ಚಿರಂಜೀವಿ

ಚಿರಂಜೀವಿ ಎಂದರೆ ಸಾವಿಲ್ಲದವ ಎಂದರ್ಥ. ಆದರೆ ಜಾತಸ್ಯ ಮರಣಂ ಧೃವಂ ಎಂದರೆ ಹುಟ್ಟಿದವರು ಸಾಯಲೇ ಬೇಕೆಂಬುದು ಈ ಜಗದ ನಿಯಮವೂ ಹೌದು. ಹಾಗಾಗಿ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಎಂಬುದು ಎಲ್ಲರಿಗೂ ಅರಿವಿದ್ದರೂ, ಸಾವನ್ನೇ ಜಯಿಸಿ ಚಿರಂಜೀವಿಯಾಗುವ ಹಪಾಹಪಿಯಲ್ಲಿವವರಿಗೇನೂ ಕಡಿಮೆ ಇಲ್ಲ. ಆದರೆ ನಿಷ್ಕಲ್ಮಮಶವಾಗಿ ತಮ್ಮ ಮಗನಿಗೆ ಆ ಭಗವಂತ ದೀರ್ಘಾಯಸ್ಸು ನೀಡಲಿ ಎಂದು ತುಂಬು ಹೃದಯದಿಂದ ಚಿರಂಜೀವಿ ಎಂದು ಹೆಸರಿಸಿದ ಆ ಪೋಷಕರಿಗೂ ಭಗವಂತ ಈ ರೀತಿಯಾಗಿ ಮೋಸ ಮಾಡುತ್ತಾನೆ ಎಂಬ ನಂಬಿಕೆ ಇರಲಿಲ್ಲ. ಹೌದು… Read More ಚಿರಂಜೀವಿ

ರಾಣಿ ಅಬ್ಬಕ್ಕ ಚೌಟ

ಕನ್ನಡನಾಡಿನ ವೀರ ವನಿತೆಯರು ಎಂದಾಕ್ಷಣ ಥಟ್  ಅಂತ ನಮ್ಮ ಮನಸ್ಸಿಗೆ ಬರುವುದೇ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ. ಇವರಷ್ಟೇ ಶಕ್ತಿಶಾಲಿಯಾದ   ಮತ್ತೊಬ್ಬ ವೀರ ಮಹಿಳೆಯ ಹೆಸರೇ ರಾಣಿ ಅಬ್ಬಕ್ಕ ಚೌಟ. ಅನೇಕರಿಗೆ ಆಕೆಯ ಪರಿಚಯವೇ ಇಲ್ಲದೇ ಹೋಗಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ. ಅಬ್ಬಕ್ಕ ರಾಣಿ, ಅಬ್ಬಕ್ಕ ಮಹಾದೇವಿ ಇಲ್ಲವೇ ರಾಣಿ ಅಬ್ಬಕ್ಕ ಚೌಟ ತುಳುನಾಡಿನ ದೇವಾಲಯಗಳ ನಗರಿ ಎಂದೇ ಖ್ಯಾತವಾಗಿರುವ  ಮೂಡುಬಿದಿರೆಯ ಪ್ರದೇಶ ವನ್ನಾಳಿದ ಜೈನ ಮತದ  ಚೌಟ ವಂಶಕ್ಕೆ ಸೇರಿದವಳು. ಬಂದರು… Read More ರಾಣಿ ಅಬ್ಬಕ್ಕ ಚೌಟ

