ಕಾಂತಾರ ಒಂದು ದಂತಕಥೆ

ಮಾನವ ಹಾಗೂ ಪರಿಸರದ ನಡುವಿನ ಸಂಘರ್ಷ, ಜಮೀನ್ದಾರರ ಕಾಡು ಒತ್ತುವರಿ, ಅರಣ್ಯಾಧಿಕಾರಿಗಳ ಕಿರಿಕಿರಿಯ ಜೊತೆಗೆ ಕರಾವಳಿಯ ಸಂಸ್ಕೃತಿ, ಕಂಬಳದ ಸೊಬಗು, ಭೂತಕೋಲದ ಬಗ್ಗೆ ಅಲ್ಲಿಯ ಜನರ ನಂಬಿಕೆಯನ್ನು ಅಧ್ಭುತವಾಗಿ ತೆರೆ ಮೇಲೆ ತರಲಾಗಿರುವ ಕಾಂತಾರ ಚಿತ್ರದ ವಸ್ತುನಿಷ್ಠ ವಿಮರ್ಶೆ ಇದೋ ನಿಮಗಾಗಿ.… Read More ಕಾಂತಾರ ಒಂದು ದಂತಕಥೆ

ಕನ್ನಡ ಚಳುವಳಿ ಅಂದು ಇಂದು

ಹೆಗಲು ಮೇಲೆ ಕೆಂಪು ಹಳದಿ ವಸ್ತ್ರವನ್ನು ಹಾಕಿಕೊಂಡು ಬೀದಿಗಿಳಿದು, ಬಂದ್ ಮಾಡಿಸುವುದು, ಬೋರ್ಡುಗಳಿಗೆ ಮಸಿ ಬಳಿಯುವುದೇ ಕನ್ನಡ ಹೋರಾಟ ಎನ್ನುವ ಇಂದಿನ ಉಟ್ಟು ಖನ್ನಢ ಓಲಾಟಗಾರರಿಗೆ, ನಿಜವಾದ ಕನ್ನಡ ಹೋರಾಟ ಎಂದರೆ ಏನು? ಅದರ ಸ್ವರೂಪ ಹೇಗಿತ್ತು? ನಿಸ್ವಾರ್ಥ ಕನ್ನಡ ಹೋರಾಟಗಾರರ ಜವಾಬ್ಧಾರಿ ಏನಿತ್ತು? ಅಂತಹ ಹೋರಾಟಗಾರರು ಯಾರು? ಎಂಬೆಲ್ಲಾ ಕುರಿತಾದ ಸವಿವರಗಳು ಇದೋ ನಿಮಗಾಗಿ.… Read More ಕನ್ನಡ ಚಳುವಳಿ ಅಂದು ಇಂದು

ಭಾರತೀಯರು ಮತ್ತು ಸರ್ಕಾರೀ ಉಚಿತ ಕೊಡುಗೆಗಳು

ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದ ವಿಭಾಗಗಳಲ್ಲಿ ಸರ್ಕಾರ ಜನರ ಪರವಾಗಿ ನಿಲ್ಲಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಜನರ ದೈನಂದಿನ ಬದುಕಿಗೆ ಬೇಕಾಗುವಂತಹ ಎಲ್ಲಾ ಅವಶ್ಯ ವಸ್ತುಗಳನ್ನೂ ಸರ್ಕಾರವೇ ಉಚಿತವಾಗಿ ಕೊಡಬೇಕು. ಹೆಣ್ಣುಮಕ್ಕಳು ತಮ್ಮ ವಯಕ್ತಿಕ ನೈರ್ಮಲ್ಯಕ್ಕೆ ಅವಶ್ಯಕತೆ ಇರುವ ನ್ಯಾಪ್ಕಿನ್ ಪ್ಯಾಡ್ ಗಳನ್ನೂ ಸರ್ಕಾರವೇ ಉಚಿತವಾಗಿ ಜನರ ತೆರಿಗೆ ಹಣದಲ್ಲಿ ಕೊಡಬೇಕು ಎಂದು ಬಯಸುವಂತಹ ದೈನೇಸಿ ಸ್ಥಿತಿ ನಿಜಕ್ಕೂ ಮೂರ್ಖತನ ಮತ್ತು ಧೂರ್ತತನದ ಪರಮಾವಧಿಯಾಗಿದೆ ಅಲ್ವೇ?… Read More ಭಾರತೀಯರು ಮತ್ತು ಸರ್ಕಾರೀ ಉಚಿತ ಕೊಡುಗೆಗಳು

