ಭಾರತ ದರ್ಶನ ಶ್ರೀ ವಿದ್ಯಾನಂದ ಶಣೈ
https://enantheeri.com/2022/11/16/vidyananda_shenoy/
ದೇಶದ ಇತಿಹಾಸದ ಅರಿವಿಲ್ಲದವರು, ಎಂದಿಗೂ ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಕಾರಣದಿಂದ ದೇಶದ ಯುವಜನತೆಗೆ ಭಾರತದ ಮಾತೃಸ್ವರೂಪ, ಪಿತೃಸ್ವರೂಪ, ಗುರು ಸ್ವರೂಪಗಳ ಪರಿಚಯವಲ್ಲದೇ, ನದಿ ಪರ್ವತಗಳ ಸುತ್ತ ಎದ್ದುನಿಂತ ಏಕಾತ್ಮತೆಯ ಪ್ರತೀಕಗಳು, ಪ್ರಮುಖ ತೀರ್ಥಗಳು, ಅಗಲಿದ ಕ್ಷೇತ್ರಗಳು, ಅಖಂಡ ಭಾರತದ ಆರಾಧನೆಯ ಜೊತೆಗೆ ಬ್ರಿಟೀಷರು ಹೇಗೆ ರಾಜ್ಯಗಳನ್ನು ಮೋಸದಿಂದ ತಮ್ಮ ಕೈವಶಕ್ಕೆ ತೆಗೆದುಕೊಂಡರು ಎಂಬುದನ್ನು ತಮ್ಮ ಭಾರತ ದರ್ಶನ ಕಾರ್ಯಕ್ರಮದಲ್ಲಿ ರೋಚಕವಾಗಿ ವಿವರಿಸುತ್ತಾ, ವರನಟ ರಾಜಕುಮಾರ್, ವಿಷ್ಣುವರ್ಧನ್, ಭದ್ರಗಿರಿ ಅಚ್ಯುತದಾಸ ಅದಿಯಾಗಿ ಲಕ್ಷಾಂತರ ಯುವಕರನ್ನು ಜಾಗೃತಗೊಳಿಸಿದ ಧೀಮಂತ ವ್ಯಕ್ತಿ ಶ್ರೀ ವಿದ್ಯಾನಂದ ಶಣೈ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಹಸಗಳ ಯಶೋಗಾಥೆ ಇದೋ ನಿಮಗಾಗಿ… Read More ಭಾರತ ದರ್ಶನ ಶ್ರೀ ವಿದ್ಯಾನಂದ ಶಣೈ