ಚಿರೋಟಿ

ಕರ್ನಾಟಕದ ಅತ್ಯಂತ ಸಾಂಪ್ರದಾಯಕವಾದ, ರುಚಿಕರವಾದ ಚಿರೋಟಿಯನ್ನು ಮನೆಯಲ್ಲಿಯೇ ಸಾಂಪ್ರದಾಯಕವಾಗಿ ತಯಾರಿಸುವ ವಿಧಾನವನ್ನು ನಮ್ಮ ಅನ್ನಪೂರ್ಣಾ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 10-12 ಚಿರೋಟಿಗಳನ್ನು ಮಾಡಲು ಬೇಕಾಗುವಂತಹ ಸಾಮಗ್ರಿಗಳು • ಚಿರೋಟಿ ರವೆ – 1 ಬಟ್ಟಲು • ಅಕ್ಕಿ ಹಿಟ್ಟು – 1/2 ಬಟ್ಟಲು • ಸಕ್ಕರೆ ಪುಡಿ – 1 ಬಟ್ಟಲು • ತುಪ್ಪ – 2-3 ಚಮಚ ಚಿರೋಟಿ ಮಾಡುವ ವಿಧಾನ : ಮೊದಲನೇ ಹಂತ ಹಿಟ್ಟನ್ನು ಸಿದ್ದ ಮಾಡಿಕೊಳ್ಳುವ ವಿಧಾನ •… Read More ಚಿರೋಟಿ

ಅನಾನಸ್ ಆಸೆಪಟ್ಟು ಅವಸಾನವಾದ ಆನೆ (ಪ್ರಾಣಿಗಳೇ ಗುಣದಲಿ ಮೇಲು ಮಾನವ ಅದಕಿಂತ ಕೀಳು)

ಈ ರಾಜ್ಯದ ಜನ ಹೆಮ್ಮೆಯಿಂದ ತಮ್ಮ ತಾಯ್ನಾಡಿನ ಬಗ್ಗೆ ಹೇಳಿಕೊಳ್ಳುವುದು ನಮ್ಮದು ದೇವರ ನಾಡು ಎಂದು ಅದಕ್ಕೂ ಒಂದು ಹೆಜ್ಜೆ ಮುಂದೇ ಹೋಗಿ ನಮ್ಮದು ಅಕ್ಷರಸ್ಥರ ನಾಡು ಎಂದು. ಅಂತಹ ಅಕ್ಷರಸ್ಥ ದೇವರ ನಾಡಿನಲ್ಲಿ ಮನುಷ್ಯನ ದುರಾಸೆಯ ಫಲವಾಗಿ ತುಂಬು ಗರ್ಭಿಣಿ ಆನೆಯೊಂದು ಹತವಾಗಿರುವುದು ನಿಜಕ್ಕೂ ಅಮಾನವೀಯ ಮತ್ತು ಅಕ್ಷಮ್ಯ ಅಪರಾಧವೇ ಸರಿ. ಸಕಲ ಪ್ರಾಣಿ ಸಂಕುಲಗಳು ಕಾಡಿನಲ್ಲಿ ಸ್ವಚ್ಚಂದವಾಗಿ ವಿಹರಿಸಿಕೊಂಡು ತಮ್ಮ ಪಾಡಿಗೆ ತಾವು ಸುಖಃವಾಗಿದ್ದವು. ತನ್ನ ದುರಾಸೆಗಾಗಿ ಮನುಷ್ಯರು ಆ ಕಾಡುಗಳನ್ನು ನಾಶ ಮಾಡಿ… Read More ಅನಾನಸ್ ಆಸೆಪಟ್ಟು ಅವಸಾನವಾದ ಆನೆ (ಪ್ರಾಣಿಗಳೇ ಗುಣದಲಿ ಮೇಲು ಮಾನವ ಅದಕಿಂತ ಕೀಳು)

