ಬೆಂಗಳೂರು ಕರಗ

ಬೆಂಗಳೂರಿನ ಹೃದಯ ಭಾಗವಾದ ತಿಗಳರ ಪೇಟೆಯ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಬಹಳ ಸಡಗರ ಸಂಭ್ರಮಗಳಿಂದ ಬಹಳ ಅದ್ದೂರಿಯಾಗಿ ಪ್ರತೀ ವರ್ಷದ ಚೈತ್ರ ಮಾಸದ ಹುಣ್ಣಿಮೆಯಂದು ಅಚರಿಸಲ್ಪಡುವ ಬೆಂಗಳೂರು ಹಸಿ ಕರಗದ ಆಚರಣೆ, ವೈಶಿಷ್ಟ್ಯಗಳು ಮತ್ತು ಅದರ ಹಿಂದಿರುವ ಪೌರಾಣಿಕ ಹಿನ್ನಲೆಯನ್ನು ನಮ್ಮ ಬೆಂಗಳೂರು ಇತಿಹಾಸ ಮಾಲಿಕೆಯಲ್ಲಿ ತಿಳಿಯೋಣ ಬನ್ನಿ… Read More ಬೆಂಗಳೂರು ಕರಗ

ಸಕಲಕಲಾ ವಲ್ಲಭ ಸಿ. ಆರ್. ಸತ್ಯ

ಎ.ಆರ್. ಕೃಷ್ನಶಾಸ್ತ್ರಿಗಳ ಮೊಮ್ಮ್ಗಗ, ಅಬ್ದುಲ್ ಕಲಾಂ ಅವರ ಒಡನಾಡಿ, ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ, ಹಾಸ್ಯಲೇಖಕ, ವೈಜ್ಞಾನಿಕ ಲೇಖಕ, ಸಂಗೀತಗಾರ. ಸಾಹಿತಿ, ಪರಿಸರ ಪ್ರೇಮಿ, ಆಚೆ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ ಎಂಬ ಹಾಸ್ಯಮಯ ವಿಂಡಬಣಾತ್ಮಕ ಕೃತಿಯಿಂದ ನಾಡಿದ ಮನೆಮಾತಾಗಿದ್ದ ಬಹುಮುಖ ಪ್ರತಿಭೆ ಶ್ರೀ ಸಿ.ಆರ್ ಸತ್ಯಾರವರು ಇಂದು ವಿಧಿವಶರಾಗಿದ್ದಾರೆ. ಸತ್ಯಾರವರ ವ್ಯಕ್ತಿ, ವಕ್ತಿತ್ವ ಮತ್ತು ಸಾಧನೆಗಳ ಸ್ಥೂಲ ಪರಿಚಯ ಇದೋ ನಿಮಗಾಗಿ… Read More ಸಕಲಕಲಾ ವಲ್ಲಭ ಸಿ. ಆರ್. ಸತ್ಯ

ಶ್ರೀ ಚಾರುಕೀತಿ೯ ಭಟ್ಟಾರಕ ಸ್ವಾಮೀಜಿ

ಶ್ರವಣಬೆಳಗೊಳದ ಜೈನ ಮಠದ ಪೀಠಾಧಿಪತಿಗಳಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರವಾಗಿ ಸೇವೆ ಸಲ್ಲಿಸಿದ್ದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ … Read More ಶ್ರೀ ಚಾರುಕೀತಿ೯ ಭಟ್ಟಾರಕ ಸ್ವಾಮೀಜಿ

ಕಬ್ಬನ್ ಪಾರ್ಕ್

ಬೆಂಗಳೂರಿನಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಇರುವ ಕಾರಣ ಉದ್ಯಾನ ನಗರಿ ಎಂದೇ ಪ್ರಸಿದ್ದವಾಗಿದೆ ಎನ್ನುವುದು ಗೊತ್ತು. ಕಬ್ಬನ್ ಪಾರ್ಕ್ ಜೊತೆಗೆ ಅದೇ ಮಿಡೋಸ್ ಪಾರ್ಕ್ ಮತ್ತು ಶ್ರೀ ಚಾಮರಾಜೇಂದ್ರ ಉದ್ಯಾನವನ ಎಲ್ಲಿದೆ ಗೊತ್ತಾ?

