ಸ್ವಾತಂತ್ರ್ಯೋತ್ಸವದ ಲೆಖ್ಖಾಚಾರ
ಎಲ್ಲರಿಗೂ 77ನೇ ಸ್ವಾತ್ರಂತ್ರ್ಯ ದಿನಾಚರಣೆಯ ಹಾರ್ಧಿಕ ಶುಭಾಶಯಗಳು.
ಅರೇ ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ದೊರೆತು ಈಗ 2023ಕ್ಕೆ ಸರಿಯಾಗಿ 76 ವರ್ಷಗಳು ತುಂಬುತ್ತದೆ. ಆದರೆ ಇದನ್ನು 77ನೇ ಸ್ವಾತ್ರಂತ್ರ್ಯ ದಿನಾಚರಣೆ ಎಂದು ಏಕೆ ಆಚರಿಸಲಾಗುತ್ತದೆ? ಎಂಬ ಕೂತೂಹಲದ ಜೊತೆಗೆ ಸ್ವಾತ್ರಂತ್ಯ್ರ ಪೂರ್ವದ ಇತಿಹಾಸದ ಬಗ್ಗೆಯೂ ಸ್ವಲ್ಪ ಇಣುಕು ಹಾಕೋಣ ಬನ್ನಿ. … Read More ಸ್ವಾತಂತ್ರ್ಯೋತ್ಸವದ ಲೆಖ್ಖಾಚಾರ