ಕಳೆದು ಹೋದ ಕರ್ನಾಟಕ ಮತ್ತು ಕನ್ನಡಿಗರ ಮಾನ

ಮುತ್ತು ರತ್ನಗಳನ್ನು ಬಳ್ಳ ಬಳ್ಳಗಳಲ್ಲಿ ರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಂತಹ ಅತ್ಯಂತ ಸುಭಿಕ್ಷವಾದ ಕರ್ನಾಟಕ ರಾಜ್ಯವನ್ನು ತಮ್ಮ ರಾಜಕೀಯ ತೆವಲುಗಳಿಗಾಗಿ ಪರಸ್ಪರ ತೂ.. ತೂ.. ಮೈ.. ಮೈ.. ಎಂದು ಆರೋಪಿಸುತ್ತಿರುವುದರಿಂದ ಹಾಳಾಗಿ ಹೋಗುತ್ತಿರುವುದು ಕರ್ನಾಟಕ ಮತ್ತು ಕನ್ನಡಿಗರ ಮಾನ ಅಲ್ವೇ?… Read More ಕಳೆದು ಹೋದ ಕರ್ನಾಟಕ ಮತ್ತು ಕನ್ನಡಿಗರ ಮಾನ

ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳೆದು ಬಂದ ಹಾದಿ

ಸೆಪ್ಟಂಬರ್ 27 1925 ಭಾನುವಾರ, ವಿಕ್ರಮ ನಾಮ ಸಂವತ್ಸರದ ದಕ್ಷಿಣಾಯನದ ಶರದ್ ಋತು ವಿಶೇಷವಾಗಿ ವಿಜಯದಶಮಿಯಂದು ಆರಂಭವಾದ ಮಹಾರಾಷ್ಟ್ರದ ನಾಗಪುರದ ಮೋಹಿತೇವಾಡ ಎಂಬ ಮೈದಾನದಲ್ಲಿ ಹತ್ತಾರು ಮಕ್ಕಳೊಂದಿಗೆ ಡಾ. ಕೇಶವ ಬಲಿರಾಮ ಹೆಡಗೇವಾರ್ ಅವರಿಂದ ಆರಂಭವಾದ ಸಂಘ (RSS) ಇಂದಿಗೆ 100 ಸಂವತ್ಸರ* ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಅಂತಹ ಸಂಘದ ಕಿರುಪರಿಚಯ ಇದೋ ನಿಮಗಾಗಿ… Read More ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಳೆದು ಬಂದ ಹಾದಿ

ಇಸ್ರೇಲಿನ ಹೈಫಾ ಮತ್ತು ಮೈಸೂರಿನ ಯೋಧರ ನಂಟು

ಇಸ್ರೇಲಿನ ಹೈಫಾ ನಗರಕ್ಕೂ ಬೆಂಗಳೂರಿಗೂ ಸುಮಾರು 4,800km ದೂರವಿದ್ದರೂ, ಬೆಂಗಳೂರಿನ ಜೆಸಿ ನಗರದಲ್ಲಿ ಹೈಫಾ ಸ್ಮಾರಕವಿದ್ದರೆ, ಪ್ರತೀ ವರ್ಷ ಸೆಪ್ಟೆಂಬರ್ 23ರಂದು ಹೈಫಾದಲ್ಲಿ ಆಚರಿಸಲಾಗುವ ಹೈಫಾ ಡೇಯಂದು ಮೈಸೂರಿನ ಅರಸರು ಮತ್ತು ಮೈಸೂರಿನ ಸೈನಿಕರನ್ನು ಗೌರವದಿಂದ ನೆನೆಯುವುದರ ಹಿಂದಿರುವ ರೋಚಕದ ಕಥೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಇಸ್ರೇಲಿನ ಹೈಫಾ ಮತ್ತು ಮೈಸೂರಿನ ಯೋಧರ ನಂಟು

