ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ವಿಶ್ವ ಜಾವೆಲಿನ್ ಛಾಂಪಿಯನ್
ಚಿಕ್ಕ ವಯಸ್ಸಿನಲ್ಲಿ ದಪ್ಪಗಿದ್ದ ಕಾರಣ, ಕೇವಲ ಮೈ ಭಾರ ಇಳಿಸಲು ವ್ಯಾಯಾಮ ಆರಂಭಿಸಿ, ತನ್ನ ಧೃಢತೆ, ಏಕಾಗ್ರತೆ ಮತ್ತು ಸತತ ಪರಿಶ್ರಮದಿಂದ ಜಾವೇಲಿನ್ ಎಸೆತದಲ್ಲಿ ಪರಿಣಿತಿ ಪಡೆದು ಭಾರತದ ಪರ ಚಿನ್ನದ ಹುಡುಗ ಎನಿಸಿಕೊಂಡಿರುವುದಲ್ಲದೇ ಈಗ ವಿಶ್ವ ಛಾಂಪಿಯನ್ ಅಗಿರುವ ನೀರಜ್ ಚೋಪ್ರಾನ ವ್ಯಕ್ತಿ ವ್ಯಕ್ತಿತ್ವ ಮತ್ತು ಸಾಧನೆಗಳ ಇಣುಕು ನೋಟ ಇದೋ ನಿಮಗಾಗಿ… Read More ಚಿನ್ನದ ಹುಡುಗ ನೀರಜ್ ಚೋಪ್ರಾ ಈಗ ವಿಶ್ವ ಜಾವೆಲಿನ್ ಛಾಂಪಿಯನ್