ಮಂಡಕ್ಕಿ ಗಿರ್ಮಿಟ್

ಹೇಗೂ ಮಳೆಗಾಲ ಶುರುವಾಗಿದೆ. ಸಂಜೆ ಆಯ್ತು ಎಂದ್ರೆ ಧೋ ಎಂದು ಮಳೆ ಬೀಳ್ತಾ ಇದ್ರೇ, ಹಮಾಮಾನದಲ್ಲಿ ಸ್ವಲ್ಪ ಚಳಿ ಚಳಿಯಾಗಿ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು ಇಲ್ವೇ ಕುಡಿಬೇಕು ಅನ್ಗೋಸ್ತೆ. ಇನ್ನು ಈ ಕುರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಹೊರಗೆ ಹೋಗಿ ತಿನ್ನಲೂ ಭಯ ಆಗುತ್ತದೆ. ಅದಕ್ಕಾಗಿಯೇ ಉತ್ತರ ಕರ್ನಾಟಕದ ಪ್ರಸಿದ್ಧವಾದ ಮಂಡಕ್ಕಿ ಗಿರ್ಮಿಟ್ ಮಾಡುವ ವಿಧಾನನವನ್ನು ನಮ್ಮ ನಳಪಾಕ ಮಾಲಿಕೆಯಲ್ಲಿ ತಿಳಿಸಿಕೊಡುತ್ತಿದ್ದೇವೆ. ಸುಮಾರು 3-4 ಜನರಿಗೆ ಸಾಕಾಗುವಷ್ಟು ಮಂಡಕ್ಕಿ ಗಿರ್ಮಿಟ್ ಮಾಡಲು ಬೇಕಾಗುವ ಸಾಮಗ್ರಿಗಳು. ಮಂಡಕ್ಕಿ/ಕಡಲೆಪುರಿ (ನೈಲಾನ್… Read More ಮಂಡಕ್ಕಿ ಗಿರ್ಮಿಟ್

ಗೋವಾ ಗೋಳಿನ ಕಥೆ ವ್ಯಥೆ  ಭಾಗ-2 (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ನರಹಂತಕನ ಅಟ್ಟಹಾಸ)

7 ಏಪ್ರಿಲ್ 1506 ರಂದು ಸ್ಪೇನಿನ ನವಾರ್ರೆ ಎಂಬ ಪ್ರದೇಶದಲ್ಲಿ ಜನಿಸಿದ ಫ್ರಾನ್ಸಿಸ್ ಕ್ಸೇವಿಯರ್ ಮೂಲತಃ ಬಾಸ್ಕ್ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವನು. ಈತ 1534 ರಲ್ಲಿ ಪಾದ್ರಿಯ ದೀಕ್ಷೆಯನ್ನು ಮಾಂಟ್ ಮಾರ್ಟ್ ಎಂಬಲ್ಲಿ ಪಡೆದು ಅಲ್ಲಿಯವರೆಗೆ ಎಲ್ಲೆಲ್ಲಿ, ಕ್ರಿಶ್ಚಿಯನ್ ಮಿಷನರಿಗಳು ಭೇಟಿ ನೀಡದಿರುವಂತಹ ಸ್ಥಳಗಳನ್ನು ಗುರುತಿಸಿ ಅದರಲ್ಲೂ ಮುಖ್ಯವಾಗಿ ಏಷ್ಯಾ ಖಂಡದ ಭಾರತ, ಜಪಾನ್, ಬೊರ್ನಿಯೊ, ಮಲುಕು ಮುಂತದ ದ್ವೀಪಗಳಲಿ ಕ್ರಿಶ್ಚಿಯನ್ ಧರ್ಮ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡನು. ಸುವಾರ್ತಾ ಕೂಟಗಳ ಮೂಲಕ ಹಾಗೆಯೇ 1542… Read More ಗೋವಾ ಗೋಳಿನ ಕಥೆ ವ್ಯಥೆ  ಭಾಗ-2 (ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಎಂಬ ನರಹಂತಕನ ಅಟ್ಟಹಾಸ)