ಸಾವಿನಲ್ಲೂ ಸಾರ್ಥಕತೆ

ಕಾಲ ಬಂದಾಗಾ, ವಿಧಿಯಾಟದ ಮುಂದೆ ನಮ್ಮದೇನೂ ನಡೆಯುವುದಿಲ್ಲ ಎನ್ನುವುದು ಜೀವನದ ಕಟು ಸತ್ಯವಾದರೂ, ಹೃದಯವಂತಿಕೆ ಇದ್ದಲ್ಲಿ ಅಂತಹ ಸಾವಿನಲ್ಲೂ ಸಾರ್ಥಕತೆಯನ್ನು ತೋರಿಸಬಹುದು ಎನ್ನುವಂತಹ ಕರುಣಾಜನಕವಾದರೂ, ಅಷ್ಟೇ ಹೃದಯವಿದ್ರಾವಕದ ಜೊತೆಗೆ ಪ್ರೇರಣಾತ್ಮಕವಾದ ಚಿಕ್ಕಮಗಳೂರಿನ ರಕ್ಷಿತಾಳ ಕಥೆ-ವ್ಯಥೆ ಇದೋ ನಿಮಗಾಗಿ… Read More ಸಾವಿನಲ್ಲೂ ಸಾರ್ಥಕತೆ

ಭಾರತದಲ್ಲಿ PFI, SDPI ನಿಷೇಧ ಸನ್ನಿಹಿತವೇ?

ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ವಿವಿಧ ಭಯೋತ್ಪಾದನಾ ಚಟುವಟಿಕೆ ಮತ್ತು ಕೋಮುದಳ್ಳುರಿ ಮತ್ತು ವಿದೇಶಗಳಿಂದ ಅಕ್ರಮ ಹಣ ವರ್ಗಾವಣೆ ಕುರಿತಾಗಿ ಇಂದು ಬೆಳ್ಳಂಬೆಳಿಗ್ಗೆ 13 ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಏಕ ಕಾಲದಲ್ಲಿ ಧಾಳಿ ನಡೆಸಿ, 100ಕ್ಕೂ ಅಧಿಕ PFI, SDPI ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರನ್ನು ಬಂಧಿಸಿರುವ ಹಿನ್ನಲೆಯಲ್ಲಿ, ಈ ಎರಡು ಸಂಘಟನೆಗಳು ಭಾರತದಲ್ಲಿ ಬೆಳೆದು ಬಂದ ಪರಿ ಮತ್ತು ಅವುಗಳ ಧ್ಯೇಯ ಮತ್ತು ಅವುಗಳು ಮಾಡುತ್ತಿರುವ ಕೆಲಸಗಳ ಕುರಿತಾದ ವಸ್ತುನಿಷ್ಠ ವರದಿ ಇದೋ ನಿಮಗಾಗಿ… Read More ಭಾರತದಲ್ಲಿ PFI, SDPI ನಿಷೇಧ ಸನ್ನಿಹಿತವೇ?

ಭಾರತೀಯರಿಗೆ ಶಿಕ್ಷಣ ಮತ್ತು ಆರೋಗ್ಯ ಕ್ರಿಶ್ಚಿಯನ್ನರ ಕೊಡುಗೆಯೇ?

ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಕ್ರೈಸ್ತರು ಭಾರತಕ್ಕೆ ಬಂದ ನಂತರವಷ್ಟೇ ಭಾರತೀಯರ ಶಿಕ್ಷಣ, ಆರೋಗ್ಯ, ಉಡುಗೆ ತೊಡುಗೆಗಳು ಉತ್ತಮವಾಯಿತು ಎಂಬ ಅಪಪ್ರಚಾರ ಮಾಡುವವರಿಗೆ, ಕೇವಲ ಬ್ರಿಟಿಷರು ಭಾರತಕ್ಕೆ ಬರುವ ಮುನ್ನವಷ್ಟೇ ಅಲ್ಲದೇ, ಕ್ರಿಶ್ಚಿಯನ್ ರಿಲೀಜಿಯನ್ ಹುಟ್ಟುವ ಮೊದಲೇ ಭಾರತದಲ್ಲಿದ್ದ ಶಿಕ್ಷಣ, ಆರೋಗ್ಯ, ಜೀವನ ಶೈಲಿ ಹೇಗಿತ್ತು? ಎಂಬುದರ ಕುರಿತಾದ ಮಾಹಿತಿಯುಕ್ತ ಲೇಖನ ಇದೋ ನಿಮಗಾಗಿ… Read More ಭಾರತೀಯರಿಗೆ ಶಿಕ್ಷಣ ಮತ್ತು ಆರೋಗ್ಯ ಕ್ರಿಶ್ಚಿಯನ್ನರ ಕೊಡುಗೆಯೇ?