ಮದರಸ ಮತಾಂಧರನ್ನು ತಯಾರಿಸುವ ಕಾರ್ಖಾನೆಯೇ?
ಕೆಲವು ತಿಂಗಳುಗಳ ಹಿಂದೆ ಉತ್ತರಾಖಂಡದಿಂದ ರಾತ್ರೋರಾತ್ರಿ ಸರಿ ಸುಮಾರು 2,00,000 ಮುಸ್ಲಿಂ ಮಕ್ಕಳು ಕಣ್ಮರೆಯಾದ ಭೀಕರ ಸತ್ಯ ಹೊರ ಬಂದು ಪ್ರಧಾನಿಗಳನ್ನೂ ಒಳಗೊಂಡು ಎಲ್ಲರೂ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದರು. ಇದನ್ನೇ ನೆಪವಾಗಿಸಿಕೊಂಡು ದೇಶದ ಮುಸ್ಲಿಮರಲ್ಲಿ ಒಂದು ರೀತಿಯ ಚಡಪಡಿಕೆ ಮತ್ತು ಅಭದ್ರತೆಯ ಭಾವನೆ ಇದೆ ಎಂದು ಮಾಜಿ ಉಪಾಧ್ಯಕ್ಷ ಹಮೀದ್ ಅನ್ಸಾರಿ ಹೇಳಿಕೆ ಕೊಟ್ಟೇ ಬಿಟ್ಟರು. ದೇಶದ ಉಪರಾಷ್ಟ್ರಪತಿಗಳಾಗಿದ್ದ ಹಮೀದ್ ಅನ್ಸಾರಿ ಅವರಂತಹ ಜನರು ಈ ರೀತಿಯಲ್ಲಿ ಏಕೆ ಅಭದ್ರತೆ ಮತ್ತು ಅಸಹಿಷ್ಣುತೆ ಬೆಳೆಯುತ್ತಿದೆ ಎಂಬುದನ್ನು… Read More ಮದರಸ ಮತಾಂಧರನ್ನು ತಯಾರಿಸುವ ಕಾರ್ಖಾನೆಯೇ?








