ರಾಮ ಭಕ್ತ ಶ್ರೀ ಪಾಚಾಸಾಬ್
ಇತ್ತೀಚಿನ ದಿನಗಳಲ್ಲಿ ಪ್ರತೀ ದಿನವೂ ಯಾವುದೇ ನ್ಯೂಸ್ ಛಾನೆಲ್ಲುಗಳನ್ನು ನೋಡಿದರೂ, ಇಲ್ಲವೇ ವೃತ್ತಪತ್ರಿಕೆಯ ಮುಖಪುಟದಲ್ಲೇ ಕಣ್ಣಿಗೆ ಕಾಣುವುದೇ ದೇಶದಲ್ಲಿ ಒಂದಲ್ಲಾ ಒಂದು ಕಡೆ ನಡೆದಿರಬಹುದಾದ ಕೋಮು ಸಂಘರ್ಷ. ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮುಸಲ್ಮಾನರಿಂದ ಧಾಳಿ. ರಸ್ತೆಯಲ್ಲೇ ಮುಸಲ್ಮಾನರಿಂದ ನಮಾಜ್, ಹಿಂದೂ ಯುವತಿಯನ್ನು ಪ್ರೀತಿಸಿದಂತೆ ನಾಟಕವಾಡಿ ಮೋಸ ಮಾಡಿದ ಮುಸ್ಲಿಂ ಯುವಕ, ಹಿಂದೂ ಯುವತಿಯನ್ನು ಬರ್ಬರವಾಗಿ ಕೊಂದು ೩೨ ತುಂಡುಗಳನ್ನಾಗಿಸಿದ ಮುಸ್ಲಿಂ ಯುವಕ, ಮಂಗಳೂರಿನಲ್ಲಿ ಕುಕ್ಕರ್ ಬಾಂಪ್ ಸ್ಪೋಟ, ಸ್ವಾತ್ರಂತ್ರ ದಿನಾಚರಣೆ, ಮತ್ತು ಗಣರಾಜ್ಯೋತ್ಸವದಂದು ದೇಶಾದ್ಯಂತ ಕೋವು… Read More ರಾಮ ಭಕ್ತ ಶ್ರೀ ಪಾಚಾಸಾಬ್








