಗಿತ್ತು. ಇಂದು ಹೀರೋನೇ ಕಥೆಯಾಗಿದ್ದಾನೆ! ಕನ್ನಡ ಸಿನಿಮಾಗಳ ಕಥೆ-ವ್ಯಥೆ!

ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಐದು ದಶಕಗಳ ಕಲಾಯಾತ್ರೆಗೆ ರಾಷ್ಟ್ರದ ಅತ್ಯುನ್ನತ ಸಿನಿಮಾ ಗೌರವ

ಕೇವಲ ಕನ್ನಡ ಚಿತ್ರರಂಗವಷ್ಟೆ ಅಲ್ಲದೇ ಇಡೀ ಭಾರತವೇ ಮೆಚ್ಚುವಂತಹ ಸ್ಪುರದ್ರೂಪಿ ಮತ್ತು ಪ್ರತಿಭಾವಂತ ನಟರಾದ ಶ್ರೀ ಅನಂತ್ ನಾಗ್ ಅವರು ರಾಜಕುಮಾರ್ ಆನಂತರ 31 ವರ್ಷಗಳ ನಂತರ 2ನೇ ಬಾರಿಗೆ ನಟನೆಗಾಗಿ ಕನ್ನಡ ಚಿತ್ರರಂಗಕ್ಕೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜರಾಗಿರುವಂತಹ ಸಂಧರ್ಭದಲ್ಲಿ, ಅವರ ಸಿನಿ ಪಯಣ ಮತ್ತು ಸಾಧನೆಗಳ ಅವಲೋಕನ ಇದೋ ನಿಮಗಾಗಿ… Read More ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಐದು ದಶಕಗಳ ಕಲಾಯಾತ್ರೆಗೆ ರಾಷ್ಟ್ರದ ಅತ್ಯುನ್ನತ ಸಿನಿಮಾ ಗೌರವ

Dr. ಓಕೆ. Er. & Tr. ಏಕೇ?

ಕೆಲ ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಅತಿಯಾದ ಓಲೈಕೆಯ ರಾಜಕಾರಣ ಆರಂಭವಾಗಿದೆ. ಆರಂಭದಲ್ಲಿ ಸಾಮಾನ್ಯ ಮತದಾರರನ್ನು ಓಲೈಸಿಕೊಳ್ಳುವ ಸಲುವಾಗಿ ವಿವಿಧ ಭಾಗ್ಯಗಳ ಆಮಿಷವನ್ನು ತಂದು ಅಧಿಕಾರಕ್ಕೆ ಬಂದು ಆತ್ತ ಅಭಿವೃದ್ಧಿಯೂ ಇಲ್ಲದೇ ಇತ್ತ ಸರಿಯಾಗಿ ಭಾಗ್ಯಗಳನ್ನೂ ಕೊಡಲಾಗದೇ ಇರುವ ಈ ಸರ್ಕಾರಕ್ಕೆ ಇತ್ತೀಚೆಗೆ ಯಾವುದೇ ನಯಾ ಪೈಸೆಯೂ ಇಲ್ಲದಂತೆ  ವಿದ್ಯಾವಂತರನ್ನು ಓಲೈಸಿಕೊಳ್ಳುವ ಸಲುವಾಗಿ Dr. ಇರುವಂತೆ  ಸದ್ಯಕ್ಕೆ Tr. ಮತ್ತು  Er. ಭಾಗ್ಯಗಳನ್ನು ಕರುಣಿಸುತ್ತಿರುವ ಸಂಧರ್ಭದಲ್ಲಿ ಅಲ್ಪನಿಗೆ ಐಶ್ವರ್ಯ ಬಂದರೆ, ಅರ್ಧರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎಂಬ ಗಾದೆ ಮಾತು… Read More Dr. ಓಕೆ. Er. & Tr. ಏಕೇ?

ಎಂ. ಎಸ್. ಸುಬ್ಬಲಕ್ಷ್ಮಿ, ತಮ್ಮ ಮಧುರ ಕಂಠದಿಂದ ಜಗತ್ತಿನ ಸಂಗೀತಪ್ರೇಮಿಗಳ ಹೃದಯಗಳನ್ನು ಗೆದ್ದ ಸ್ವರಸಾಮ್ರಾಜ್ಞೆ

