ಮೈಸೂರು ದಸರಾದಲ್ಲಿ ಕಂಬಳ, ಜನಪದ ಪರಂಪರೆಯ ಗೌರವವೋ, ರಾಜಕೀಯ ಲಾಭದ ಲೆಕ್ಕಾಚಾರವೋ?

ಕರಾವಳಿಯ ದೈವಾರಾಧನೆಯೊಂದಿಗೆ ಬೆಸೆದುಕೊಂಡಿರುವ ಕಂಬಳ ಮತ್ತು ಚಾಮುಂಡೇಶ್ವರಿ ಆರಾಧನೆ, ಜಂಬೂ ಸವಾರಿಯಂತಹ ವೈವಿಧ್ಯಮಯ ಕಲೆಗಳ ಸಮಾಗಮ ಆಗಿರುವ ದಸರಾ ಎರಡೂ ವಿಭಿನ್ನವಾಗಿದ್ದು, ಕೆಲವರ ರಾಜಕೀಯದ ಲಾಭಕ್ಕಾಗಿ ಮೈಸೂರು ದಸರಾದಲ್ಲಿ ಕಂಬಳ ನಡೆಸಲು ಮುಂದಾಗಿರುವವರ ಸಾಧಕ ಬಾಧಕಗಳು ಇದೋ ನಿಮಗಾಗಿ… Read More ಮೈಸೂರು ದಸರಾದಲ್ಲಿ ಕಂಬಳ, ಜನಪದ ಪರಂಪರೆಯ ಗೌರವವೋ, ರಾಜಕೀಯ ಲಾಭದ ಲೆಕ್ಕಾಚಾರವೋ?

ಕಡಲ ತೀರದ ಭಾರ್ಗವ,ನಡೆದಾಡುವ ವಿಶ್ವಕೋಶ, ಸಾಹಿತ್ಯದಿಂದ ವಿಜ್ಞಾನದವರೆಗೆ, ಯಕ್ಷಗಾನದಿಂದ ಪರಿಸರ ಹೋರಾಟದವರೆಗೆ ಶಿವರಾಮ ಕಾರಂತರ ಅಸಾಮಾನ್ಯ ಸಾಧನೆ!

ಸಾಹಿತ್ಯ, ವಿಜ್ಞಾನ, ಕಲೆ, ನಾಟಕ, ಯಕ್ಷಗಾನ, ಶಿಕ್ಷಣ, ಪತ್ರಿಕೋದ್ಯಮ, ಸಮಾಜ ಸುಧಾರಣೆ, ಪರಿಸರ ಸಂರಕ್ಷಣೆ, ಇಷ್ಟೊಂದು ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪ್ರತಿಯೊಂದರಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ, ಕಡಲ ತೀರದ ಭಾರ್ಗವ ಎಂದೇ ಪ್ರಖ್ಯಾತರಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಶ್ರೀ ಶಿವರಾಮಕಾರಂತರ ಜನ್ಮ ದಿನದಂದು ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯ ಇದೋ ನಿಮಗಾಗಿ… Read More ಕಡಲ ತೀರದ ಭಾರ್ಗವ,ನಡೆದಾಡುವ ವಿಶ್ವಕೋಶ, ಸಾಹಿತ್ಯದಿಂದ ವಿಜ್ಞಾನದವರೆಗೆ, ಯಕ್ಷಗಾನದಿಂದ ಪರಿಸರ ಹೋರಾಟದವರೆಗೆ ಶಿವರಾಮ ಕಾರಂತರ ಅಸಾಮಾನ್ಯ ಸಾಧನೆ!

ಕಾರ್ಪೊರೇಟ್ ಜೆಹಾದ್ ಲವ್ ಜಿಹಾದ್ ಮುಂದುವರೆದ ಭಾಗವೇ?

ಕೇರಳ ಮತ್ತು ಕರ್ನಾಟಕದ ಕರಾವಳಿ ಭಾಗಗಳಲ್ಲಿ ಅವ್ಯಾಹತವಾಗಿ ಹಿಂದೂ/ಕ್ರಿಶ್ಚಿಯನ್ ಯುವತಿಯರನ್ನು ಕೆಲ ಮುಸ್ಲಿಂ ಯುವಕರು ಪ್ರೀತಿಸುವ ನಾಟಕದ ಮೂಲಕ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿಸುವ ಲವ್ ಜಿಹಾದ್ ಈಗ ಕಾರ್ಪೋರೇಟ್ ಸಂಸ್ಥೆಗಳಿಗೂ ಹಬ್ಬಿದ್ದು ನಾಸಿಕ್ ನ ಟಿಸಿಎಸ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಕರಾಳ ಕುಕೃತ್ಯದ ಕಥೆ-ವ್ಯಥೆ ಇದೋ ನಿಮಗಾಗಿ
… Read More ಕಾರ್ಪೊರೇಟ್ ಜೆಹಾದ್ ಲವ್ ಜಿಹಾದ್ ಮುಂದುವರೆದ ಭಾಗವೇ?