ಕಬ್ಬನ್ ಅಂದ್ರೇ ಯಾರು? ಅವರ ಹೆಸರು ಏಕೆ ಇಡಲಾಗಿದೆ?

ಕಬ್ಬನ್ ಪಾರ್ಕಿನ ಇತಿಹಾಸ ಮತ್ತು ಆಲ್ಲಿರುವ ಇರುವ ಮತ್ತಿತರ ಆಕರ್ಷಣೆಗಳು ಏನು?

ಈ ಎಲ್ಲದರ ಕುರಿತಾದ ಸಮಗ್ರವಾದ ವೈಶಿಷ್ಟ್ಯ ಪೂರ್ಣ ಮಾಹಿತಿ ನಮ್ಮ ಬೆಂಗಳೂರಿನ ಇತಿಹಾಸ ಮಾಲಿಕೆಯ 6ನೇ ಸಂಚಿಕೆಯಲ್ಲಿ ಇದೋ ನಿಮಗಾಗಿ… Read More ಕಬ್ಬನ್ ಪಾರ್ಕ್

ಕೋರಮಂಗಲ

ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುವ ಬೆಂಗಳೂರಿನ ಸ್ಟಾರ್ಟ್ಅಪ್ ಹಬ್ ಎಂದೇ ಪ್ರಖ್ಯಾತವಾಗಿರುವ ಕೋರಮಂಗಲದ ವಿಶೇಷತೆಗಳೇನು?
ಆದಕ್ಕೆ ಆ ಹೆಸರು ಬರಲು ಕಾರಣವೇನು?
ಕೋರಮಂಗಲ ಎಷ್ಟು ಹಳೆಯ ಪ್ರದೇಶ?
ಕೋರಮಂಗಲದ ಇತಿಹಾಸ ಮತ್ತು ಅದರ ಜೊತೆಗಿರುವ ಐತಿಹ್ಯದ ಕುರುಹುಗಳೇನು?
ಇದ್ದಕ್ಕಿದ್ದಂತೆಯೇ ಕೋರಮಂಗಲ ಆ ಪರಿಯಾಗಿ ಬೆಳೆದದ್ದು ಹೇಗೇ?
ಈ ಎಲ್ಲಾ ಕುರಿತಾಗಿ ಸಮಗ್ರವಾದ ವೈಶಿಷ್ಟ್ಯ ಪೂರ್ಣ ಮಾಹಿತಿ ನಮ್ಮ ಬೆಂಗಳೂರಿನ ಇತಿಹಾಸ 5ಣೇ ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕೋರಮಂಗಲ

ಮನೆಗೆ ಮಾರಿ ನೆರ ಮನೆಗೆ ಉಪಕಾರಿ

ವ್ಯಕ್ತಿ ಇಂದು ಇರುತ್ತಾನೆ ನಾಳೆ ಸತ್ತು ಹೊಗುತ್ತಾನೆ? ಅದರೆ ದೇಶ ನೆನ್ನೆ ಇತ್ತು. ಇಂದು ಇದೆ ಮತ್ತು ನಾಳೆಯೂ ಇರುವ ಕಾರಣ, ನಮ್ಮ ನಿಷ್ಟೆ ಮತ್ತು ಭಕ್ತಿ ಎಂದಿಗೂ ವ್ಯಕ್ತಿ ಕೇಂದ್ರೀಕೃತವಾಗದೇ ಅದು ದೇಶದ ಕುರಿತಾಗಿ ಇರಬೇಕು. ತನ್ನ ಸ್ವಾರ್ಥಕ್ಕಾಗಿ ಅದರಲ್ಲೂ ಅಧಿಕಾರದ ಅಸೆಗಾಗಿ ವಿದೇಶಗಳಲ್ಲಿ ಭಾರತದ ಮಾನವನ್ನು ಇಲ್ಲ ಸಲ್ಲದ ರೀತಿ ಹರಾಜು ಹಾಕುವಂತಹ ವ್ಯಕ್ತಿಗಳು ನಮ್ಮ ನಾಯಕರಾಗಿರಲು ಎಷ್ಟು ಅರ್ಹರು? ನಮಗೆ ದೇಶ ಮುಖ್ಯವೋ? ಇಂತಹ ವ್ಯಕ್ತಿ ಮುಖ್ಯವೋ?