ಎಂ. ಎಸ್. ಸುಬ್ಬಲಕ್ಷ್ಮಿ ಕೇವಲ ಒಂದು ಹೆಸರಲ್ಲ. ಅದು ಭಾರತೀಯ ಸಂಗೀತದ ಅಮರ ಸ್ವರ. ತಮ್ಮ ಮಧುರ ಕಂಠ, ಅಪೂರ್ವ ಭಾವಾಭಿವ್ಯಕ್ತಿ ಮತ್ತು ದೈವಿಕ ಗಾಯನದ ಮೂಲಕ, ಭಾರತದಿಂದ ವಿಶ್ವದ ಸಂಗೀತ ವೇದಿಕೆಗಳವರೆಗೆ ಪಸರಿಸಿ, ಕೋಟ್ಯಂತರ ಸಂಗೀತಪ್ರೇಮಿಗಳ ಹೃದಯವನ್ನು ಗೆದ್ದವರು. ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಂಗೀತ ಸಾಧನೆಗಳ ಕುರಿತಾದ ಸಮಗ್ರ ಪರಿಚಯ ಇದೋ ನಿಮಗಾಗಿ… Read More ಎಂ. ಎಸ್. ಸುಬ್ಬಲಕ್ಷ್ಮಿ, ತಮ್ಮ ಮಧುರ ಕಂಠದಿಂದ ಜಗತ್ತಿನ ಸಂಗೀತಪ್ರೇಮಿಗಳ ಹೃದಯಗಳನ್ನು ಗೆದ್ದ ಸ್ವರಸಾಮ್ರಾಜ್ಞೆ

ಋಷಿಪಂಚಮಿ ವ್ರತ, ಸಪ್ತಋಷಿಗಳ ಸ್ಮರಣೆ, ಕೃತಜ್ಞತೆ ಮತ್ತು ಆತ್ಮಶುದ್ಧಿಯ ಪರಂಪರೆ

ಗಣೇಶ ಚತುರ್ಥಿಯ ಸಂಭ್ರಮ ಮುಗಿಯುವಷ್ಟರಲ್ಲಿ ಭಾದ್ರಪದ ಶುಕ್ಲಪಕ್ಷದ ಪಂಚಮಿ ಬರುತ್ತದೆ. ಇದೇ ಪವಿತ್ರ ದಿನವನ್ನು “ಋಷಿಪಂಚಮಿ” ಎಂದು ಕರೆಯಲಾಗುತ್ತದೆ.  ಭಾದ್ರಪದ ಶುಕ್ಲ ಪಂಚಮಿಯಂದು ಬರುವ ಈ ದಿನ ಗಣೇಶ ಚತುರ್ಥಿಯ ಮರುದಿನವೇ ಆಗಿದ್ದು, ಕಶ್ಯಪ, ಅತ್ರಿ, ಭಾರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಶಿಷ್ಠ ಎಂಬ ಸಪ್ತಋಷಿಗಳು ಹಾಗೂ ಅರುಂಧತಿಯರನ್ನು ಸ್ಮರಿಸಿ ಪೂಜಿಸುವುದು ಪ್ರಮುಖ ಆಚರಣೆ.  ಆದರೆ ಋಷಿಪಂಚಮಿ ಕೇವಲ ಒಂದು ವ್ರತವಲ್ಲ. “ನಾವು ಇಂದು ಅನುಭವಿಸುತ್ತಿರುವ ಜ್ಞಾನ, ಸಂಸ್ಕೃತಿ ಮತ್ತು ಜೀವನಮೌಲ್ಯಗಳ ಹಿಂದೆ ಯಾರ ತ್ಯಾಗವಿದೆ?”… Read More ಋಷಿಪಂಚಮಿ ವ್ರತ, ಸಪ್ತಋಷಿಗಳ ಸ್ಮರಣೆ, ಕೃತಜ್ಞತೆ ಮತ್ತು ಆತ್ಮಶುದ್ಧಿಯ ಪರಂಪರೆ

ಗಣೇಶನ ಕೃಪೆ ಎಂದರೆ ಪವಾಡವಲ್ಲ. ನಮ್ಮೊಳಗಿನ ಶಕ್ತಿಯನ್ನು ಎಚ್ಚರಿಸುವ ಒಂದು ಬೆಳಕು!