ಕಂಬಳ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ನಡೆಯುತ್ತಿರುವ ಬೆಂಗಳೂರು ಕಂಬಳದ ಸಂದರ್ಭದಲ್ಲಿ ಕಂಬಳ ಎಂದರೆ ಏನು? ಆದರ ಆರಂಭ ಹೇಗಾಯಿತು? ಅದಕ್ಕೆ ಆ ಹೆಸರು ಬರಲು ಕಾರಣಗಳೇನು? ಕಂಬಳದಲ್ಲಿ ಯಾವ ಯಾವ ರೀತಿಯ ಸ್ಪರ್ಧೆಗಳು ನಡೆಯುತ್ತವೆ? ಕರಾವಳಿಯ ಈ ಜನಪದ ಕ್ರೀಡೆ ಬೆಂಗಳೂರಿನಲ್ಲಿ ನಡೆಸುತ್ತಿರುವ ಔಚಿತ್ಯದ ಹಿಂದಿರುವ ಕಾರಣಗಳೇನು? ಈ ಎಲ್ಲಾ ಕುರಿತಾದ ವಸ್ತುನಿಷ್ಟ ಪರದಿ ಇದೋ ನಿಮಗಾಗಿ… Read More ಕಂಬಳ

ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು

https://enantheeri.com/2023/05/05/kerala_story/

ಕೇರಳ ಸ್ಟೋರಿ, ಚಿತ್ರದಲ್ಲಿ ತೋರಿಸಿರುವ ಶಾಲಿನಿ ಉನ್ನಿಕೃಷ್ಣನ್ ಮತ್ತು ದೀಪಾಂಜಲಿಯರ ಕಥೆಯಷ್ಟೇ ಆಗಿರದೇ, ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಕರಾವಳಿ ಪ್ರಾಂತ್ಯದ ಸಾವಿರಾರು ಅಮಾಯಕ ಯುವಕ ಯುವತಿಯರ ಕರಾಳ ಕಥನವಾಗಿದ್ದು, ಪ್ರತಿಯೊಬ್ಬ ಭಾರತೀಯರೂ ನೋಡಿ ಎಚ್ಚೆತ್ತು ಕೊಳ್ಳಲೇ ಬೇಕಾದ ಚಿತ್ರವಾಗಿದೆ. ಈ ಚಿತ್ರದ ಕುರಿತಂತೆ ಒಬ್ಬ ಚಿತ್ರಪ್ರೇಕ್ಷಕನಾಗಿ ಮತ್ತು ಹೆಣ್ಣುಮಗಳೊಂದರ ತಂದೆಯಾಗಿ ಮನದಾಳದ ಮಾತು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಧರ್ಮ ಉಳಿದರೆ ದೇಶ ಉಳಿದೀತು. ದೇಶ ಉಳಿದರೆ ನಾವು ಉಳಿದೇವು. ಧರ್ಮೋ ರಕ್ಷತಿ ರಕ್ಷಿತಃ… Read More ದಿ ಕೇರಳ ಸ್ಟೋರಿ ಕುರಿತಂತೆ ಮನದಾಳದ ಮಾತು

ಅತಿಯಾಗ್ತಾ ಇಲ್ವೇ, ಅಭಿವ್ಯಕ್ತಿ ಸ್ವಾತ್ರಂತ್ರ್ಯ?

ಈ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಪದೇ ಪದೇ ನಿಂದಿಸುವುವುದು, ಮತ್ತೊಬ್ಬರ ಧಾರ್ಮಿಕ ಭಾವನೆಗಳನ್ನು ಕೆಣುಕುವುದು, ತಮ್ಮ ಸಿದ್ಧಾಂತಗಳನ್ನು ಮತ್ತೊಬ್ಬರ ಮೇಲೆ ಹೇರುವುದು ಅತಿಯಾಗುತ್ತಿದೆ. ಪ್ರಸ್ತುತವಾಗಿ ಹೀಗೆ ವಾಕ್ ಸ್ವಾತ್ರಂತ್ರ್ಯದ ದುರ್ಬಳಕೆಯಾಗುತ್ತಿರುವ ಕೆಲವೊಂದು ಕಳವಕಾರಿ ಕುರಿತಾಗಿ ವಸ್ತುನಿಷ್ಠ ವಿಮರ್ಶೆ ಇದೋ ನಿಮಗಾಗಿ… Read More ಅತಿಯಾಗ್ತಾ ಇಲ್ವೇ, ಅಭಿವ್ಯಕ್ತಿ ಸ್ವಾತ್ರಂತ್ರ್ಯ?

