ಶ್ರೀ ಅರುಣ್ ಯೋಗಿರಾಜ್, ಮೈಸೂರಿನ ಶಿಲೆಯಿಂದ ಅಯೋಧ್ಯೆಯ ರಾಮಲಲ್ಲನವರೆಗೆ…

ವಂಶಪಾರಂಪರ್ಯದ ಸಾಂಪ್ರದಾಯಿಕ ಶಿಲ್ಪಕಲೆಯನ್ನು ತಾತ ಮತ್ತು ತಂದೆಯವರಿಂದ ಕಲಿತರೂ, MBA ಶಿಕ್ಷಣ ಮುಗಿಸಿ, ಅಮ್ಮನ ಆಸೆಯಂತೆ ಕೆಲ ಕಾಲ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿ,ಕಚೇರಿಯ ಕೆಲಸಕ್ಕಿಂತ ಶಿಲ್ಪಿಯಾಗುವುದೇ, ತಮ್ಮ ನಿಜವಾದ ಬದುಕು ಎಂದು ನಿರ್ಧರಿಸಿ, ಅಯೋಧ್ಯೆಯ ರಾಮಲಲ್ಲಾದಂತಹ ವಿಗ್ರಹವನ್ನು ಕೆತ್ತಿದ ಶ್ರಿ ಅರುಣ್ ಬಾಲಯೋಗಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆ ಯಲ್ಲಿ ಇದೋ ನಿಮಗಾಗಿ… Read More ಶ್ರೀ ಅರುಣ್ ಯೋಗಿರಾಜ್, ಮೈಸೂರಿನ ಶಿಲೆಯಿಂದ ಅಯೋಧ್ಯೆಯ ರಾಮಲಲ್ಲನವರೆಗೆ…

ಕನ್ನಡದ ಭಾಷಾ ಚಿಂತನೆಯ ಧೀಮಂತ ಸಾಹಿತಿ, ಭಾಷಾತಜ್ಞ ಪ್ರೊ. ಕೆ.ವಿ. ನಾರಾಯಣ

ಕನ್ನಡ ಭಾಷೆ, ಸಾಹಿತ್ಯ ವಿಮರ್ಶೆ ಮತ್ತು ಸಂಸ್ಕೃತಿ ಚಿಂತನೆಯ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟವಾದ ಛಾಪನ್ನು ಮೂಡಿಸಿದ್ದ ಹಿರಿಯ ವಿದ್ವಾಂಸ, ಭಾಷಾಶಾಸ್ತ್ರಜ್ಞ ಹಾಗೂ ವಿಮರ್ಶಕ ಸಾಹಿತ್ಯ ಲೋಕದಲ್ಲಿ ಕೆವಿಎನ್’ ಎಂದೇ ಪರಿಚಿತರಾಗಿದ್ದ  ಪ್ರೊ. ಕೆ.ವಿ. ನಾರಾಯಣ ಅವರು ನಿಧನರಾಗಿರುವ ಸಂಧರ್ಭದಲ್ಲಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡದ ಭಾಷಾ ಚಿಂತನೆಯ ಧೀಮಂತ ಸಾಹಿತಿ, ಭಾಷಾತಜ್ಞ ಪ್ರೊ. ಕೆ.ವಿ. ನಾರಾಯಣ

ಪುಸ್ತಕಮನೆಯ ಹರಿಹರಪ್ರಿಯ, ಲಕ್ಷಾಂತರ ಪುಸ್ತಕಗಳ ನಡುವೆ ಬದುಕಿದ ಅಕ್ಷರಯೋಗಿ

ಒಬ್ಬ ಸಾಹಿತಿ, ಅನುವಾದಕ, ಪುಸ್ತಕ ಸಂಗ್ರಹಕಾರ, ಸಂಶೋಧಕ, ಪ್ರವಚನಕಾರ, ಸಾಂಸ್ಕೃತಿಕ ಕಾರ್ಯಕರ್ತ, ಸಾಮಾಜಿಕ ಹೋರಾಟಗಾರ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ, ಇವರು ಮಾಡದ ಕೆಲಸವಿಲ್ಲಾ ಎನ್ನುವಂತೆ ಈ ಎಲ್ಲಾ ವಿಷಯಗಳಲ್ಲಿಯೂ ಸಕಲ ಕನ್ನಡಿಗರಿಗೆ ಪ್ರೇರಣಾದಾಯಿಗಳಾಗಿರುವ ಶ್ರೀ ಹರಿಹರಪ್ರಿಯರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಪುಸ್ತಕಮನೆಯ ಹರಿಹರಪ್ರಿಯ, ಲಕ್ಷಾಂತರ ಪುಸ್ತಕಗಳ ನಡುವೆ ಬದುಕಿದ ಅಕ್ಷರಯೋಗಿ

ಎಂ. ಅಂಕೇಗೌಡರು, ಬಸ್ ಕಂಡಕ್ಟರ್‌ನಿಂದ ಪುಸ್ತಕ ಸಾಮ್ರಾಜ್ಯದ ಸಾರಥಿವರೆಗೆ!