ಗೋವಾ ಗೋಳಿನ ಕಥೆ ವ್ಯಥೆ ಭಾಗ-1

ಕೆಲವು ತಿಂಗಳುಗಳ ಹಿಂದೆ ಕುಟುಂಬದೊಂದಿಗೆ ಪ್ರವಾಸದ ನಿಮಿತ್ತ ವಿದೇಶಕ್ಕೆ ಹೋಗಿದ್ದಾಗ ಅಲ್ಲಿ ಮತ್ತೊಂದು ದೇಶದಿಂದ ಬಂದಿದ್ದ ವಿದೇಶೀ ಕುಟುಂಬವೊಂದು ಪರಿಚಯವಾಯಿತು. ಹಾಗೇಯೇ ಉಭಯಕುಶಲೋಪರಿ ವಿಚಾರಿಸಿಕೊಂಡು ನಾನು ಭಾರತೀಯ ಎಂದು ತಿಳಿದ ತಕ್ಷಣ, ಓಹೋ!! ನೀವು ಭಾರತೀಯರೇ, ನಾವು ಇದುವರೆಗೂ ಭಾರತವನ್ನು ನೋಡಿಲ್ಲ. ಆದರೆ ಖಂಡಿತವಾಗಿಯೂ ನಾವು ಭಾರತಕ್ಕೆ ಅತೀ ಶೀಘ್ರದಲ್ಲಿಯೇ ಬರುತ್ತೇವೆ ಎಂದು ಹೇಳಿದಾಗ, ಅ ಮಾತು ಕೇಳಿ ಮನಸ್ಸಂತೋಷವಾಯಿತು. ಅಷ್ಟು ಖುಷಿಯಿಂದ ನೀವು ಭಾರತಕ್ಕೆ ಬರಲು ಕಾರಣವೇನು? ಅಲ್ಲಿ ಯಾವ ಪ್ರದೇಶಕ್ಕೆ ಭೇಟಿ ನೀಡಲು ಇಚ್ಚಿಸುತ್ತೀರಿ? … Read More ಗೋವಾ ಗೋಳಿನ ಕಥೆ ವ್ಯಥೆ ಭಾಗ-1

ಸಿಹಿಕಡುಬು (ಕೊಳಕೊಟ್ಟೆ)

ಕರ್ನಾಟಕದ ಅತ್ಯಂತ ಸಾಂಪ್ರದಾಯಿಕವಾದ, ಪೌಷ್ಟಿಕರವಾದ, ರುಚಿಕರವಾದ ಮತ್ತು ಆರೋಗ್ಯಕರವೂ ಆದ  ಸಿಹಿಕಡುಬು (ಕೊಳಕೊಟ್ಟೆ)ಯನ್ನು ಸಾಂಪ್ರದಾಯಕವಾಗಿ ಮನೆಯಲ್ಲಿ ತಯಾರಿಸುವ ವಿಧಾನವನ್ನು  ನಮ್ಮ ಅನ್ನಪೂರ್ಣಾ ಮಾಲಿಕೆಯ ಮೂಲಕ ತಿಳಿದು ಕೊಳ್ಳೋಣ. ಸುಮಾರು 4-5  ಜನರಿಗೆ ಸಾಕಾಗುವಷ್ಟು ಸಿಹಿಕಡುಬು (ಕೊಳಕೊಟ್ಟೆ) ಬೇಕಾಗುವ ಸಾಮಗ್ರಿಗಳು ತೊಳೆದು ಹಾಕಿದ ಅಕ್ಕಿ ಹಿಟ್ಟು – 1 ಬಟ್ಟಲು ತೆಂಗಿನ ಕಾಯಿ ತುರಿ- 1 ಬಟ್ಟಲು ಉಂಡೆ ಬೆಲ್ಲ – 1 ಬಟ್ಟಲು ತುಪ್ಪಾ – 2 ಚಮಚ ಏಲಕ್ಕಿ ಪುಡಿ – 1 ಚಮಚ ಚಿಟಿಕೆ… Read More ಸಿಹಿಕಡುಬು (ಕೊಳಕೊಟ್ಟೆ)

ಬಟ್ಟಾ ಮಜಾರ್

ಬ್ರಾಹ್ಮಣರು ಧರಿಸುವ ಯಜ್ಞೋಪವೀತದ ಮಹತ್ವ ಮತ್ತು ಅದರ ತೂಕಕ್ಕಿರುವ ಬೆಲೆ ಮತ್ತು ಕಾಶ್ಮೀರೀ ಪಂಡಿತರ ರಾಶಿ ರಾಶಿ ಯಜ್ಞೋಪವೀತವನ್ನು ಗುಡ್ಡೇ ಹಾಕಿ ಬೆಂಕಿ ಹಾಕಿದ ಮತಾಂಧ ಮುಸಲ್ಮಾರ ಅಟ್ಟಹಾಸದ ಮಟ್ಟಾ ಮಜಾರ್ ಕಥೆ ವ್ಯಥೆ ಇದೋ ನಿಮಗಾಗಿ… Read More ಬಟ್ಟಾ ಮಜಾರ್