ನಮಗೇನಿದ್ದರೂ, Nation first. Everything is next. ನಿಮಗೇ??… Read More ಮನೆಗೆ ಮಾರಿ ನೆರ ಮನೆಗೆ ಉಪಕಾರಿ

ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ

ಸಿನಿಮಾಗಳಲ್ಲಿ ತಾಯಿ ಎಂದ ಕೂಡಲೇ ಥಟ್ ಅಂತಾ ಕಣ್ಣ ಮುಂದೆ ಬರುವ, ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಸರಿ ಸುಮಾರು 1,500ಕ್ಕೂ ಅಧಿಕ ಸಿನಿಮಾಗಳಲ್ಲಿ ನಾಯಕಿ ಮತ್ತು ವಿವಿಧ ಪೋಷಕ ಪಾತ್ರಗಳಲ್ಲಿ ಮನೋಜ್ಞವಾಗಿ ನಟಿಸಿದ್ದ ಪಂಡರಾಪುರದ ಪಾಂಡುರಂಗನ ಪರಮಭಕ್ತೆ, ಕನ್ನಡ ಚಿತ್ರರಂಗದ ಅಮ್ಮ ಪಂಡರೀಬಾಯಿ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ ಇಂದಿನ ಕನ್ನಡದ ಕಲಿಗಳು ಮಾಲಿಕೆಯಲ್ಲಿ ಇದೋ ನಿಮಗಾಗಿ… Read More ಕನ್ನಡ ಚಿತ್ರರಂಗದ ಅಮ್ಮ ಪಂಡರೀ ಬಾಯಿ

ಕೊಳ್ಳುಬಾಕ ಸಂಸ್ಕೃತಿ

ದಸರಾ, ದೀಪಾವಳಿ, ಕ್ರಿಸ್ಮಸ್, ಹೊಸವರ್ಷ, ಸಂಕ್ರಂತಿ, ಪ್ರೇಮಿಗಳ ದಿನಾಚರಣೆಗಳಂದು, ವಿವಿಧ mall ಮತ್ತು Online shopping Site ಗಳಲ್ಲಿ ಸಿನಿಮಾ ತಾರೆಯರು ಮತ್ತು ಕ್ರೀಡಾಪಟುಗಳ ಭಾರೀ ರಿಯಾಯಿತಿ ಮಾರಾಟ ಎಂಬ ಜಾಹೀರಾತುಗಳ ಆಮಿಷಗಳಿಗೆ ಮಾರು ಹೋಗಿ ಜನಮರುಳೋ ಜಾತ್ರೆ ಮರುಳೋ ಎನ್ನುವ ಕುರಿ ಮಂದೆಗಳಂತೆ ಭಾರತೀಯರು ಕೊಳ್ಳುಬಾಕರಾಗುತ್ತಿರುವ ಕಳವಳಕಾರಿಯ ಕುರಿತಾದ ವಸ್ತು ನಿಷ್ಠ ಲೇಖನ ಇದೋ ನಿಮಗಾಗಿ… Read More ಕೊಳ್ಳುಬಾಕ ಸಂಸ್ಕೃತಿ

ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ

ಪ್ರಬೋಧಿನಿ ಏಕಾದಶಿಯಿಂದ ಕಾರ್ತಿಕ ಪೌರ್ಣಿಮೆಯವರೆಗೂ ಮಹಾರಾಷ್ಟ್ರದ ಪಂಡರಾಪುರದಲ್ಲಿ ಐದು ದಿನಗಳ ಕಾಲ ನಡೆಯುವ ದ್ರುಕ್ಮಿಣೀ ಮತ್ತು ಪಾಂಡುರಂಗನ ಯಾತ್ರೆಯ ಹಿಂದಿರುವ ಪೌರಾಣಿಕ ಹಿನ್ನಲೆ ಮತ್ತು ಲಕ್ಷಾಂತರ ಯಾತ್ರಾರ್ತಿಗಳ ವಾರಕರಿ ಸೇವೆಯ ಸಮಗ್ರ ಚಿತ್ರಣ ಇದೋ ನಿಮಗಾಗಿ … Read More ಪಂಢರಾಪುರದ ಶ್ರೀ ಪಾಂಡುರಂಗ ವಿಠ್ಠಲ