ಮತಾಂಧತೆಗೆ ಇನ್ನೆಷ್ಟು ಹಿಂದೂ ಕಾರ್ಯಕರ್ತರು ಬಲಿಯಾಗ ಬೇಕೋ?

ಹಿಂದೂಗಳ‌ ಮೇಲಿನ ಹತ್ಯೆಗಳಿಗೆ ನಾಲಾಯಕ್ ರಾಜಕಾರಣಿಗಳನ್ನು ದೂಷಿಸುವ ಬದಲು, ನಮ್ಮ ಹಿಂದೂ ಮಠಾಧೀಶರುಗಳನ್ನು ಪ್ರಶ್ನಿಸ ಬೇಕಿದೆ.

ನಮ್ಮ ಜಾತಿಗೆ ಮೀಸಲಾತಿ ಕೊಡಿ, ನಮ್ಮರಿಗೆ ಟಿಕೆಟ್ ಕೊಡೀ, ನಮ್ಮವರನ್ನೇ ಮಂತ್ರಿ, ಮುಖ್ಯಮಂತ್ರಿ ಮಾಡಿ ಎಂದು ಬೀದಿಗಿಳಿದು ಬ್ಲಾಕ್ಮೇಲ್ ಮಾಡುವ ಮಠಾಧೀಷರುಗಳು ಹಿಂದೂ ಪರ‌ ಒಗ್ಗಟ್ಟಾಗಿ ಬೀದಿಗಿಳಿದಿದ್ದರೆ, ಯಾರೂ ಸಹಾ ಹಿಂದೂಗಳನ್ನು ಮುಟ್ಟುವುದಕ್ಕೆ ಮುಂದಾಗುತ್ತಿರಲಿಲ್ಲ ಅಲ್ವೇ?… Read More ಮತಾಂಧತೆಗೆ ಇನ್ನೆಷ್ಟು ಹಿಂದೂ ಕಾರ್ಯಕರ್ತರು ಬಲಿಯಾಗ ಬೇಕೋ?

ಗೋವು ಕಳ್ಳರು

ಹೇಳಿ ಕೇಳಿ ಮನುಷ್ಯ ಸಂಘ ಜೀವಿ. ಹಾಗಾಗಿಯೇ ತಾನೊಬ್ಬನೇ ಒಂಟಿಯಾಗಿ ಇರಲು ಸಾಧ್ಯವಿರದೇ ಅನೇಕರ ಜೊತೆಗೆ ಗುಂಪು ಗುಂಪಾಗಿ ಒಟ್ಟೊಟ್ಟಿಗೆ ಒಂದು ಕಡೆ ವಾಸಿಸಲು ಆರಂಭಿಸಿದ ಕಾರಣದಿಂದಲೇ ಊರು ಮತ್ತು ಕೇರಿಗಳು ಆರಂಭವಾಯಿತು. ಕೇವಲ ಮನುಷ್ಯರೇ ತನ್ನೊಂದಿಗೆ ಇದ್ದರೆ ಸಾಲದು ತನ್ನ ಜೊತೆ ಪಶು ಪ್ರಾಣಿ ಪಕ್ಷಿಗಳೂ ಇದ್ದರೆ ಚೆನ್ನಾ ಎಂದೆನಿಸಿದಾಗ ಆತ ಕಾಡಿನಿಂದ ಸಾಧು ಪ್ರಾಣಿಗಳನ್ನು ಹಿಡಿದು ತಂದು ಅವುಗಳನ್ನು ಪಳಗಿಸಿ ತನ್ನ ಸಾಕು ಪ್ರಾಣಿಗಳನ್ನಾಗಿ ಮಾಡಿಕೊಂಡಿದ್ದಲ್ಲದೇ, ಅವುಗಳನ್ನು ತನ್ನ ದಿನನಿತ್ಯದ ಜೀವನ ಪದ್ದತಿಗಳಲ್ಲಿ ಭಾಗವಾಗುವಂತೆ… Read More ಗೋವು ಕಳ್ಳರು