ಬ್ಬ ಬಸ್ ಕಂಡಕ್ಟರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ತಮ್ಮ ಬದುಕಿನ ಬಹುಪಾಲು ಸಮಯ ಮತ್ತು ಸಂಪಾದನೆಯನ್ನು ಪುಸ್ತಕ ಸಂಗ್ರಹಣೆಗೆ ಮೀಸಲಿಟ್ಟು, ಪಾಂಡವಪುರದಲ್ಲಿ ಎಲ್ಲಾ ರೀತಿಯ ಕೋಟ್ಯಾಂತರ ಪುಸ್ತಕಗಳುಳ್ಳ ಪುಸ್ತಕ ಮನೆಯನ್ನು ನಿರ್ಮಿಸಿರುವ ಪದ್ಮಶ್ರೀ ಪುರಸ್ಕೃತರಾದ ಶ್ರೀ ಅಂಕೇಗೌಡರ, ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಎಂ. ಅಂಕೇಗೌಡರು, ಬಸ್ ಕಂಡಕ್ಟರ್‌ನಿಂದ ಪುಸ್ತಕ ಸಾಮ್ರಾಜ್ಯದ ಸಾರಥಿವರೆಗೆ!

ಪಂಡಿತ್ ಶೇಷಾದ್ರಿ ಗವಾಯಿಗಳು – ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತದ ಭದ್ರ ಬುನಾದಿ ಹಾಕಿದ ಮಹಾನ್ ಸಂಗೀತ ತಪಸ್ವಿ

ನದಿ ತನ್ನ ನೀರನ್ನು ಎಲ್ಲರಿಗೂ ಉಚಿತವಾಗಿ ನೀಡುವಂತೆ, ಗುರು ಕೂಡ ತನ್ನ ಜ್ಞಾನವನ್ನು ಯಾವುದೇ ಸ್ವಾರ್ಥವಿಲ್ಲದೆ ಹಂಚಬೇಕು ಎಂಬುದನ್ನು ಅಕ್ಷರಶಃ ಪಾಲಿಸಿದ, ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತವನ್ನು ಪಸರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಪಂಡಿತ್ ಶೇಷಾದ್ರಿ ಗವಾಯಿಗಳ ಕುರಿತಾದ ಸಂಪೂರ್ಣ ಮಾಹಿತಿಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಪಂಡಿತ್ ಶೇಷಾದ್ರಿ ಗವಾಯಿಗಳು – ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತದ ಭದ್ರ ಬುನಾದಿ ಹಾಕಿದ ಮಹಾನ್ ಸಂಗೀತ ತಪಸ್ವಿ

1 ಲಕ್ಷ ವಿದ್ಯಾರ್ಥಿಗಳಿಗೆ ₹5 ಕೋಟಿ ವಿದ್ಯಾರ್ಥಿ ವೇತನ ಕೊಡಿಸಿದ ಸ್ಕಾಲರ್‌ಶಿಪ್ ಮಾಸ್ಟರ್ ಕೆ. ನಾರಾಯಣ ನಾಯಕ್

ಬಡತನ ಮತ್ತು ಹಣದ ಕೊರತೆಯಿಂದ ಯಾವುದೇ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಆಶಯದೊಂದಿಗೆ ಕಳೆದ 23ಕ್ಕೂ ಹೆಚ್ಚು ವರ್ಷಗಳಿಂದ ತಮ್ಮನ್ನೇ ಮುಡಿಪಾಗಿಟ್ಟುಕೊಂಡಿರುವ 83 ವರ್ಷದ ನಿವೃತ್ತ ಶಿಕ್ಷಕರಾದ ಸ್ಕಾಲರ್‌ಶಿಪ್ ಮಾಸ್ಟರ್ ಎಂದೇ ಪ್ರಖ್ಯಾತರಾಗಿರುವ ಕೆ. ನಾರಾಯಣ ನಾಯಕ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More 1 ಲಕ್ಷ ವಿದ್ಯಾರ್ಥಿಗಳಿಗೆ ₹5 ಕೋಟಿ ವಿದ್ಯಾರ್ಥಿ ವೇತನ ಕೊಡಿಸಿದ ಸ್ಕಾಲರ್‌ಶಿಪ್ ಮಾಸ್ಟರ್ ಕೆ. ನಾರಾಯಣ ನಾಯಕ್