ಬೆಂಗಳೂರಿನಲ್ಲಿ ಆಗ ತಾನೇ ಎಂಜಿನಿಯರಿಂಗ್ ಮುಗಿಸಿದ್ದ 22 ವರ್ಷದ ಆದಿತ್ಯನಿಗೆ ನೂರಾರು ಕನಸು. ತನ್ನ ಪದವಿ ಮುಗಿಯುತ್ತಿದ್ದಂತೆಯೇ ಕೈ ತುಂಬಾ ಸಂಬಳ. ಆ ಸಂಬಳದಲ್ಲಿ ಒಳ್ಳೊಳ್ಳೆ ಬಟ್ಟೆ, ಗಾಡಿಗಳನ್ನು ಖರೀಧಿಸಿ ಜೀವನವನ್ನು ಅತ್ಯಂತ ಸಂಭ್ರಮದಿಂದ ನಡೆಸಬಹುದು ಎಂಬ ಆಸೆ. ಆದಕ್ಕೆ ತಕ್ಕಂತೆ ಆತನ ಕೆಲವು ಗೆಳೆಯರು ಕ್ಯಾಂಪಸ್ ಸೆಲೆಕ್ಷನ್ ಆಗಿ, ತಿಂಗಳಿಗೆ ಸಾವಿರಾರು ರೂಪಾಯಿ ಸಂಬಳವನ್ನು ಎಣಿಸುತ್ತಿದ್ದದ್ದು ಅವನ ಕನಸಿಗೆ ಮತ್ತಷ್ಟು ಪುಷ್ಠಿಯನ್ನು ಕೊಟ್ಟಿತ್ತು. ಆದರೆ ಅವನು ಮಾಡುತ್ತಿದ್ದ ತಪ್ಪೆಂದರೆ, ಕಾಲೇಜಿನಲ್ಲಿ ಓದಿದ್ದ ಪಠ್ಯಕ್ಕಿಂತಲೂ ಕಂಪನಿಗಳಲ್ಲಿ ಮಾಡುವ… Read More ಗಣೇಶನ ಕೃಪೆ ಎಂದರೆ ಪವಾಡವಲ್ಲ. ನಮ್ಮೊಳಗಿನ ಶಕ್ತಿಯನ್ನು ಎಚ್ಚರಿಸುವ ಒಂದು ಬೆಳಕು!

ರಂಗಭೂಮಿಯ ಶಿಸ್ತಿನ ಗುರು ಚಿದಂಬರರಾವ್ ಜಂಬೆ, ವೇದಿಕೆಯ ಆಚೆಗೂ ಬದುಕಿದ ಮಹಾನ್ ರಂಗಚೇತನ

ಹೆಗ್ಗೋಡಿನ ನೀನಾಸಂ ಎಂದಾಕ್ಷಣ ಥಟ್ಟನೆ ನೆನಪಾಗುತಿದ್ದದ್ದೇ ,ಅಲ್ಲಿನ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಸುಮಾರು 22 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಹಿರಿಯ ರಂಗಕರ್ಮಿ ಶ್ರೀ ಚಿದಂಬರರಾವ್ ಜಂಬೆ. ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ, ಹಲವು ರಂಗ ಕಲಾವಿದರುಗಳ ಗುರುಗಳಾಗಿದ್ದ ಈ ಶಿಕ್ಷಣತಜ್ಞರು ನಿಧನರಾಗಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಜೊತೆ ನುಡಿನಮನಗಳು ಇದೋ ನಿಮಗಾಗಿ… Read More ರಂಗಭೂಮಿಯ ಶಿಸ್ತಿನ ಗುರು ಚಿದಂಬರರಾವ್ ಜಂಬೆ, ವೇದಿಕೆಯ ಆಚೆಗೂ ಬದುಕಿದ ಮಹಾನ್ ರಂಗಚೇತನ

ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?

ಮನೆಗೆ ಹೂವು, ಹಣ್ಣು, ತರಕಾರಿಕಾರಿಗಳನ್ನು ತರಲು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸುವ ಮೂಲಕ ಪ್ರಕೃತಿ ಮತ್ತು ಪರಿಸರ ಹೇಗೆ ಹಾಳಾಗುತ್ತಿದೇ? ಇದರ ಕುರಿತಾಗಿ ನಾಗರೀಕರ ಜವಾಬ್ಧಾರಿಗಳೇನು? ಬಳಸಿದ ನಂತರ ತ್ರಾಜ್ಯಗಳನ್ನು ಹೇಗೆ ಸಂಸ್ಕರಿಸ ಬಹುದು ಎಂಬೆಲ್ಲಾ ಕುರಿತಾದ ಎಚ್ಚರಿಕೆಯ ಮತ್ತು ಅಷ್ಟೇ ಮಾಹಿತಿಯುಕ್ತ ಲೇಖನ ಇದೋ ನಿಮಗಾಗಿ… Read More ಹಬ್ಬ ಹರಿದಿನಗಳಲ್ಲಿ ಹೂವು ಹಣ್ಣು ಮತ್ತು ಪೂಜಾ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಚೀಲವೇ?