ದಹಿಗೆ ನಹಿ ಎನ್ನುವವರಿಗೆ ಹಲಾಲ್ ಸಹಿ?
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಮತ್ತು ಕನ್ನಡಿಗನೇ ಸಾರ್ವಭೌಮ. ಇದರಲ್ಲಿ ಯಾವುದೇ ಎರಡು ಮಾತಿಲ್ಲ. ಅನಗತ್ಯವಾಗಿ ಅನ್ಯ ಭಾಷೆ ಅಥವಾ ಧರ್ಮ ಹೇರಿಕೆಯಾದಲ್ಲಿ ಅದನ್ನು ಖಂಡಿತವಾಗಿಯೂ ಪ್ರತಿಭಟಿಸಲೇ ಬೇಕಿದೆ. ಇಂದು ಮೊಸರಿನಲ್ಲಿ ದಹಿ ಎಂಬ ಕಲ್ಲು ಹುಡುಕಿದವರು ಅವ್ಯಾವಹತವಾಗಿ ಹಿಂದೂಗಳ ಮೇಲೆ ಆಗುತ್ತಿರುವ ಹಲಾಲ್ ಹೇರಿಕೆಯನ್ನೇಕೇ ವಿರೋಧಿಸುತ್ತಿಲ್ಲಾ? ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ!… Read More ದಹಿಗೆ ನಹಿ ಎನ್ನುವವರಿಗೆ ಹಲಾಲ್ ಸಹಿ?