ಗಮಕ ಕಲೆಯ ಗಾನಸರಸ್ವತಿ, ವಿದುಷಿ ಗಂಗಮ್ಮ ಕೇಶವಮೂರ್ತಿ

ಕನ್ನಡದ ವಿವಿಧ ಮಹಾ ಕಾವ್ಯಗಳನ್ನು ಜನಸಾಮಾನ್ಯರಿಗೆ ಸುಲಭರೀತಿಯಲ್ಲಿ ತಲುಪಿಸುವುದರಲ್ಲಿ ಗಮಕ ಕಲೆ ಮಹತ್ವದ ಪಾತ್ರ ವಹಿಸಿದ್ದು, ತಮ್ಮ ಅದ್ಭುತವಾದ ಗಾಯನ, ಸ್ಪಷ್ಟ ಉಚ್ಚಾರಣೆಯೊಂದಿಗೆ, ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವ ಅಪರೂಪದ ಗಮಕಿ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಗಮಕ ಕಲೆಯ ಗಾನಸರಸ್ವತಿ, ವಿದುಷಿ ಗಂಗಮ್ಮ ಕೇಶವಮೂರ್ತಿ

ಜನೋಪಕಾರಿ ದೊಡ್ಡಣ್ಣ ಶೆಟ್ಟರು, ಬೆಂಗಳೂರಿನ ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಅಮರ ದಾನಿ

ಬೆಂಗಳೂರಿನ ಇತಿಹಾಸದಲ್ಲಿ ಅಚ್ಚಳಿಯದ ಹೆಜ್ಜೆ ಮೂಡಿಸಿದ್ದ ಮಹಾನ್ ದಾನಿ, ಉದ್ಯಮಿ, ಶಿಕ್ಷಣ ಪ್ರೇಮಿ, ಸಮಾಜ ಸುಧಾರಕ, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎನ್ನುವಂತೆ ತಮ್ಮ ಅಪಾರವಾದ ಸಂಪತ್ತನ್ನು ಬಡವರ ಶಿಕ್ಷಣ, ಸಂಸ್ಕೃತಿ, ಧಾರ್ಮಿಕ/ಸಮಾಜ ಸೇವೆಗಾಗಿ ಮುಡಿಪಾಗಿಟ್ಟ ಜನೋಪಕಾರಿ ದೊಡ್ಡಣ್ಣ ಶೆಟ್ಟಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.… Read More ಜನೋಪಕಾರಿ ದೊಡ್ಡಣ್ಣ ಶೆಟ್ಟರು, ಬೆಂಗಳೂರಿನ ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಅಮರ ದಾನಿ

ಕಡಲ ತೀರದ ಭಾರ್ಗವ,ನಡೆದಾಡುವ ವಿಶ್ವಕೋಶ, ಸಾಹಿತ್ಯದಿಂದ ವಿಜ್ಞಾನದವರೆಗೆ, ಯಕ್ಷಗಾನದಿಂದ ಪರಿಸರ ಹೋರಾಟದವರೆಗೆ ಶಿವರಾಮ ಕಾರಂತರ ಅಸಾಮಾನ್ಯ ಸಾಧನೆ!

ಸಾಹಿತ್ಯ, ವಿಜ್ಞಾನ, ಕಲೆ, ನಾಟಕ, ಯಕ್ಷಗಾನ, ಶಿಕ್ಷಣ, ಪತ್ರಿಕೋದ್ಯಮ, ಸಮಾಜ ಸುಧಾರಣೆ, ಪರಿಸರ ಸಂರಕ್ಷಣೆ, ಇಷ್ಟೊಂದು ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪ್ರತಿಯೊಂದರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ, ಕಡಲ ತೀರದ ಭಾರ್ಗವ ಎಂದೇ ಪ್ರಖ್ಯಾತರಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಶಿವರಾಮಕಾರಂತರ ಜನ್ಮ ದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಕಡಲ ತೀರದ ಭಾರ್ಗವ,ನಡೆದಾಡುವ ವಿಶ್ವಕೋಶ, ಸಾಹಿತ್ಯದಿಂದ ವಿಜ್ಞಾನದವರೆಗೆ, ಯಕ್ಷಗಾನದಿಂದ ಪರಿಸರ ಹೋರಾಟದವರೆಗೆ ಶಿವರಾಮ ಕಾರಂತರ ಅಸಾಮಾನ್ಯ ಸಾಧನೆ!